Posts

List of scholarship related websites... Glance it....

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳು ಲಭ್ಯ.. 1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ: www.karepass.cgg.gov.in ೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ www.sw.kar.nic.in ೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ - www.gokdom.kar.nic.in ೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - www.kar.nic.in/pue ೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org ೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - www.kar.nic.in/pue/ ೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - www.kar.nic.in/pue ೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - www.kar.nic.in/pue ೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ

ಕೆ.ಎ.ಎಸ್ -೨೦೧೭: ಮಾಹಿತಿ:

ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಯಾವುದೇ ವಿಷಯದಲ್ಲಿ ಈಗಾಗಲೇ ಪದವಿ ಪಡೆದಿರುವವರು, ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ­ವರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿ­ಗಳಿಗೆ 5 ಬಾರಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಏಳು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದವರು ಎಷ್ಟು ಬಾರಿ ಬೇಕಾದರೂ ತೆಗೆದುಕೊಳ್ಳಬಹುದು. ವಯೋಮಿತಿ:  ಸಾಮಾನ್ಯ ವರ್ಗದವರಿಗೆ 35, ಹಿಂದುಳಿದ ವರ್ಗದವರಿಗೆ 38 ಹಾಗೂ ಪರಿಶಿಷ್ಟ ಜಾತಿ/ವರ್ಗದವರಿಗೆ 40 ವರ್ಷ  ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮುಖ್ಯವಾಗಿ ಕೆ.ಎ.ಎಸ್ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಅವುಗಳೆಂದರೆ 1. ಪೂರ್ವಭಾವಿ ಪರೀಕ್ಷೆ,  2. ಮುಖ್ಯ ಪರೀಕ್ಷೆ      3. ಸಂದರ್ಶನ. ಪೂರ್ವಭಾವಿ ಪರೀಕ್ಷೆ ಇದು ಎರಡು ಕಡ್ಡಾಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರು­ತ್ತದೆ. ಮೊದಲನೆಯದು 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ.  ಎರಡನೆಯದು  ಕೂಡ 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ (CSAT). ಪ್ರತಿಯೊಂದು ಪತ್ರಿಕೆಗೂ ತಲಾ ಎರಡು ಗಂಟೆಗಳ ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಎರಡೂ ಪತ್ರಿಕೆಗಳ ಪರೀಕ್ಷೆ ಒಂದೇ ದಿನ ಇರುತ್ತದೆ.  ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ/ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ನೀಡಿರುವ ನಾಲ್ಕು  ಉತ್ತರಗಳ ಪೈಕಿ ಸ

ಸಾಧನೆಗೆ ಸನ್ಮಾನ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮತಿ ಉಮಾಶ್ರೀ ಅವರಿಂದ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 625 ಕ್ಕೆ 625 ಅಂಕ ಪಡೆದು ಬನಹಟ್ಟಿ (ನಮ್ಮೂರು)ಗೆ ಕೀರ್ತಿ ತಂದ ರವೀಂದ್ರ ಶಿರಹಟ್ಟಿ ಅವರ ಪುತ್ರಿ ಪಲ್ಲವಿಗೆ ಸನ್ಮಾನ

Image

GAZETTED PROBATIONERS (PRELIMS) - 2017 👆🏻 ಇಂದು KPSC ಯು KAS 2017 ಅಧಿಸೂಚನೆ ಹೊರಡಿಸಿದೆ

http://kpsc.kar.nic.in/GP%20PRELIMS%202017.pdf

SSLC TOPPER Pallavi Shirahatti from SRA composite Junior college, Banahatti , Bagalkot, have scored 625/625

Image
ನಮ್ಮ ಬನಹಟ್ಟಿಯ ಹೆಮ್ಮೆಯ  ಸಂಸ್ಥೆಯಾದ ಎಸ್.ಆರ್.ಎ. ಪ್ರೌಢಶಾಲೆ ವಿದ್ಯಾರ್ಥಿನಿಯಾದ ಪಲ್ಲವಿ ಶಿರಹಟ್ಟಿ ಇವರು ೧೦ ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ನಮ್ಮೆಲ್ಲರ ಹೃದಯ ಪೂರ್ವಕ ಅಭಿನಂದನೆಗಳು.

✍✍ *ಅಬಕಾರಿ ಇನ್ಸಪೆಕ್ಟರ್ ಪರೀಕ್ಷೆಯ ಕೀ ಉತ್ತರಗಳು ಪ್ರಕಟ*

🌹 *Key Answers of Excise Sub Inspector hosted* *EXCISE SUB INSPECTORS EXAM DT 30-04-2017* http://kpsc.kar.nic.in/key%20answers%20of%20sub%20insp%20of%20exise.htm ☘☘☘☘☘☘☘☘☘ ✍ *Final Select lists and Cutoff Marks of Commertical Tax Inspectors,Data Compilers and Enumerators,Asst Emp Officer,Music Teacher Gr-2 and Accountant in Urban local bodies is hosted*  🌹 *COMMERCIAL TAX INSPECTOR IN THE DEPT.OF COMMERCIAL TAX* http://kpsc.kar.nic.in/finalist%20cti.htm ☘☘☘☘☘☘☘☘☘ ✍ *DATA COMPILERS AND ENUMERATORS IN THE DEPARTMENT OF INDUSTRIES AND COMMERCE* http://kpsc.kar.nic.in/finalist%20of%20data%20compilers.htm ☘☘☘☘☘☘☘☘☘ ✍ *MUSIC TEACHER GRADE-2 IN THE DEPT.OF REHABILITATION OF DISABLED AND SENIOR CITIZEN* http://kpsc.kar.nic.in/finalist%20of%20music%20teacher%20gr2.htm ☘☘☘☘☘☘☘☘☘ ✍ *ASSISTANT EMPLOYMENT OFFICER IN THE DEPARTMENT OF EMPLOYMENT AND TRAINING* http://kpsc.kar.nic.in/finalist%20of%20asst%20emp%20officers.htm ☘☘☘☘☘☘☘☘☘ ✍ *ACCOUNTANT IN THE DEPT OF

KPTCL Published Provisional Selection List of AEE(Elec), AE(Civil) on 10/05/2017

http://bescom.org/provisional-selection-list-of-aeeelec-aecivil/