Posts

ಆಗಸ್ಟ್ 11, 2021ರಂದು ನಡೆದ ನವೋದಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ : ಭಾಷಾ ವಿಭಾಗ : ವಾಕ್ಯ ಸಮುದಾಯ-2 ರ ಪ್ರಶ್ನೆಗಳು

Image
ನವೋದಯ ವಿದ್ಯಾಲಯಗಳ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆ 2021 ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ(11/08/2021) ಕೇಳಿದ ಪ್ರಶ್ನೆಗಳು ಭಾಷಾ ಪರೀಕ್ಷೆ: ವಾಕ್ಯ ಸಮುದಾಯ-2 ಈ ಕೆಳಗಿನ ವಾಕ್ಯ ಸಮುದಾಯವನ್ನು ಎಚ್ಚರಿಕೆಯಿಂದ ಓದಿ ಮತ್ತು ನಂತರದ ಪ್ರಶ್ನೆಗಳಿಗೆ ಉತ್ತರಿಸಿರಿ     ದೀಪಕ್ ಉತ್ಸಾಹಿತನಾಗಿದ್ದಾನೆ. ಇವನು ಈತನ ಚಿಕ್ಕಪ್ಪ ಹಾಗೂ ಚಿಕ್ಕಪ್ಪನ ಮಕ್ಕಳಾದ ಪ್ರೀತಾ ಮತ್ತು ರಿಯಾರ ಜೊತೆಗೆ ಭಾನುವಾರ ಪಿಕ್ನಿಕ್‌ಗೆ ತೆರಳುತ್ತಿದ್ದಾನೆ. ಇವನು ತನ್ನ ಬ್ಯಾಗ್ನಲ್ಲಿ ಈಜುವಿಕೆಯ ಸಾಧನಗಳ ಕಿಟ್‌ ತಿಂಡಿ-ತಿನಿಸು ಮತ್ತು ಆಟದ ಸಾಮಾನುಗಳನ್ನು ತುಂಬಿಕೊಂಡಿದ್ದಾನೆ. ಅವರು ಬೆಳಿಗ್ಗೆ 6:00 ಗಂಟೆಗೆ ಪ್ರಯಾಣ ಪ್ರಾರಂಭಿಸಿದರು. ಇದು ತುಂಬಾ ಸುದೀರ್ಘ ಪಯಣವಾಗಿತ್ತು ಮತ್ತು ಅವರು ಪಿಕ್ನಿಕ್ ಸ್ಥಳವನ್ನು ಬೆಳಿಗ್ಗೆ 9:00 ಗಂಟೆಗೆ ತಲುಪಿದರು. ಅದೊಂದು ಹಳ್ಳಿಯಲ್ಲಿನ ಫಾರ್ಮಹೌಸ್ ಆಗಿತ್ತು. ಅವರು ಭತ್ತ ಬೆಳೆದ ಪ್ರದೇಶವನ್ನು ನೋಡಲು ಹಳ್ಳಿಯ ಸುತ್ತಲೂ ನಡೆದಾಡಿದರು ಮತ್ತು ಅಕ್ಕಿಯನ್ನು ಹೇಗೆ ಬೆಳೆಯಲಾಗುತ್ತದೆ ಎಂಬುದನ್ನು ಕಲಿತರು. ಅವರು ಮರಗಳನ್ನು ಹತ್ತಿ ಮಾವು ಮತ್ತು ಸೀಬೆಯ ಹಣ್ಣುಗಳನ್ನು ಕಿತ್ತರು. ಮಧ್ಯಾಹ್ನದಲ್ಲಿ ಅವರು ಮರದ ಕೆಳಗೆ ಕುಳಿತು ಊಟ ಮಾಡಿದರು. ಯಾವಾಗ ಚಿಕ್ಕಪ್ಪ 'ಇದು ಮನೆಗೆ ಹಿಂದಿರುಗುವ ಸಮಯ' ಎಂದು ಹೇಳಿದರೋ ಆಗ ಅವರು ಇನ್ನೂ ಬಹಳ ಹೊತ್ತ

ಆಗಸ್ಟ್ 11, 2021ರಂದು ನಡೆದ ನವೋದಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ : ಭಾಷಾ ವಿಭಾಗ : ವಾಕ್ಯ ಸಮುದಾಯ-1 ರ ಪ್ರಶ್ನೆಗಳು

Image
ನವೋದಯ ವಿದ್ಯಾಲಯಗಳ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆ 2021-22 English ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ(11/08/2021) ಕೇಳಿದ ಪ್ರಶ್ನೆಗಳು ಭಾಷಾ ಪರೀಕ್ಷೆ: ವಾಕ್ಯ ಸಮುದಾಯ-1 ಈ ಕೆಳಗಿನ ವಾಕ್ಯ ಸಮುದಾಯವನ್ನು ಎಚ್ಚರಿಕೆಯಿಂದ ಓದಿ ಮತ್ತು ನಂತರದ ಪ್ರಶ್ನೆಗಳಿಗೆ ಉತ್ತರಿಸಿರಿ     ತೂಕವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ಕೇವಲ ಎರಡು ಸರಳ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅವರು ಕಡಿಮೆ ಕೊಬ್ಬಿನ ಅಂಶ ಹಾಗೂ ಸಕ್ಕರೆಯನ್ನುಳ್ಳ ಸಂತುಲಿತ ಆಹಾರವನ್ನು ಸೇವಿಸಬೇಕು ಮತ್ತು ಹೆಚ್ಚು ವ್ಯಾಯಾಮವನ್ನು ಮಾಡಬೇಕು. ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಉಪವಾಸ ಮಾಡಬೇಕಾಗಿಲ್ಲ. ನೀವು ಸಕ್ಕರೆ ಕೇಕ್‌ಗಳು ಬಿಸ್ಕತ್ತುಗಳನ್ನು ಕಡಿಮೆ ತಿಂದರೆ ಮತ್ತು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿಂದರೆ ಮತ್ತು ಸಾಕಷ್ಟು ನೀರನ್ನು ಕುಡಿದರೆ, ನೀವು ತೂಕವನ್ನು ಕಡಿಮೆ ಮಾಡಿಕೊಳ್ಳುತ್ತೀರಿ ಮತ್ತು ಆರೋಗ್ಯಯುತರಾಗಿರುತ್ತೀರಿ. ಪ್ರತಿದಿನ ನಡೆದಾಡಿ ಅಥವಾ ಸೈಕಲ್ ತುಳಿಯಿರಿ. ವಿಡಿಯೋ ಆಟಗಳನ್ನು ಆಡುವುದಕ್ಕಿಂತ ಅಥವಾ ದೂರದರ್ಶನ ವೀಕ್ಷಿಸುವುದರ ಬದಲು ಹೆಚ್ಚು ಸಕ್ರಿಯರಾಗಿರಿ. ಸೂಚನೆಗಳು 1. ಪ್ರತಿ ಪ್ರಶ್ನೆಗೆ ನಾಲ್ಕು ಆ

2021ರ ಅಗಸ್ಟ್ 11, ರಂದು 6 ನೇ ವರ್ಗಕ್ಕೆ ನಡೆಸಲಾದ ನವೋದಯ ಪ್ರವೇಶ ಪರೀಕ್ಷೆಯ ಅಂಕಗಣಿತ ವಿಭಾಗದ ಪ್ರಶ್ನೆಗಳು

Image
ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ ಅಗಸ್ಟ್ 11,2021 ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಅಗಸ್ಟ್ 11,2021 ರ ಅಂಕಗಣಿತದ ಪ್ರಶ್ನೆಗಳು ಸೂಚನೆಗಳು 1. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿವೆ. 2. ಪರೀಕ್ಷೆಗೆ ನಿಗದಿಪಡಿಸಲಾದ ಅವಧಿ 30 ನಿಮಿಷಗಳು. 3. ನೀವು ಆಯ್ಕೆ ಮಾಡಿದ ಉತ್ತರವು ಸರಿಯಾಗಿದ್ದರೆ ಹಸಿರು ಬಣ್ಣಕ್ಕೆ ತಪ್ಪಾಗಿದ್ದರೆ ಕೆಂಪು ಬಣ್ಣಕ್ಕೆ ಬದಲಾಗುತ್ತದೆ. 4. ಆಯ್ಕೆ ಮಾಡಿದ ಉತ್ತರವನ್ನು ಬದಲಿಸಲಾಗುವುದಿಲ್ಲ. 5. ಉತ್ತರಿಸಬೇಕಾದ ಪ್ರಶ್ನೆಗಳ ಒಟ್ಟು ಸಂಖ್ಯೆ-20 : 6. ರಸಪ್ರಶ್ನೆಯ ಕೊನೆಯಲ್ಲಿ ಕ್ವಿಜ್ ರಿಸಲ್ಟ್ ಪ್ರದರ್ಶಿತಗೊಳ್ಳುವುದು. ಈಗ ಸ್ಟಾರ್ಟ್ ಕ್ವಿಜ್‌ನ್ನು ಕ್ಲಿಕ್ ಮಾಡಿ. ಆರಂಭಿಸಿ ಮುಂದಿನ ಪ್ರಶ್ನೆ ರಸಪ್ರಶ್ನೆ ಫಲಿತಾಂಶ ಒಟ್ಟು ಪ್ರಶ್ನೆಗಳು ಪ್ರಯತ್ನಿಸಿದ ಪ್ರಶ್ನೆಗಳು ಸರಿ ಉತ್ತರಗಳು ತಪ್ಪು ಉತ್ತರಗಳು

ವ್ಯಾಟ್ಸಪ್ ಮೂಲಕ ಕೋವಿಡ್ -19 ವ್ಯಾಕ್ಸಿನ್ ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ

Image
ವಾಟ್ಸಪ್ ಮೂಲಕ ಕೋವಿಡ್-19 ವ್ಯಾಕ್ಸಿನ್ ‌ಸರ್ಟಿಫಿಕೇಟ್ ಡೌನ್ಲೋಡ್ ಮಾಡುವುದು ವಾಟ್ಸಪ್ ಮೂಲಕ ಕೋವಿಡ್-19 ವ್ಯಾಕ್ಸಿನ್ ಪಡೆದ ಬಗ್ಗೆ ಸರ್ಟಿಫಿಕೆಟ್ ಡೌನ್ಲೋಡ್ ಮಾಡುವ ವಿಧಾನ 1. ಮೊದಲು covid certificate ಎಂದು ಟೈಪ್ ಮಾಡಿ 9013151515 ಗೆ (ವ್ಯಾಕ್ಸಿನ್ ಪಡೆಯುವಾಗ ನೀಡಿದ ನಂಬರಿನಿಂದ) ವಾಟ್ಸಪ್ ಮಾಡುವುದು. ನಂತರ ನೀವು ಓಟಿಪಿ ಪಡೆಯುವಿರಿ. 2. OTP ಯನ್ನು ಪುನ: ವಾಟ್ಸಪ್ ಮಾಡುವುದು ನಂತರ Type 1 for download Cowin Certificate. ಎಂಬ message ಪಡೆಯುವಿರಿ. 3. ನಂತರ 1 ನ್ನು type ಮಾಡಿ ವಾಟ್ಸಪ್ ಮಾಡುವುದು ನಂತರ Cowin Certificate. pdf ರೂಪದಲ್ಲಿ ಪಡೆಯುವಿರಿ. ಈ ಕೆಳಗಿನ SCREEN SHOT ಗಮನಿಸಿ.

ಮೊರಾರ್ಜಿ ವಸತಿ ಶಾಲೆ ಅರ್ಜಿಸಲ್ಲಿಸಲು ಕೊನೆಯ ದಿನಾಂಕ 16/08/2021

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಮೊರಾರ್ಜಿ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/08/2021 ಕ್ಕೆ ವಿಸ್ತರಿಸಲಾಗಿದೆ. ಮೊರಾರ್ಜಿ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/08/2021 ರ ವರೆಗೆ ವಿಸ್ತರಿಸಲಾಗಿದೆ.
Image
ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ ಫಲಿತಾಂಶ 2021 ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ 2021 ಈ ಕೆಳಗಿನ ಲಿಂಕ್‌ನ್ನು ಒತ್ತಿ ನಂತರ ನಿಮ್ಮಮಾಹಿತಿಯನ್ನು ಸರಿಯಾಗಿ ತುಂಬಿರಿ. 1. ಅಭ್ಯರ್ಥಿಯ ನೊಂದಣಿ ಸಂಖ್ಯೆ. ಅಥವಾ 2. SATS ಸಂಖ್ಯೆ ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ : 2021 ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

ಈಗ S.S.L.C. ಫಲಿತಾಂಶ 2021 ಲಭ್ಯವಿದೆ.

Image
ಎಸ್ಎಸ್ಎಲ್ಸಿ ಫಲಿತಾಂಶ 2021 ಎಸ್ಎಸ್ಎಲ್ಸಿ ಫಲಿತಾಂಶ 2021 ಈ ಕೆಳಗಿನ ಲಿಂಕ್‌ನ್ನು ಒತ್ತಿ ನಂತರ ನಿಮ್ಮಮಾಹಿತಿಯನ್ನು ಸರಿಯಾಗಿ ತುಂಬಿರಿ. 1. ಅಭ್ಯರ್ಥಿಯ ನೊಂದಣಿ ಸಂಖ್ಯೆ. ಮತ್ತು 2. ಅಭ್ಯರ್ಥಿಯ ಜನ್ಮ ದಿನಾಂಕ S.S.L.C. ಫಲಿತಾಂಶ : 2021 ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. ಕೇವಲ ಸಾಮಾನ್ಯ ಜನರು ಮಾತ್ರ ಅಸಾಮಾನ್ಯ ಕೆಲಸಗಳನ್ನು ಮಾಡಬಲ್ಲರು. -:ಜೋನಾಥನ್ ಡೈಯರ್