Posts

NEET EXAM KEY ANSWERS (07/05/2017)

Image

*ಈ ವರ್ಷದಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಆನ್ ಲೈನ್ ನಲ್ಲಿ ಲಭ್ಯ*

*ಬೆಂಗಳೂರು: ಈ ವರ್ಷದಿಂದ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಅಂಕಪಟ್ಟಿಗಳು ಸಿಗುತ್ತವೆ. ನಕಲಿ ಅಂಕಪಟ್ಟಿ ಹಾವಳಿ ಮತ್ತು ಶಾಲಾ ಕಾಲೇಜುಗಳಲ್ಲಿ ಅಂಕಪಟ್ಟಿಗಳು ನೀಡುವಾಗ ವಿಳಂಬವಾಗುವುದನ್ನು ತಡೆಗಟ್ಟಲು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿಗಳನ್ನು ಆನ್ ಲೈನ್ ನಲ್ಲಿ ನೀಡಲು ಮುಂದಾಗಿದೆ.* *ಮೊನ್ನೆ ಸೋಮವಾರ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವೆಬ್ ಸೈಟ್ ಗಳಲ್ಲಿ ಅಂಕಪಟ್ಟಿಗಳನ್ನು ಅಪ್ ಲೋಡ್ ಮಾಡುವ ಕುರಿತು ಚರ್ಚೆ ನಡೆಸಿದರು.  ವಿದ್ಯಾರ್ಥಿಗಳು ತಮ್ಮ ದಾಖಲಾತಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ವೆಬ್ ಸೈಟ್ ನಲ್ಲಿ ದಾಖಲಿಸಿದರೆ ಅಂಕಪಟ್ಟಿ ಸಿಗುತ್ತದೆ.* *ಅಂಕಪಟ್ಟಿಯಲ್ಲಿ ಏನಾದರೂ ತಪ್ಪು ಕಂಡುಬಂದರೆ ತಿದ್ದುವಿಕೆಗೆ ವಿದ್ಯಾರ್ಥಿಗಳು ಆಕ್ಷೇಪ ಸಲ್ಲಿಸಬಹುದು. ನಂತರ ತಿದ್ದಿದ ಅಂಕಪಟ್ಟಿ ಸಿಗುತ್ತದೆ. ಈ ವರ್ಷ ಪ್ರಥಮ ಬಾರಿಯಾಗಿರುವುದರಿಂದ ಅಂಕಪಟ್ಟಿ ಆಫ್ ಲೈನ್ ನಲ್ಲಿ ಕೂಡ ಸಿಗುತ್ತದೆ. ಅಂಕಪಟ್ಟಿಯ ಹಾರ್ಡ್ ಪ್ರತಿಗಳು ಬೇಕೆಂದವರು ಶಾಲೆ, ಕಾಲೇಜು ಮುಖಾಂತರ ಪಡೆಯಬಹುದು.*

ಏಷ್ಯನ್ ಬಾಕ್ಸಿಂಗ್: ಬೆಳ್ಳಿ ಗೆದ್ದ ಶಿವ ಥಾಪ,ಸುಮಿತ್ ಸಾಂಗ್ವಾನ್

ತಾಷ್ಕೆಂಟ್(ಮೇ.06): ದೇಶದ ಅನುಭವಿ ಬಾಕ್ಸರ್ ಶಿವ ಥಾಪ(60 ಕೆಜಿ) ಸತತ ಮೂರು ಬಾರಿ ಏಷ್ಯಾ ಚಾಂಪಿಯನ್‌'ಶಿಪ್‌'ನಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ಅನ್ನುವ ದಾಖಲೆ ಬರೆದಿದ್ದಾರೆ. ಇಲ್ಲಿ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ್ದ ತಾಪ, ಅಂತಿಮ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಸೋಲೊಪ್ಪಿಕೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಇನ್ನು ಇದೇ ವೇಳೆ 91 ಕೆಜಿ ವಿಭಾಗದಲ್ಲಿ ಸುಮಿತ್ ಸಾಂಗ್ವಾನ್ ಕೂಡ ಫೈನಲ್‌'ನಲ್ಲಿ ಮುಗ್ಗರಿಸಿ ರಜತ ಪದಕಕ್ಕೆ ಕೊರಳೊಡ್ಡಿದರು. ಅಬ್ದುರಹಿಮೊವ್ ತಲೆಗೆ ಡಿಚ್ಚಿ ಹೊಡೆದ ಕಾರಣ ಶಿವ ಥಾಪ ಬಲಗಣ್ಣಿನ ಮೇಲೆ ಗಾಯವಾಯಿತು. ಈ ಕಾರಣ ರೆಫ್ರಿ ಆಟವನ್ನು ಸ್ಥಗಿತಗೊಳಿಸಿದರು. ಮತ್ತೊಂದೆಡೆ ಸುಮಿತ್ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬಾಕ್ಸರ್ ಖಜಕಸ್ತಾನದ ವಸ್ಸಿಲಿ ಲೆವಿಟ್ ವಿರುದ್ಧ ಸುಲಭವಾಗಿ ಶರಣಾದರು. ಥಾಪ, ಸುಮಿತ್ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌'ನಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ..!

Image
May 6, 2017   (ಕೆಪಿಎಸ್‍ಸಿ ,  job ,  KPSC , Recruitment ,  ಉದ್ಯೋಗ ಬೆಂಗಳೂರು, ಮೇ  6 –  ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ .  ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 403 ಕೆಎಎಸ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು , ಮುಂದಿನ ವಾರ ಅಧಿಸೂಚನೆ ಹೊರಡಿಸಲಿದೆ.   ಜೂನ್ ತಿಂಗಳಿನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು , ಜುಲೈ ತಿಂಗಳಿನಲ್ಲಿ ಅಂತಿಮ ಪರೀಕ್ಷೆ , ವ್ಯಕ್ತಿ ಸಂದರ್ಶನ ಸೇರಿದಂತೆ ಆಗಸ್ಟ್ ತಿಂಗಳಲ್ಲಿ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.   ಹೋಟಾ ಸಮಿತಿಯ ಶಿಫಾರಸ್ಸಿನಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು , ವ್ಯಕ್ತಿ ಸಂದರ್ಶನ ಸೇರಿದಂತೆ ಎಲ್ಲವನ್ನೂ ವಿಡಿಯೋ ಮೂಲಕ ಚಿತ್ರೀಕರಿಸಿ ಸಂಪೂರ್ಣ ಪಾರದರ್ಶಕವಾಗಿ ಮೂಲಕ ನಡೆಸಲು ಕೆಪಿಎಸ್‍ಸಿ ತೀರ್ಮಾನಿಸಿದೆ.  ಗೆಜಟೆಡ್ ಪ್ರೊಬೆಷನರಿ ಹುದ್ದೆಗಳಲ್ಲಿ ಸಹಾಯಕ ಆಯುಕ್ತರು(ಎಸಿ), ಡಿವೈಎಸ್ಪಿ , ತಹಸೀಲ್ದಾರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಸೇರಿದಂತೆ ಒಟ್ಟು 403 ಹುದ್ದೆಗಳಿಗೆ ಆಯೋಗ ಅಧಿಸೂಚನೆ ಹೊರಡಿಸಲು ಮುಂದಾಗಿದೆ. ಮುಂದಿನ ವಾರ ಅಧಿಸೂಚನೆ: ಅಂದಹಾಗೆ ಕೆಪಿಎಸ್‍ಸಿ ಹುದ್ದೆಗಳ ಭರ್ತಿಗೆ ಮುಂದಿನ ವಾರ ಅಧಿಕೃತವಾಗಿ ಅಧಿಸೂಚನೆ ಪ್ರಕಟಿಸಲಿದೆ. ಹಣಕಾಸು ಇಲಾಖೆ ಹುದ್ದೆಗಳನ್ನು ಭರ್ತಿ ಮಾಡಲು ಹಸಿರು ನಿಶಾನೆ ಕೊಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ

CET-2017 - Provisional Answer Keys realeased

http://kea.kar.nic.in/cet_2017.htm

Teachers Information Formats ನಮೂನೆಗಳನ್ನು ಭತಿ೯ ಮಾಡಲು(04/05/17) ಇಂದಿನ ತಿದ್ದುಪಡಿ ಆದೇಶ

http://www.schooleducation.kar.nic.in/pdffiles/TrsFormatInstrn040517.pdf

Final list of Non-Graduate Asst in Deaf, Blind Children School & Music Teacher Grade-3 in the Dept of Disabled and Senior Citizen, Auditor in the Dept of Co-operative Audit is hosted

www.kpsc.kar.nic.in

ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ

Published: 04 May 2017 08:29 PM IST www.freegksms.blogspot.in ನವದೆಹಲಿ: 2017-18ನೇ ಸಾಲಿನ ಆದಾಯ ತೆರಿಗೆ ಮರುಪಾವತಿಗೆ ಎಲ್ಲಾ ವರ್ಗಗಳಲ್ಲಿ  ಇ-ಫೈಲಿಂಗ್ ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ಇಂದು ಸಕ್ರಿಯಗೊಳಿಸಿದೆ. ತೆರಿಗೆ ಇಲಾಖೆಯ ಇ-ಪೋರ್ಟಲ್ http://incometaxindiaefiling.gov.in ನಲ್ಲಿ ತೆರಿಗೆ ಪಾವತಿಸಲು ಹೊಸ ಐಟಿಆರ್ ಗಳು ಸಿಗುತ್ತವೆ.ಇಲಾಖೆಯ ವೆಬ್ ಸೈಟ್ ನಲ್ಲಿ ಇ-ಫೈಲಿಂಗ್ ಗೆ ಎಲ್ಲಾ ಐಟಿಆರ್ ಗಳು ಲಭ್ಯವಿರುತ್ತವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತೆರಿಗೆ ಪಾವತಿದಾರರು ಇ-ಫೈಲಿಂಗ್ ಮಾಡುವ ಮುನ್ನ ಕಳೆದ ವರ್ಷ ಸಲ್ಲಿಸಿದ ಐಟಿಆರ್ ನ ಪ್ರತಿ, ಬ್ಯಾಂಕ್ ಹೇಳಿಕೆಗಳು, ಟಿಡಿಎಸ್ ಮತ್ತು ಉಳಿತಾಯ ಸರ್ಟಿಫಿಕೇಟ್ ಗಳು, ಫಾರ್ಮ್ 60 ಮತ್ತು ಇತರ ಬಡ್ಡಿ ಪಾವತಿಸಿದ ಸಂಬಂಧಪಟ್ಟ ದಾಖಲೆಗಳನ್ನು ಯನ್ನು  ಸಿದ್ಧವಾಗಿಟ್ಟುಕೊಳ್ಳಬೇಕು. ಆಧಾರ್ ಸಂಖ್ಯೆ ಮೂಲಕ ಐಟಿಆರ್ ನ ಇ-ಪರಿಶೀಲನೆ ಮಾಡಿಕೊಳ್ಳಬಹುದು. ಈ ವರ್ಷ ಆಧಾರ್ ಸಂಖ್ಯೆ ಮೂಲಕ ಈಗಾಗಲೇ 2,59,831 ಐಟಿಆರ್ ಗಳನ್ನು ಇ-ಪರಿಶೀಲನೆಗೊಳಪಡಿಸಲಾಗಿದೆ.  ಸರ್ಕಾರ ಹಣಕಾಸು ಕಾಯ್ದೆ 2017ರ ಪ್ರಕಾರ, ತೆರಿಗೆ ಪಾವತಿದಾರರು  ಐಟಿಆರ್ ಗಳ ಸಲ್ಲಿಕೆಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡಿದೆ. ಜುಲೈ 1ರಿಂದ ಪ್ಯಾನ್ ಸಂಖ್ಯೆಗೆ ಅರ್ಜಿ ಸಲ್ಲಿಸಲು ಕೂಡ ಆಧಾರ್ ಸಂಖ್ಯೆ ಕಡ್ಡಾಯವಾಗಿ ಬೇಕಾಗಿದೆ.ಐಟಿಆರ್ ನ್ನು ಜುಲೈ 31ರವರೆಗೆ ಸಲ್ಲಿಸಬಹುದು.

General Transfer 2017-18(for Karnataka State Government Employees) Not for Teachers.

Image
Géneral Transfer orders for 2017-18

*ಹಾಸ್ಟೆಲ್ ಸೂಪರಿಡೆಂಟ್ ಪುರುಷ & ಮಹಿಳಾ ಅಭ್ಯರ್ಥಿಗಳ ಕಟ್ ಆಪ್ ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ(02-05-2017)*

_Cut-off & Provisional select list of Hostel Superintendent(MEN) & Hostel Superintendent(WOMEN) is hosted_ *ಪುರುಷ ಅಭ್ಯರ್ಥಿಗಳು* http://kpsc.kar.nic.in/sehsupmenm.htm *ಮಹಿಳಾ ಅಭ್ಯರ್ಥಿಗಳು* http://kpsc.kar.nic.in/SEHSUPWMNM.htm

ಶೀಘ್ರದಲ್ಲೇ ವಾಟ್ಸಪ್’ನಲ್ಲಿ ಮೆಸೇಜ್ ‘ಅನ್ ಸೆಂಡ್’ ಆಯ್ಕೆ? By Suvarna Web Desk | 03:51 PM Tuesday, 02 May 2017

ಹೊಸ ಆವೃತ್ತಿಯಲ್ಲಿ  ಪದಗಳನ್ನು ಬೋಲ್ಡ್, ಇಟಾಲಿಕ್ ಹಾಗೂ ಸ್ಟ್ರೈಕ್ ಮಾಡುವುದನ್ನು ಕೂಡಾ ಸರಳಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ. ಹಾಲಿ ವ್ಯವಸ್ಥೆಯಲ್ಲಿ ಬಳಕೆದಾರರು ಅದಕ್ಕಾಗಿ ಕೆಲವು ಕಮಾಂಡ್'ಗಳನ್ನು ನೆನಪಿನಲ್ಲಿಡಬೇಕಾಗಿದೆ. ಬಳಕೆದಾರರು ತಾವು ಕಳುಹಿಸಿರುವ ಸಂದೇಶವನ್ನು 'ಅನ್ಸೆಂಡ್' (ಹಿಂಪಡೆಯುವಿಕೆ)  ಮಾಡುವಂತಾಗಲು ವಾಟ್ಸಪ್ ಪ್ರಯೋಗಳನ್ನು ನಡೆಸುತ್ತಿದೆ. ಈ ಪ್ರಯೋಗವು ಯಶಸ್ವಿಯಾದಲ್ಲಿ, ಬಳಕೆದಾರರು ತಾವು ಕಳುಹಿಸಿರುವ ಮೆಸೇಜನ್ನು 5 ನಿಮಿಷದ ಅವಧಿಯೊಳಗೆ ವಾಪಾಸು ಪಡೆಯಬಹುದಾಗಿದೆ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಹೊರಬಿದ್ದಿಲ್ಲದಿದ್ದರು, ಮೆಸೇಜ್ ಅನ್ಸೆಂಡ್ ಮಾಡುವ ಕುರಿತು ಪ್ರಯತ್ನಗಳು ನಡೆಯುತ್ತಿವೆ ಎಂದು ವೀ ಬೀಟಾ ಇನ್ಫೋ ವರದಿ ಮಾಡಿದೆ. ಶೀಘ್ರದಲ್ಲೇ  ಅನ್ಸೆಂಡ್ ಮಾಡುವ ಆಯ್ಕೆ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಸ ಆವೃತ್ತಿಯಲ್ಲಿ  ಪದಗಳನ್ನು ಬೋಲ್ಡ್, ಇಟಾಲಿಕ್ ಹಾಗೂ ಸ್ಟ್ರೈಕ್ ಮಾಡುವುದನ್ನು ಕೂಡಾ ಸರಳಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ. ಹಾಲಿ ವ್ಯವಸ್ಥೆಯಲ್ಲಿ ಬಳಕೆದಾರರು ಅದಕ್ಕಾಗಿ ಕೆಲವು ಕಮಾಂಡ್'ಗಳನ್ನು ನೆನಪಿನಲ್ಲಿಡಬೇಕಾಗಿದೆ. ಹೊಸ ಆವೃತ್ತಿಯಲ್ಲಿ ಬಳಕೆದಾರರು ತಾವಿರುವ ಸ್ಥಳವನ್ನು ಲೈವ್ ಬ್ರಾಡ್'ಕಾಸ್ಟ್ ಕೂಡಾ ಮಾಡಬಹುದಾಗಿದೆ ಎಂದು ವರದಿಯಾಗಿದೆ. ಈ ಎಲ್ಲಾ ಪ್ರಯೋಗಗಳು ಯಶಸ್ವಿಯಾದಲ್ಲಿ ಮುಂದಿನ ಅಪ್'ಡೇಟ್'ಗಳಲ್ಲಿ

ದುಡ್ಡನ್ನು ದುಡಿದು ತರಬೇಕು,ಹೆಸರನ್ನು ಮಾಡೊ ಕಾರ್ಯದಿಂದ ಗಳಿಸಬೇಕು.

ಸರ್ವರಿಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.

"PDO & ಗ್ರಾಮ ಪಂಚಾಯತಿ SECRETARY ಹುದ್ದೆಗಳ ನೇಮಕಾತಿ: ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟ"

Competitive Examination - Revised Provisional Merit List (District-Wise) - ******************************** (1) PDO: Revised Provisional Merit List (District-Wise) - Panchayath Development Officer: - http://kea-web01-in.cloudapp.net/pdoresult-0405z/ DIST_WISE_PDO.PDF ******************************** (2) GRAM PANCHAYATH SECRETARY: Revised Provisional Merit List (District-Wise) - Grama Panchayath Secretary Grade-1: - http://kea-web01-in.cloudapp.net/pdoresult-0405z/ DIST_WISE_GRADE1.PDF

*ಗೆಜೆಟೆಡ್ ಪ್ರೊಬೆಶನರಿ ಹುದ್ದೆಗಳ ಅಂಕಗಳು ಪ್ರಕಟ*

*Candidates can download the Gazetted Probationers-2014 marks in the Results link* http://www.kpscapps.com/gpe_2014/exam_results.php

ಬೇಸಿಗೆ ರಜೆಯಲ್ಲಿ ತರಗತಿಗಳನ್ನು ನಡೆಸದಂತೆ ಶಾಲೆಗಳಿಗೆ ಸುತ್ತೋಲೆ

Published: 27 Apr 2017 02:19 PM IST | Updated: 27 Apr 2017 02:21 PM IST ಬೇಸಿಗೆ ರಜೆಯಲ್ಲಿ ತರಗತಿಗಳನ್ನು ನಡೆಸದಂತೆ ಶಾಲೆಗಳಿಗೆ ಸುತ್ತೋಲೆ ಬೆಂಗಳೂರು: ಬೇಸಿಗೆ ರಜೆಯಲ್ಲೂ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿರುವುದರ ಬಗ್ಗೆ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಹೊರಡಿಸಿದ್ದು, ಕೂಡಲೇ ತರಗತಿಗಳನ್ನು ನಿಲ್ಲಿಸಬೇಕೆಂದು ಸೂಚನೆ ನೀಡಿದೆ.  ಈ ಬಗ್ಗೆ ಆಯೋಗದ ಅಧ್ಯಕ್ಷ ಕೃಪಾ ಆಳ್ವ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಬೇಸಿಗೆ ರಜೆಗಳಲ್ಲೂ 2-10 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿರುವುದರ ಬಗ್ಗೆ ಪೋಷಕರಿಂದ ದೂರು ಸ್ವೀಕರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗೆ ಸುತ್ತೋಲೆ ಹೊರಡಿಸಿ, ಬೇಸಿಗೆ ರಜೆಯಲ್ಲೂ ತರಗತಿಗಳನ್ನು ನಡೆಸುತ್ತಿರುವುದನ್ನು ನಿಲ್ಲಿಸಬೇಕೆಂಬ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.  ವಿದ್ಯಾರ್ಥಿಗಳು ಎಂದಿನ ಶೈಕ್ಷಣಿಕ ತರಗತಿಗಳಿಂದ ವಿಶ್ರಾಂತಿ ತೆಗೆದುಕೊಳ್ಳಲು ಬೇಸಿಗೆ ರಜೆ ನೀಡಲಾಗಿರುತ್ತದೆ. ಆದರೆ ಬೇಸಿಗೆ ರಜೆಯಲ್ಲೂ ಸಹ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅಷ್ಟೇ ಅಲ್ಲದೇ ಬೇಸಿಗೆ ಶಿಬಿರಗಳ ಸಮಯವನ್ನೂ ಪ್ರತಿ ನಿತ್ಯ ಕೆಲವೇ ಗಂಟೆಗಳಿಗೆ ಸೀಮಿತಗೊಳಿಸಬೇಕು, ಈ ಹಿನ್ನೆ

ಕೆಎಸ್ಆರ್ಟಿಸಿಗೆ ರಾಷ್ಟ್ರೀಯ ಹುಡ್ಕೋ ಪ್ರಶಸ್ತಿ 

April 26, 2017 ನವದೆಹಲಿ, ಏ.26- ಕೆಎಸ್ಆರ್ಟಿಸಿಯು MITRA ಅದೇಶದ ಪ್ರಥಮ ಜಾಣ ಸಾರಿಗೆ ವ್ಯವಸ್ಥೆ ಮೈಸೂರಿನಲ್ಲಿ ಅನುಷ್ಠಾನಗೊಳಿಸಿದ್ದು, ಈ ಉಪಕ್ರಮಕ್ಕೆ ಹುಡ್ಕೋ ಉತ್ತಮ ಉಪಕ್ರಮ ಪ್ರಶಸ್ತಿ ಮತ್ತು ರೂ.ಒಂದು ಲಕ್ಷ ನಗದು ಲಭಿಸಿರುತ್ತದೆ. ಈ ಪ್ರಶಸ್ತಿಯನ್ನು ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (ಹುಡ್ಕೋ) ಭಾರತ ಸರ್ಕಾರರವರು ಸ್ಥಾಪಿಸಿದ್ದು, ಪ್ರತಿ ವರ್ಷ 10 ವರ್ಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.ಪ್ರಸಕ್ತ ವರ್ಷದಲ್ಲಿ ಆರು ಪ್ರಶಸ್ತಿಗಳನ್ನು ಮಾತ್ರ ನೀಡಲಾಗಿದೆ. KSRTC bagged prestigious National " HUDCO Best Practice Award -2017'' with cash Prize of Rs. One Lakh 6:23 AM - 26 Apr 2017 4 8 KSRTC @KSRTC_Journeys ವಿವರ : ನಗರ ಸಾರಿಗೆ -ಕರ್ನಾಟಕ, ಕೆಎಸ್ಆರ್ಟಿಸಿ, ನಗರಾಡಳಿತ – ಗುಜರಾತ್ ಮತ್ತು ಛತ್ತೀಸ್ಗಡ್, ಪರಿಸರ ನಿರ್ವಹಣೆ – ಕೇರಳ, ತ್ಯಾಜ್ಯ ನಿರ್ವಹಣೆ – ತಮಿಳುನಾಡುಗೆ ಲಭಿಸಿರುತ್ತದೆ. ಹುಡ್ಕೋ ಉತ್ತಮ ಉಪಕ್ರಮ ಪ್ರಶಸ್ತಿಯನ್ನು ವಸತಿ, ಬಡತನ ನಿರ್ಮೂಲನೆ ಮತ್ತು ನಗರಾಭಿವೃದ್ಧಿ ಸಚಿವರು ವೆಂಕಯ್ಯ ನಾಯ್ಡು ನವದೆಹಲಿಯ ಇಂಡಿಯಾ ಹ್ಯಾಬಿಟೆಟ್ ಸೆಂಟರ್ನಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್ಆರ್ಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Transfer & counselling software preperation is in full swing...reviewed progress...transparency is the ultimate criteria...SUBODH YADAY IAS

Image

2017ನೇ ಸಾಲಿನ ಸಿಇಟಿ ವೇಳಾಪಟ್ಟಿ ಪ್ರಕಟ  April 25, 2017 

ಬೆಂಗಳೂರು,ಏ.25 -ಮೇ 2 ಮತ್ತು 3ರಂದು 2017ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಮೇ 2ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ 2.30ರಿಂದ 3.50ರ ವರೆಗೆ ಗಣಿತ ಪರೀಕ್ಷೆ ನಡೆಯಲಿದೆ. ಮೇ 3ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ಕನ್ನಡ ಭಾಷಾ ಪರೀಕ್ಷೆ ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಲಾಗಿದೆ. ಮೇ 3ರಂದು ಪರೀಕ್ಷಾ ಅವಧಿ ಮುಗಿದ ನಂತರ ಅಭ್ಯರ್ಥಿಗಳು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಬ್ರೌಚರ್(ಮಾಹಿತಿ ಪುಸ್ತಕ)ಗಳನ್ನು ಪಡೆದುಕೊಳ್ಳಬೇಕು. ನೀಲಿ ಮತ್ತು ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ನನ್ನೇ ಪರೀಕ್ಷೆಗೆ ಬಳಸಬೇಕು. ಪ್ರವೇಶ ಪತ್ರದ ಜೊತೆಗೆ ಅಭ್ಯರ್ಥಿಯು ಕಡ್ಡಾಯವಾಗಿ ಕಾಲೇಜಿನ ಗುರುತಿನ ಚೀಟಿ ತರಬೇಕು, ಅಲ್ಲದೆ ಆಧಾರ್ಕಾರ್ಡ್, ಪಾನ್ಕಾರ್ಡ್, ವಾಹನ ಪರವಾನಗಿ ಸೇರಿದಂತೆ ಯಾವುದಾದರೊಂದನ್ನು ಮಾಹಿತಿಗಾಗಿ ತೆಗೆದುಕೊಂಡು ಹೋಗಬೇಕು. ಪರೀಕ್ಷಾ ಕೇಂದ್ರದೊಳಗೆ ಕೈ ಗಡಿಯಾರ, ಮೊಬೈಲ್, ಕ್ಯಾಲ್ಕ

PDO DISTRICTWISE MERRIT LIST AVAILABLE NOW ON WEB( 24/4/17)

Image
Recruitment for the post of 'Panchayath Development Officer' and 'Grama Panchayath Secretary Grade-1'             Competitive Examination - Revised Provisional Merit List (District-Wise)         Revised Provisional Merit List  http://kea.kar.nic.in/rdpr.htm

*2004 ಇಂದ 2016 ವರೆಗೂ ಎಲ್ಲ CET ಪ್ರಶ್ನೆ ಪತ್ರಿಕೆಗಳು ಮತ್ತು ಅದರ ಉತ್ತರಗಳು*

📝 2004 * http://kea.kar.nic.in/phy2005.pdf * http://kea.kar.nic.in/che2005.pdf * http://kea.kar.nic.in/mat2005.pdf * http://kea.kar.nic.in/bio2005.pdf * http://kea.kar.nic.in/ANS_2005.pdf key answer 📝 2006 * http://kea.kar.nic.in/phy2006.pdf * http://kea.kar.nic.in/che2006.pdf * http://kea.kar.nic.in/mat2006.pdf * http://kea.kar.nic.in/bio2006.pdf * http://kea.kar.nic.in/ANS_2006.pdf key answer 📝 2007 * http://kea.kar.nic.in/phy&che2007.pdf * http://kea.kar.nic.in/mat2007.pdf * http://kea.kar.nic.in/bio2007.pdf * http://kea.kar.nic.in/ANS_2007.pdf key answer 📝 2008 * http://kea.kar.nic.in/phy&che2008.pdf * http://kea.kar.nic.in/mat2008.pdf * http://kea.kar.nic.in/bio2008.pdf * http://kea.kar.nic.in/ANS_2008.pdf key answer 📝 2009 * http://kea.kar.nic.in/phy2009.pdf * http://kea.kar.nic.in/che2009.pdf * http://kea.kar.nic.in/mat2009.pdf * http://kea.kar.nic.in/bio2009.pdf * http://kea.kar.nic.in/ans_2009.pdf key an