Posts

Ksou b.ed entrance 19.10.2014.kannada and S.Science.key ans. (Series B)

1.A. 2. 3.B 4.D. 5.C. 6.D. 7.D. 8.A. 9. 10.B. 11.C. 12.A. 13.C. 14.A. 15.A. 16.A. 17.B. 18. 19.B. 20.C. 21.B. 22.A. 23.C. 24.D. 25.A. ======= S.S. 1.D. 2.C. 3.A. 4.C. 5.A. 6.A. 7.B. 8.C. 9.A. 10.C. 11.C. 12.D. 13.C. 14.A. 15.C. 16.C. 17.D. 18. 19.A. 20.C. 21.C. 22.B. 23.C. 24.B. 25.B.

B.Ed keys (KSOU)

B.Ed Entrance Exam (19-10-14) Key Ans ~ Subject: Teaching Aptitude Test (Series.A) *When his students emulate him as a role model *it provides an opportunity to learn continuously *develop the habit of self study *talk to the student in private..... *being friendly with each student *find out the problems of the student *attention level of the stdnts *providing infrastructure facilities to the school *giving physical punishments...,. *following the code of ethics..... *getting feedback from each student *share their pleasures & sorrows *excuse him with.... *what the day's teaching ought to be *student learning *allow students to discuss *all the above *keeping students relaxed while teaching *if follows innovative practices in class *it will set as an example *self prestige *policies related to teachers *provide proper reinforcement *you will assess his reasons to do the same (NOTE:~ These are not final answrs)

KSOU B.ED KEYS 19 OCTOBER 2014

B.Ed Entrance Exam (19-10-14) Key Answers : Subject: Mental Ability (Series.A) *Actual depth of water =3.2mtr *A Train of length =40 *length of a square =44% *Aa water tank =20minute *In a code =NZM *If 8*3 =290 * which Ven diagram =a *to which =Males,Fathers, Brothers *identify the relation(circle) =59 *identify the relation(triangle) =9 *matrix =16 *matrix =61 *complete analogy =380 *analogy =64H512 *Series =22,25 *Parallelograms =18 *Triangles =10 *in the following figures =C (Pentogon figure) *complete the following (arrow mark in triangle) figure =b *figural analogy =c *mirror image =d *here a shape =c *a sheet of paper =b *number of bricks =4

ಜಾನಪದ ಪ್ರಶಸ್ತಿ ಪ್ರಕಟಣೆ (೨೦೧೨-೨೦೧೩)

ಬೆಂಗಳೂರು, ಅಕ್ಟೋಬರ್ 18 ಜಾನಪದ ಅಕಾಡೆಮಿಯು 2012 ಮತ್ತು 2013ರ ಸಾಲಿನ ಜಾನಪದ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿಗಳಿಗೆ ಜಿಲ್ಲೆಗೆ ಇಬ್ಬರಂತೆ ಒಟ್ಟು 30 ಜಿಲ್ಲೆಗಳಿಂದ 60 ಮಂದಿ ಕಲಾವಿದರನ್ನು ಹಾಗೂ 4 ಮಂದಿ ವಿದ್ವಾಂಸರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಪಿಚ್ಚಳ್ಳಿ ಶ್ರೀನಿವಾಸ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ ತಲಾ 5000/-ರೂ, ಪ್ರಶಸ್ತಿ ಪತ್ರ, ಫಲಕಗಳೊಂದಿಗೆ ಗೌರವಿಸಲಾಗುವುದು. ಜಾನಪದ ವಿದ್ವಾಂಸರುಗಳಿಗೆ ತಲಾ 10000/-ರೂ, ಪ್ರಶಸ್ತಿ ಪತ್ರ ಫಲಕಗಳೊಂದಿಗೆ ಪುರಸ್ಕರಿಸಲಾಗುವುದು ಎಂದು ತಿಳಿಸಿದರು. ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ. 2012 ರ ತಜ್ಞ ಪ್ರಶಸ್ತಿಗಳು 1.ಡಾ.ಜೀಶಂಪ ಹೆಸರಿನಲ್ಲಿ ನೀಡುವ ತಜ್ಞ ಪ್ರಶಸ್ತಿಗಾಗಿ ಡಾ. ಸೈಯದ್ ಝಮೀರುಲ್ಲಾ ಷರೀಫ್, ಉತ್ತರ ಕನ್ನಡ ಜಿಲ್ಲೆ 2.ಡಾ.ಬಿ.ಎಸ್.ಗದ್ದಗಿಮಠ ಹೆಸರಿನಲ್ಲಿ ನೀಡುವ ತಜ್ಞ ಪ್ರಶಸ್ತಿಗಾಗಿ ಶ್ರೀ ದೇಶಾಂಶ ಹುಡಗಿ, ಬೀದರ್ ಜಿಲ್ಲೆ 2012 ರ ಗೌರವ ಪ್ರಶಸ್ತಿಗಳು ಕ್ರ.ಸಂ ಕಲಾವಿದರ ಹೆಸರು ಕಲಾಪ್ರಕಾರ ಜಿಲ್ಲೆ 01. ಶ್ರೀ ಅರ್ಜುನ ಮರಾಠ ಹೆಗ್ಗಿನಾಳ ಗ್ರಾಮ, ಸೊನ್ನ ಅಂಚೆ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ ಮೊಹರಂ ಪದ ಗುಲ್ಬರ್ಗಾ 02. ಶ್ರೀ ಬಸಪ್ಪ ಕಲ್ಲಪ್ಪ ಗುಡಿಗೇರ ಸುಳ್ಳ ಗ್ರಾಮ, ಹುಬ್ಬಳ್ಳಿ ತಾಲ್ಲೂಕು ಧಾರವಾಡ ಜಿಲ್ಲೆ, ಜಗ್ಗಲಿ

RRC HUBLI GROUP D EXAMINATION TIME TABLE CHECK UR APPLICATION STATUS

Image

50 MCQs on Petrol and kerosene

1. Which of the following is natural resources? a. Tea b. Cooked Food c. Air d. Toffee Ans . 1. (c)2. Inexhaustible natural resources in nature are a. limited b. Unlimited c. Scarce d. Not present Ans . 2. (b)3. Resources which are limited in nature are Known as a. Exhaustible b. Inexhaustible c. unnatural d. None of these Ans . 3. (a)4. Which of the following is an exhaustible natural resource? a. Air b. Water c. Soil d. forest Ans . 4. (d)5. Sunlight is _________natural resource a. Inexhaustible b. Exhaustible c. Both (a) & (b) d. None of these Ans . 5. (a)6. Petroleum is ________natural resource a. Inexhaustible b. Exhaustible c. Both (a) & (b) d. None of these Ans . 6. (b)7. Fossils are the a. Dead remains of living organism b. Coal mines c. Kind of natural resource d. Living beings Ans . 7. (a)8. Coal can be formed from a. Sunlight b. Steam c. Fossils d. Plants Ans . 8. (c)9. Coal is ________in colour a. Black b. Blue c. Orange d. Red Ans . 9. (a)10. Coal is ________in nat

ಕಾಯಕವೇ ಕೈಲಾಸ

Image

ಇಸ್ರೋ ದಿಂದ IRNSS1C ಉಪಗ್ರಹ ಉಡಾವಣೆ

Image
ಐಆರ್ಎನ್ಎಸ್ಎಸ್ 1 ಸಿ ಉಡಾವಣೆಗೆ ಶುರುವಾಗಿದೆ ಕೌಂಟ್ಡೌನ್:ಇಸ್ರೋ ಚೆನ್ನೈ, ಅ.13- ಮಂಗಳಯಾನ ಅಭಿಯಾನದ ಬೆನ್ನಲ್ಲೇ ಈಗ ಮತ್ತ ಸಿದ್ಧವಾಗಿರುವ ಭಾರತೀ ಬಾಹ್ಯಾಕಾಶ ಸಂಶೋಧನಾ ಸ (ಇಸ್ರೋ)ಯ ದಿಕ್ಸೂಚಿ ಉಪಗ್ರಹ ಐಆರ್ಎನ್ಎಸ್ಎಸ್ 1 ಸಿ ಉಡಾವಣೆಗೆ ಇಂದು ಮುಂಜಾನೆಯಿಂದ 67 ಗಂಟೆಗಳ ಕೌಂಟ್ಡೌನ್ ಆರಂಭಿಸಿದೆ. ಸ್ವದೇಶಿ ನಿರ್ಮಿತ ಪಿಎಸ್ಎಲ್ವಿ-26 ಉಡಾವಣಾ ವಾಹಕದ ಮೂಲಕ ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಉಡ್ಡಯನ ನೆಲೆಯಿಂದ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಇಸ್ರೋ ಮೂಲಗಳು ತಿಳಿಸಿವೆ. ಐಆರ್ಎನ್ಎಸ್ಎಸ್ 1 ಸಿ ಉಪಗ್ರಹವನ್ನು ಅ.10ರಂದೇ ಉಡಾಯಿಸಬೇಕಾಗಿತ್ತು. ಆದರೆ ಹಲವು ತಾಂತ್ರಿಕ ಅಡಚಣೆಗಳಿಂದಾಗಿ ಉಡಾವಣೆಯನ್ನು ಮುಂದೂಡಲಾಗಿತ್ತು. ಇದೀಗ ಅಕ್ಟೋಬರ್ 16ಕ್ಕೆ ಉಡಾವಣಾ ಮುಹೂರ್ತ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಸ್ ಆರ್ಬಿಟರ್ ಮಿಷನ್ (ಎಂಒಎಂ) ಯಶಸ್ವಿಯಾಗಿ ಅಂಗಾರಕನ ಅಂಗಳ ತಲುಪಿದ ಖುಷಿಯಲ್ಲಿರುವ ಇಸ್ರೋ ವಿಜ್ಞಾನಿಗಳು, ಇದೀಗ ಅಮೆರಿಕದ ಜಿಪಿಎಸ್ ಮಾದರಿಯಲ್ಲಿಯೇ ದೇಶೀ ನಿರ್ಮಿತ ದಿಕ್ಸೂಚಿ ವ್ಯವಸ್ಥೆ ಸಿದ್ಧಪಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಇಸ್ರೋ ಈ ಕಾರ್ಯಕ್ಕಾಗಿ ಒಟ್ಟು 7 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 2 ಉಪಗ್ರಹಗಳನ್

ಪತ್ರಕರ್ತ ಎಮ್ ವಿ ಕಾಮತ್ ನಿಧನ

Image

KAS : ಪ್ರೊಬೆಷನರ್ಸ ಪಠ್ಯಕ್ರಮ ಬದಲು

Image

Did you know?

*106 Nobel Prizes in Chemistry have been awarded between 1901 and 2014. *63 Chemistry Prizes have been given to one Laureate only. *4 women have been awarded the Chemistry Prize so far. *1 person, Frederick Sanger, has been awarded the Chemistry Prize twice, in 1958 and in 1980. *35 years was the age of the youngest Chemistry Laureate ever, Frédéric Joliot, who was awarded the Nobel Prize in 1935. *85 years was the age of the oldest Chemistry Laureate, John B. Fenn, when he was awarded the Chemistry Prize in 2002. *58 is the average age of the Nobel Laureates in Chemistry the year they were awarded the prize. All facts and figures about the Nobel Prize in Chemistry

ಪ್ರತಿ ಶಾಲೆಗೂ ಬೇಕು ಭಾಷಾ ಪ್ರಯೋಗಾಲಯ.-ಶ್ರೀ ಸೊಪ್ಪಿಮಠ

Image

ವಾಲ್ಮೀಕಿ ಎಂಬ ಗಾನಕೋಗಿಲೆ : -ಪರಮೇಶ್ವರಯ್ಯ. ಸೊಪ್ಪಿಮಠ ಅವರ ಲೇಖನ

Image
http://epapervijayavani.in/Details.aspx?id=16588&boxid=3576781

ವಾಲ್ಮೀಕಿ :-

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ. ಹಿನ್ನೆಲೆ: ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನ ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು. ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು. ಆಗ ನಾರದನ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸಮುನಿಯ ಮಗ. ಹೀಗಾಗಿ ಅವರಿಗೆ 'ಪ್ರಾಚೇತಸ' ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು. ರಾಮಾಯಣ ರಚನೆಗೆ ಪ್ರೇರಣೆ :- ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ || ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಮುಖದಿಂದ ಹೊರಹೊಮ್ಮಿದ ಮಾತುಗಳು. ಈ ಶ್ಲೋಕದ ಅರ್ಥ ಹೀಗಿದೆ : ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ

ಡಿ ಬೋರಪ್ಪಗೆ ವಾಲ್ಮೀಕಿ ಪ್ರಶಸ್ತಿ

Image

ಉದ್ಯೋಗ ವಾರ್ತೆ

Image
*65 ಗ್ರಾಮಲೆಕ್ಕಿಗರ ಹುದ್ದೆಗಳ ನೇರನೇಮಕಾತಿ** ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 65 ಗ್ರಾಮಲೆಕ್ಕಿಗರ ಹುದ್ದೆಗಳ ನೇರನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಅಥವಾ ಸಿಬಿಎಸ್ಸಿ/ಐಸಿಎಸ್ಸಿ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಿರಬೇಕು. ವೇತನಶ್ರೇಣಿ : ರೂ.11600-200-12000-250-13000-3 00-14200-350-15600-400-17200-4 50-19000-500-21000\ ವಯೋಮಿತಿ : ದಿನಾಂಕ 09-10-2014ಕ್ಕೆ ಅನ್ವಯಿಸುವಂತೆ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ. 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಹಾಗೂ ಪ.ಹಾ/ ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು. ಅರ್ಜಿ ಶುಲ್ಕ : ಪ.ಹಾ/ಪ.ಪಂ/ಪ್ರವರ್ಗ-1 ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ.100/- ಮತ್ತು ಸಾಮಾನ್ಯ/2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ ರೂ.200/- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-10-2014 ರ ಒಲಗೆ ಸಲ್ಲಿಸಬೇಕು. ಮೂಲಕ ಅರ್ಜಿ ಅಲ್ಲಿಸಲು ಹಾಗೂ ನೇಮಕಾತಿಯ ಹೆಚ್ಚಿನ ವಿವರಗಳಿಗಾಗಿ http://tumkur-va.kar.nic.in/ ವೆಬ್ಸೈಟ್ ವಿಳಾಸಕ್ಕೆ ಭೇಟಿಕೊಡಿ. ಅಧಿಸೂಚನೆಯ ವಿವರಗಳಿಗಾಗಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕಿಸಿ - http://tumkur.nic.in/

2014ನ್ನು 'ಕಮಾಂಡೋ ವರ್ಷ'ವೆಂದು ಘೋಷಿಸಲು ಸರ್ಕಾರ ನಿರ್ಧಾರ

ನವದೆಹಲಿ, ಅ.5- ಭಯೋತ್ಪಾದಕರ ದುಷ್ಕೃತ್ಯಗಳನ್ನು ಹಿಮ್ಮೆಟ್ಟಲು ಹಾಗೂ ಗಣ್ಯರಿಗೆ ಭದ್ರತೆ ಒದಗಿಸುತ್ತಿರುವ ರಾಷ್ಟ್ರೀಯ ಭದ್ರತಾ ಪಡೆ ಯೋಧರ ಜೀವನ ಮಟ್ಟ ಸುಧಾರಿಸಲು ಮುಂದಾಗಿರುವ ಕೇಂದ್ರ ಸರ್ಕಾರ, 2014ನ್ನು ಕಮಾಂಡೋ ವರ್ಷವೆಂದು ಘೋಷಿಸಲು ಅಗತ್ಯವಾದ ತಯಾರಿಗಳನ್ನು ನಡೆಸಿದೆ.  ಸದ್ಯಕ್ಕೆ ಎನ್‍ಎಸ್‍ಜಿ ಪಡೆಗೆ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಯೋಧರನ್ನು ಆಯ್ದುಕೊಂಡು ಎರವಲು ಸೇವೆ ಪಡೆಯಲಾಗುತ್ತಿದೆ. ಭಯೋತ್ಪಾದಕರು ದಾಳಿ ಮಾಡಿದಾಗ ಅದನ್ನು ಪ್ರತಿರೋಧಿಸಲು ಎನ್‍ಎಸ್‍ಜಿ ಕಮಾಂಡೋಗಳನ್ನು ಅಕಾಡಕ್ಕೆ ಇಳಿಸಲಾಗುತ್ತದೆ. ಪ್ರಾಣದ ಹಂಗು ತೊರೆದು ಯೋಧರು ಉಗ್ರರ ಗುಂಡಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ಇನ್ನೂ ಬೆದರಿಕೆ ಇರುವ ಗಣ್ಯರಿಗೆ ಝಡ್ ಪ್ಲಸ್ ಭದ್ರತೆ ಒದಗಿಸುವುದು ಈ ಯೋಧರ ಕೆಲಸವಾಗಿದೆ. ಆದರೆ ಈ ಯೋಧರ ಜೀವನ ಮಟ್ಟ ಇನ್ನಷ್ಟು ಸುಧಾರಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 2008ರ ಮುಂಬೈ ದಾಳಿಯ ನಂತರ ಎನ್‍ಎಸ್‍ಜಿ ಕಂಮಾಂಡೋಗಳ ಅಗತ್ಯತೆ ಹೆಚ್ಚಾಗಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹರ್ಯಾಣದ ಮನಿಸಾರ್‍ನಲ್ಲಿ ಎನ್‍ಸ್‍ಜಿ ಪಡೆಯ ಕೇಂದ್ರ ಸ್ಥಾನದ ಜೊತೆಗೆ ಮುಂಬೈ, ಕೋಲ್ಕತ್ತಾ, ಚೆನೈ, ಹೈದರಾಬಾದ್ ಸೇರಿದಂತೆ ನಾಲ್ಕು ಕಡೆ ಘಟಕಗಳನ್ನು ಸ್ಥಾಪಿಸಿದೆ. ಈ ಘಟಕಗಳಲ್ಲಿನ ಮೂಲ ಸೌಲಭ್ಯಗಳನ್ನು ಸುಧಾರಿಸುವುದು ಹಾಗೂ ಕೇಂದ್ರದಲ್ಲಿನ ಸೈನಿಕರ ಬ್ಯಾರಕ್‍ಗಳ ಗುಣಮಟ್ಟ ಹೆಚ್ಚಿಸುವುದು ಸ

mental ability

1. Question A candidate attempted 12 questions and secured full marks in all of them. If he obtained 60% in the test and all questions carried equal marks, then what is the number of questions in the test? [UPSC 2010 (CS-P)]   36   30   25   20 2. Question A cuboid has six sides of different colours. The red side is opposite to black. The blue side is adjacent to white. The brown side is adjacent to blue. The red side is face down. Which one of the following would be the opposite to brown? [UPSC 2010 (CS-P)]   Red   Black   White   Blue 3. Question A man fills a basket with eggs in such a way that the number of eggs added on each successive day is the same as the number already present in the basket. This way the basket gets completely filled in 24 days. After how many days the basket was 1 / 4th full? [UPSC 2010 (CS-P)]   6   12   17   22 4. Question A person has 4 coins each of different denomination. What is the number of different sums of money

ಸಾಮಾನ್ಯ ಜ್ಞಾನ

ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಜೈಲು ಶಿಕ್ಷೆಗೊಳಗಾದ ಎಷ್ಟನೇ ಮುಖ್ಯಮಂತ್ರಿ? A. ಮೊದಲ ● B. ಎರಡನೇ C. ಮೂರನೇ D. ನಾಲ್ಕನೇ ~<>~<>~<>~<>~<>~ 2. ಶಿಕ್ಷೆಯ ಅವಧಿ ಸೇರಿದಂತೆ ಜಯಲಲಿತಾ ಅವರು ಮುಂಬರುವ ಎಷ್ಟು ವರ್ಷ ಚುನಾವಣೆಗೆ ಸ್ಪರ್ಧಿಸುವಹಾಗಿಲ್ಲ? A. 4 B. 5 C. 6 D. 10 ● ~<>~<>~<>~<>~<>~ 3. ಚುನಾಯಿತ ಪ್ರತಿನಿಧಿಯೊಬ್ಬರು ಎಷ್ಟು ವರ್ಷದ ಶಿಕ್ಷೆಗೊಳಗಾದರೆ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ? A. 2 ವರ್ಷ ● B. 3 ವರ್ಷ C. 4 ವರ್ಷ D. 5 ವರ್ಪ ~<>~<>~<>~<>~<>~ 4. ಕೆಳಕಂಡವುಗಳಲ್ಲಿ ತ. ನಾ. ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಧಿಸಿದ ಶಿಕ್ಷೆ ಹಾಗೂ ದಂಡದ ಪ್ರಮಾಣ ಎಷ್ಟು? A. 2 ವರ್ಷ + 100 ಕೋ.ರೂ. B. 3 ವರ್ಷ + 100.. ಕೋ.ರೂ C. 4 ವರ್ಷ + 100 ಕೋ.ರೂ. ● D. 5 ವರ್ಷ + 100 ಕೋ.ರೂ. ~<>~<>~<>~<>~<>~ 5. ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜಯಲಲಿತಾ ವಿರುದ್ಧ ತೀರ್ಪು ನೀಡಿ ಅವರನ್ನು ಜೈಲಿಗೆ ಕಳುಹಿಸಿದ ನ್ಯಾಯಾಧೀಶ ಮೈಕೆಲ್ ಡಿ. ಕುನ್ಹ ಯಾವ ಜಿಲ್ಲೆಯವರು? A. ದ. ಕನ್ನಡ ● B. ಉ. ಕನ್ನಡ C. ಉಡುಪಿ D. ಚಿಕ್ಕಮಗಳೂ

Notification regarding Reservation of Group B, C and D cadre Posts -in respect of Hydarabad Karnataka Region Appointment. http://www.schooleducation.kar.nic.in/pdffiles/HydKarAptRes250914.pdf

Image

ಒಡೆಯರ್ ವಂಶಾವಳಿ

Image

ಸ.ಕ.ಹಿ.ಪ್ರಾ.ಶಾಲೆ, ಮಲ್ಕಾಪುರ, ಮಾನ್ವಿ ತಾಲ್ಲೂಕು ಬಿಡುಗಡೆಗೊಳಿಸಿದ "ಮಂದಾರ ಕನ್ನಡ " ಮಕ್ಕಳ ಪತ್ರಿಕೆ

Image
ಆರನೇ ವರ್ಷ ಪೂರೈಸಿದ "ಮಂದಾರ ಕನ್ನಡ" ಮಕ್ಕಳ ಪತ್ರಿಕೆಯ ಸಂಚಿಕೆ ಇಂದು ಬಿಡುಗಡೆ ಮಾಡಲಾಗಿದೆ. ಇದರ ರೂವಾರಿ ಶ್ರೀ ರವಿರಾಜ ಸಾಗರ ಶಿಕ್ಷಕರು

ತಿಂಗಳ ತಿರುಳು -ಅಕ್ಟೋಬರ೨೦೧೪

Image

ಹಿಂದಿನ ಕನ್ನಡಿಗ ಸಿ.ಜೆ.ಗಳು

Image

24 TIRTHANKARAS:-

List of all 24 Jain Tirthankaras are as following: 1 Lord Rishabha Symbol:Bull Place of Nirvan:Ashtapad(Kailasha) 2 Ajitnath Symbol:Elephant Place of Nirvan:Samet Sikhar 3 Sambhavanath Symbol:Horse Place of Nirvan:Samet Sikhar 4 Abhinandannath Symbol:Monkey Place of Nirvan:Samet Sikhar 5 Sumatinath Symbol:Red Goose Place of Nirvan:Samet Sikhar 6 Padmaprabha Symbol:Lotus Place of Nirvan:Samet Sikhar 7 Suparshvanath Symbol:Swastika Place of Nirvan:Samet Sikhar 8 Chandraprabha Symbol:Moon Place of Nirvan:Samet Sikhar 9 Pushpadanta Symbol:Crocodile Place of Nirvan:Samet Sikhar 10 Sheetalnath Kalpavriksha Place of Nirvan:Samet Sikhar 11 Shreyansanath Symbol:Rhinoceros Place of Nirvan:Samet Sikhar 12 Vasupujya Symbol:Female buffalo Place of Nirvan:Champapuri 13 Vimalnath Symbol:Pig Place of Nirvan:Samet Sikhar 14 Symbol:Anantnath Symbol:Porcupine Place of Nirvan:Samet Sikhar 15

>DOWNLOAD GO ತುಟ್ಟಿಭತ್ಯಯ ದರಗಳ ಪರಿಷ್ಕರಣೆ - 21 to 25.25% (Grant of Dearness Allowance 21 to 25.25%

Image
http://www.finance.kar.nic.in/gos/fd17srp2014.pdf
Image
ಸರ್ಕಾರದ ಆದೇಶ ಸಂಖ್ಯೆ ಆಇ 13 ಎಸ್ ಆರ‍್ ಪಿ 2014 ದಿನಾಂಕ 05-09-2014 : ಒಂದೇ ಇಲಾಖೆಯ ಕೆಳಗೆ ಜಿಲ್ಲೆಯಿಂದ  ಜಿಲ್ಲೆಗೆ/ಒಂದು ಜೇಷ್ಠತಾ ಘಟಕದಿಂದ ಮತ್ತೊಂದು  ಜೇಷ್ಠತಾ ಘಟಕಕ್ಕೆ ಅದೇ ಹುದ್ದೆಗೆ ಸ್ವ-ಇಚ್ಚೆಯಿಂದ ವರ್ಗಾವಣೆಗೊಳ್ಳುವ ಸರ್ಕಾರಿ ನೌಕರರ ಹಿಂದಿನ ಸೇವೆಯನ್ನು ಜೇಷ್ಠತೆ ಗೆ ಪರಿಗಣಿಸದೆ ಕಾಲಬದ್ಧ ಮುಂಬಡ್ತಿ, ಹಿರಿಯ ವೇತನ  ಶ್ರೇಣಿ ಹಾಗೂ ಹೆಚ್ಚುವರಿ ವೇತನ ಬಡ್ತಿಗಳ ಸೌಲಭ್ಯಗಳಿಗೆ ಪರಿಗಣಿಸುವ ಬಗ್ಗೆ

ಹೌದು.ಇದು.,ಸರ್ಕಾರಿ ಮಾದರಿ ಶಾಲೆ,

Image

ವಿವಿಧ ದೇಶಗಳು ಮಂಗಳನ ￿ಅಂಗಳಕ್ಕೆ ಲಗ್ಗೆಯಿಡಲು ಮಾಡಿದ ಪ್ರ￿ಯತ್ನಗಳು

Image

ಕರ್ನಾಟಕ ರಾಜ್ಯದಿಂದ ರಾಷ್ಟ್ರಮಟ್ಟದ ಇನ್ ಸ್ಪೈರ್ಡ್ ಆವಾರ್ಡ್ ಕಾರ್ಯಕ್ರಮಕ್ಕೆ ಆಯ್ಕೆಯಾದ ೩೦ ವಿದ್ಯಾರ್ಥಿಗಳ ಪಟ್ಟಿ

Image

ವಿಭಾಗ ಮಟ್ಟಕ್ಕೆ ಆಯ್ಕೆ (ಬಾಲಕಿಯರ ವಾಲಿಬಾಲ್ ತಂಡ ಸ. ಪ್ರಾ. ಶಾ ಗೋಲಬಾಂವಿ,ತಾ -ಜಮಖಂಡಿ, ಜಿ.ಬಾಗಲಕೋಟ )

Image

Important Questions for upcoming exam

1- Who is the 16 th loksabha speaker ? Answer : Sumitra Mahajan. 2- French open Men's 2014 winner ? Answer: Rafel nadal (spain) 3- French open Women's 2014 winner ? Answer: Maria sharapova (Russia) 4- 29th state of India ? Answer: Telangana 5- First chief minister of Telangana ? Answer: K Chandrasekhar Rao 6-What is the fullform for EPE that was in news? Answer: eastern peripheral expressway. 7-Newly elected Israeli president ? Answer: Reuven Rivlin 8- 2014 Australian open Men's title winner ? Answer : Stanislas Wawrinka 9-2014 Australian open WoMen's title winner ? Answer: Li Na 10-What is the nationality of Stanislas Wawrinka ? Answer : switzerland 11-What is the nationality of Li Na ? Answer: China 12- who received last telegram in india ? Answer : Rahul Gandhi 12- Present railway minister of india ? Answer: sadananda gowda 13-From which country India acquired INS Vikramaditya ? Answer: Russia 14- Who is the win

ಕರ್ನಾಟಕ ವಕ್ಫ ಮಂಡಳಿ : 177 ವಿವಿದ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ (ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ)

Image

ಕ್ಷುಲ್ಲಕ ಟೀಕೆಗಳನ್ನು ಮೆಟ್ಟಿಲು ಮಾಡಿಕೊಂಡೆ::-

Image
ಮಂಗಳೂರು:ಸ್ಪಷ್ಟ ಗುರಿ ನಿರ್ಧರಿಸಿ, ಅದರತ್ತ ನಿತ್ಯ ಲಕ್ಷ್ಯ ವಹಿಸಿದರೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ: ಅರುಣಿಮಾ ಸಿನ್ಹಾ ಹೀಗೆ ಹೇಳುತ್ತಿದ್ದರೆ ನಗರದ ಸಂಘ ನಿಕೇತನದಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳ ಮುಖದಲ್ಲಿ ಹೊಸ ಸ್ಫೂರ್ತಿ ಉಕ್ಕುತ್ತಿತ್ತು. ಯಾಕೆಂದರೆ, ಹಾಗೆ ಹೇಳುತ್ತಿದ್ದ ಅರುಣಿಮಾ ಸಿನ್ಹಾ ಅವರಿಗೆ ಒಂದು ಕಾಲೇ ಇರಲಿಲ್ಲ ಮತ್ತು ಅವರು ಒಂಟಿ ಕಾಲಿನಲ್ಲೇ ಎವರೆಸ್ಟ್ ಹತ್ತಿರ ಮಹಾ ಛಲವಾದಿ, ಸಂಕಲ್ಪ ಶಕ್ತಿಯ ದಿಟ್ಟ ಹೆಣ್ಮಗಳು.ಯುವ ಬ್ರಿಗೇಡ್ ವತಿಯಿಂದ ಶುಕ್ರವಾರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಆಡಿದ ಒಂದೊಂದು ಮಾತೂ ಪ್ರೇರಣಾದಾಯಕವಾಗಿತ್ತು. ಕಷ್ಟಗಳು ಬಂದಾಗ ಕೊರಗಬೇಡಿ, ಸಮಸ್ಯೆಗಳನ್ನು ಅವಕಾಶವಾಗಿ ಬದಲಿಸಿಕೊಳ್ಳಿ. ಅದೆಲ್ಲ ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದಾಗ ಇಡೀ ಪ್ರೇಕ್ಷಕ ಸಮೂಹ ತನಗೆ ತಾನೇ ಕೈಜೋಡಿಸಿತು.ಮೊಟ್ಟಮೊದಲು ನಮ್ಮ ಮೇಲೆ ನಮಗೆ ವಿಶ್ವಾಸ ಬೇಕು. ನಾವು ಸಾಧಿಸಲು ಹೊರಟಿರುವ ಗುರಿಯ ಬಗ್ಗೆ ನಮಗೆ ವಿಶ್ವಾಸ ಇದ್ದರೆ, ಹೆತ್ತವರನ್ನು ಮನವರಿಕೆ ಮಾಡಲು ಸಾಧ್ಯ. ನಾವು ನಮ್ಮ ಮುಂದಿನ ಸಾಧನೆಯಕನಸು ಹೊತ್ತರೆ, ದಿನವಿಡೀ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವ ವರೆಗೆಛಲ ಬಿಡಬಾರದು. ಯಾವುದೇ ಸಂದರ್ಭದಲ್ಲೂ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯಬಾರದು ಎಂದರು.ಜನರು ನೀಡುವ ನೋವು, ಅಪಮಾನಗಳು ನಮ್ಮನ್ನು ಕುಗ್ಗಿಸಬಾರದು. ಅದು ನಮಗೆ ಸಾಧನೆಯ