Posts

Showing posts from May, 2017

ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ಱ್ಯಾಂಕ್ ಗಳಿಸಿದ ಕೆ.ಆರ್.ನಂದಿನಿ (ಕೋಲಾರ ತಾ. ಕೆಂಬೋಡಿ ಗ್ರಾಮ)

- ಕೆ.ಆರ್.ನಂದಿನಿ ತಂದೆ ರಮೇಶ್ ಸರ್ಕಾರಿ ಶಾಲಾ ಶಿಕ್ಷಕರು. - ಪ್ರಸ್ತುತ ಇಡೀ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. - ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ. - ಮೂಡಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ. - ಬೆಂಗಳೂರಿನ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ. - ದೆಹಲಿಯ ಕರ್ನಾಟಕ ಭವನದಲ್ಲಿ ಸಿವಿಲ್ ಇಂಜಿನಿಯರಿಂಗ್ ಆಗಿ ಕೆಲಸ ಪ್ರಾರಂಭ. - ಕಳೆದ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ 642ನೇ ರ್ಯಾಂಕ್ ಪಡೆದಿದ್ದ ಕೆ.ಆರ್.ನಂದಿನಿ. - ಐಆರ್ ಎಸ್ ಗೆ ಆಯ್ಕೆಯಾಗಿರುವ ನಂದಿನಿ ಪ್ರಸ್ತುತ ಫರಿದಾಬಾದ್ ನಲ್ಲಿ ತರಬೇತಿಯಲ್ಲಿದ್ದಾಳೆ. - ತರಬೇತಿಯಲ್ಲಿದ್ದೇ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ನಂದಿನಿ.

KPSC ಪ್ರಥಮ ದರ್ಜೆ ಸಹಾಯಕರು-2015 ರ ಹೆಚ್ಚುವರಿ ಆಯ್ಕೆ ಪಟ್ಟಿ ಮತ್ತು ಪರಿಷ್ಕೃತ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಪಟ್ಟಿ ಪ್ರಕಟ

✍ *KPSC ಪ್ರಥಮ ದರ್ಜೆ ಸಹಾಯಕರು-2015 ರ ಹೆಚ್ಚುವರಿ ಆಯ್ಕೆ ಪಟ್ಟಿ* *ASSISTANT / FIRST DIVISION ASSISTANT* 27-05-2017 http://kpsc.kar.nic.in/addln%20list%20Assistants%20First%20Division.htm ✍ *ಪರಿಷ್ಕೃತ ದ್ವಿತೀಯ ದರ್ಜೆ ಸಹಾಯಕರ ಅಂತಿಮ ಪಟ್ಟಿ*

Info: Teachers' Recruitment in Residential schools(Morarji, Ekalavya, Atal Bihari Vajpeyi)2017

Image

Samosa seller's son secures 6th rank in JEE Main 2017, had topped another exam too

Image
zeenews.india.com Wednesday, May 24, 2017 16:08 Hyderabad: Vabirisetti Mohan Abhyas, the son of a samosa seller, made his parents proud when he secured the All India Rank 6 in Joint Entrance Examination (JEE) Main 2017. Abhyas scored 345 out of 360 marks in the exam attempted by over 11.8 lakh students across the country. Not only this, Abhyas grabbed the first rank in Andhra Pradesh EAMCET (Engineering Agricultural and Medical Common Entrance Test) and fifth in Telangana EAMCET. "I decided to do engineering at IIT when I was in Class 8 and I never lost my way in achieving the goal. I attended all the classes regularly and with determination to make it big in IIT," the first ranked in south India was quoted as saying by Hindustan Times. The bright student gave credit of his success to his parents, teachers, and hard work. The son of V Subba Rao and Suryakala, who sell samosas to earn living, took coaching from a private institute at Kukatpalli on the outskirts ...

*ಎನ್.ಎಮ್.ಎಮ್.ಎಸ್. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ -2016* *Nov 2016 NMMS provisional selection list*

http://dsert.kar.nic.in/easp/ntsenmms.asp http://dsert.kar.nic.in/applications/16-17/Nov-2016_ALL_DIST_5516-1.pdf

Final Select List of Inspectors of Co-operatives Societies published

http://kpsc.kar.nic.in/finalist%20coop%20insp.htm

Provisional Select List of Stenographers published.,

http://kpsc.kar.nic.in/prolist%20of%20steno.htm

List of scholarship related websites... Glance it....

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳು ಲಭ್ಯ.. 1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ: www.karepass.cgg.gov.in ೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ www.sw.kar.nic.in ೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ - www.gokdom.kar.nic.in ೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - www.kar.nic.in/pue ೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org ೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - www.kar.nic.in/pue/ ೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - www.kar.nic.in/pue ೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - www.kar.nic.in/pue ೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ...

ಕೆ.ಎ.ಎಸ್ -೨೦೧೭: ಮಾಹಿತಿ:

ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಯಾವುದೇ ವಿಷಯದಲ್ಲಿ ಈಗಾಗಲೇ ಪದವಿ ಪಡೆದಿರುವವರು, ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ­ವರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿ­ಗಳಿಗೆ 5 ಬಾರಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಏಳು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದವರು ಎಷ್ಟು ಬಾರಿ ಬೇಕಾದರೂ ತೆಗೆದುಕೊಳ್ಳಬಹುದು. ವಯೋಮಿತಿ:  ಸಾಮಾನ್ಯ ವರ್ಗದವರಿಗೆ 35, ಹಿಂದುಳಿದ ವರ್ಗದವರಿಗೆ 38 ಹಾಗೂ ಪರಿಶಿಷ್ಟ ಜಾತಿ/ವರ್ಗದವರಿಗೆ 40 ವರ್ಷ  ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮುಖ್ಯವಾಗಿ ಕೆ.ಎ.ಎಸ್ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಅವುಗಳೆಂದರೆ 1. ಪೂರ್ವಭಾವಿ ಪರೀಕ್ಷೆ,  2. ಮುಖ್ಯ ಪರೀಕ್ಷೆ      3. ಸಂದರ್ಶನ. ಪೂರ್ವಭಾವಿ ಪರೀಕ್ಷೆ ಇದು ಎರಡು ಕಡ್ಡಾಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರು­ತ್ತದೆ. ಮೊದಲನೆಯದು 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ.  ಎರಡನೆಯದು  ಕೂಡ 200 ಅಂಕಗಳ ಸಾಮಾನ್ಯ ಅಧ್ಯಯನ ಪತ್ರಿಕೆ (CSAT). ಪ್ರತಿಯೊಂದು ಪತ್ರಿಕೆಗೂ ತಲಾ ಎರಡು ಗಂಟೆಗಳ ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಎರಡೂ ಪತ್ರಿಕೆಗಳ ಪರೀಕ್ಷೆ ಒಂದೇ ದಿನ ಇರುತ್ತದೆ.  ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ/ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ನೀಡಿರುವ ನಾಲ್ಕು  ಉತ್ತರಗಳ ಪೈಕಿ ಸ...

ಸಾಧನೆಗೆ ಸನ್ಮಾನ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮತಿ ಉಮಾಶ್ರೀ ಅವರಿಂದ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 625 ಕ್ಕೆ 625 ಅಂಕ ಪಡೆದು ಬನಹಟ್ಟಿ (ನಮ್ಮೂರು)ಗೆ ಕೀರ್ತಿ ತಂದ ರವೀಂದ್ರ ಶಿರಹಟ್ಟಿ ಅವರ ಪುತ್ರಿ ಪಲ್ಲವಿಗೆ ಸನ್ಮಾನ

Image

GAZETTED PROBATIONERS (PRELIMS) - 2017 👆🏻 ಇಂದು KPSC ಯು KAS 2017 ಅಧಿಸೂಚನೆ ಹೊರಡಿಸಿದೆ

http://kpsc.kar.nic.in/GP%20PRELIMS%202017.pdf

SSLC TOPPER Pallavi Shirahatti from SRA composite Junior college, Banahatti , Bagalkot, have scored 625/625

Image
ನಮ್ಮ ಬನಹಟ್ಟಿಯ ಹೆಮ್ಮೆಯ  ಸಂಸ್ಥೆಯಾದ ಎಸ್.ಆರ್.ಎ. ಪ್ರೌಢಶಾಲೆ ವಿದ್ಯಾರ್ಥಿನಿಯಾದ ಪಲ್ಲವಿ ಶಿರಹಟ್ಟಿ ಇವರು ೧೦ ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ನಮ್ಮೆಲ್ಲರ ಹೃದಯ ಪೂರ್ವಕ ಅಭಿನಂದನೆಗಳು.

✍✍ *ಅಬಕಾರಿ ಇನ್ಸಪೆಕ್ಟರ್ ಪರೀಕ್ಷೆಯ ಕೀ ಉತ್ತರಗಳು ಪ್ರಕಟ*

🌹 *Key Answers of Excise Sub Inspector hosted* *EXCISE SUB INSPECTORS EXAM DT 30-04-2017* http://kpsc.kar.nic.in/key%20answers%20of%20sub%20insp%20of%20exise.htm ☘☘☘☘☘☘☘☘☘ ✍ *Final Select lists and Cutoff Marks of Commertical Tax Inspectors,Data Compilers and Enumerators,Asst Emp Officer,Music Teacher Gr-2 and Accountant in Urban local bodies is hosted*  🌹 *COMMERCIAL TAX INSPECTOR IN THE DEPT.OF COMMERCIAL TAX* http://kpsc.kar.nic.in/finalist%20cti.htm ☘☘☘☘☘☘☘☘☘ ✍ *DATA COMPILERS AND ENUMERATORS IN THE DEPARTMENT OF INDUSTRIES AND COMMERCE* http://kpsc.kar.nic.in/finalist%20of%20data%20compilers.htm ☘☘☘☘☘☘☘☘☘ ✍ *MUSIC TEACHER GRADE-2 IN THE DEPT.OF REHABILITATION OF DISABLED AND SENIOR CITIZEN* http://kpsc.kar.nic.in/finalist%20of%20music%20teacher%20gr2.htm ☘☘☘☘☘☘☘☘☘ ✍ *ASSISTANT EMPLOYMENT OFFICER IN THE DEPARTMENT OF EMPLOYMENT AND TRAINING* http://kpsc.kar.nic.in/finalist%20of%20asst%20emp%20officers.htm ☘☘☘☘☘☘☘☘☘ ✍ *ACCOUNTANT IN THE DEPT OF ...

KPTCL Published Provisional Selection List of AEE(Elec), AE(Civil) on 10/05/2017

http://bescom.org/provisional-selection-list-of-aeeelec-aecivil/

"2017-18 ನೇ ಸಾಲಿನ "ಆದರ್ಶ ವಿದ್ಯಾಲಯ" ದ 6ನೇ ತರಗತಿ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟ"

********************************************** #COVERING_LETTER: http://ssakarnataka.gov.in/rmsa/pdffiles/Circulars/AvCALCLetter105017.pdf ********************************************** #ಕಟ್_ಅಫ್_ಅಂಕಗಳು: http://ssakarnataka.gov.in/rmsa/pdffiles/Circulars/AVCutoffMarks100517.pdf ********************************************** #ಅರ್ಹತಾ_ಪಟ್ಟಿ: http://ssakarnataka.gov.in/rmsa/pdffiles/Circulars/AVEligibleList100517.pdf ********************************************** #ಅಂತಿಮ_ಆಯ್ಕೆ_ಪಟ್ಟಿ: http://ssakarnataka.gov.in/rmsa/pdffiles/Circulars/AVFinalSelList100517.pdf ********************************************** #ತಿರಸ್ಕೃತ_ಪಟ್ಟಿ: http://ssakarnataka.gov.in/rmsa/pdffiles/Circulars/AVRejList100517.pdf **********************************************

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ?..ಗೂಗಲ್ ಹೇಳಿದೆ ಈಗಲಾದರೂ ಕೇಳಿ!!

ಸುರಕ್ಷತೆ ಬಗ್ಗೆ ಯಾರೇ ಹೇಳಿದರೂ ಕೇಳಿಸಿಕೊಳ್ಳದೆ, ನಂತರ ಎಲ್ಲವನ್ನು ಕಳೆದುಕೊಂಡಾಗ ಕಷ್ಟ ಅನುಭವಿಸುತ್ತಾರೆ!! Written By: Bhaskar | Wed, May 10, 2017, 11:40 [IST]     ಹೋಗುವ ದಾರಿ ಯಲ್ಲಿ ಅಡ್ಡ ಕಲ್ಲು ಮುಳ್ಳುಗಳು ಸಿಕ್ಕುವಂತೆ ಆನ್‌ಲೈನ್ ಯುಗದಲ್ಲಿ ಸೈಬರ್ ಕ್ರಿಮಿನಲ್‌ಗಳು ನಮಗೆ ಎದುರು ನಿಂತಿದ್ದಾರೆ.!! ಆದರೆ, ನಾವು ಈ ಆನ್‌ಲೈನ್ ಬಳಕೆಯ ಜೊತೆ ಹೆಜ್ಜೆ ಸಾಗಿಸಲೇಬೇಕು.!! ಹಾಗಾಗಿ, ಎದುರು ಬರುವ ಅಡೆತಡೆಗಳನ್ನು ಸುರಕ್ಷಿತವಾಗಿ ಮೆಟ್ಟಿನಿಲ್ಲಬೇಕು!! ಈ ಮಾತನ್ನು ಹೇಳುತ್ತಿರುವ ಉದ್ದೇಶ ಇಷ್ಟೆ.! ಆನ್‌ಲೈನ್‌ನಲ್ಲಿ ಬಹಳಷ್ಟು ಜನರು ಮೋಸಹೋಗುತ್ತಿದ್ದಾರೆ. ಬ್ಯಾಂಕಿಂಗ್ ದಾಖಲೆಗಳು, ಪರ್ಸನಲ್ ಮಾಹಿತಿಗಳು ಎಲ್ಲವೂ ಸೈಬರ್ ವಂಚಕರ ಪಾಲಾಗುತ್ತಿದೆ. ಇದರಿಂದ ಅವರು ಮುಗ್ದ ಜನರನ್ನು ಮೋಸಮಾಡುತ್ತಿದ್ದಾರೆ.!! ಸುರಕ್ಷತೆ ಬಗ್ಗೆ ಯಾರೇ ಹೇಳಿದರೂ ಕೇಳಿಸಿಕೊಳ್ಳದೆ ಎಲ್ಲವನ್ನು ಕಳೆದುಕೊಂಡಾಗ ಕಷ್ಟ ಅನುಭವಿಸುತ್ತಾರೆ!! ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್ ಸೆಕ್ಯುರಿಟಿ ಬಗ್ಗೆ ಜಾಗ್ರತೆ ವಹಿಸಿ.!! ಆನ್‌ಲೈನ್ ಪ್ರಪಂಚದಲ್ಲಿನ ಮೋಸದ ಬಗ್ಗೆ ತಿಳಿದುಕೊಳ್ಳೀ.!! ಹಾಗಾಗಿ, ಇನ್ನು ಆಂಡ್ರಾಯ್ಡ್ ಫೋನ್ ಬಗ್ಗೆ ಜಾಗ್ರತೆ ವಹಿಸುವುದು ಹೇಗೆ ಎಂದು ಗೂಗಲ್ ಪಟ್ಟಿ ಮಾಡಿರುವ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!! ಇದನ್ನು ನಾವು ಹೇಳುತ್ತಿಲ್ಲ ಬದಲಾಗಿ ಗೂಗಲ್ ಹೇಳುತ್ತಿದೆ.! ಹೌದು, ಸುಲಭವಾಗಿ ನೆನಪಿನಲ್ಲಿರ...

2014 ರ ಕೆ. ಎ. ಎಸ್ ಆಯ್ಕೆಪಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆಯೊಂದರಿಂದಲೆ 20 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

Image

2017-18ನೇ ಸಾಲಿನ ಲಿಪಿಕ ಸಿಬ್ಬಂದಿ ವರ್ಗದವರ ವರ್ಗಾವಣೆ ಮಾರ್ಗಸೂಚಿ.

2017-18ನೇ ಸಾಲಿನ ಲಿಪಿಕ ಸಿಬ್ಬಂದಿ ವರ್ಗದವರ ವರ್ಗಾವಣೆ ಮಾರ್ಗಸೂಚಿ. http://www.schooleducation.kar.nic.in/pdffiles/Trans1718/MinStaffCircular090517.pdf

👆🏼KAS upcoming notification posts details..(.9.5.17)

Image

NEET 2017: Coaching gurus in Kota analyse the exam question paper

Image
    Coaching gurus in Rajasthan's Kota, who analysed the question paper of National Eligibility-Cum-Entrance Test (NEET) 2017 examination that was held on Sunday, have said it was more or less an average paper and that the biology and physics parts were tougher this year. Over 11 lakh candidates took the test for 95,000 medical and dental seats at 1921 examination centres in 103 cities across India. The result is likely to be declared on June 8. There were 180 questions to be answered, with a total of 720 marks. This included 45 questions from physics and chemistry and 90 questions from biology. Each question was of the objective type with four choices. Here's what teachers at leading coaching institutes in Kota have to say: Resonance Coaching Institute Managing director of Resonance Eduventures Private Limited, RK Verma, said that the paper was on the similar pattern as that of NEET 2016. The questions and their level were different in the papers in regional ...

NEET 2017: Coaching gurus in Kota analyse the exam question paper

Image
Updated: May 08, 2017 16:59 IST By Aabshar H Quazi Sunil Ghosh / HT fileStudent coming out after appearing in the NEET examination at a centre in Noida on Sunday. (Sunil Ghosh / HT file) Coaching gurus in Rajasthan’s Kota, who analysed the question paper of National Eligibility-Cum-Entrance Test (NEET) 2017 examination that was held on Sunday, have said it was more or less an average paper and that the biology and physics parts were tougher this year. Over 11 lakh candidates took the test for 95,000 medical and dental seats at 1921 examination centres in 103 cities across India. The result is likely to be declared on June 8. There were 180 questions to be answered, with a total of 720 marks. This included 45 questions from physics and chemistry and 90 questions from biology. Each question was of the objective type with four choices. Here’s what teachers at leading coaching institutes in Kota have to say: Resonance Coaching Institute Managing director ...

ಶಿಕ್ಷಕರ ತರಬೇತಿಗೆ ಬೇಕು ಕಾಯಕಲ್ಪ

  Updated May 7, 2017, 10.17PM IST ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಕ್ಕೆ ಅರ್ಹತೆ ಪಡೆಯುವ ಸಲುವಾಗಿ ನಡೆಸಲಾದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಪರೀಕ್ಷೆಗೆ ಕುಳಿತ ಒಟ್ಟು 2.75 ಲಕ್ಷ ಅಭ್ಯರ್ಥಿಗಳ ಪೈಕಿ 14, 376 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್‌ (ಎನ್‌ಸಿಟಿಇ) ಪಠ್ಯಕ್ರಮದ ಅನ್ವಯ ಟಿಇಟಿ ಪರೀಕ್ಷೆಯನ್ನು ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ನಡೆಸಲಾಗುತ್ತಿದೆ. ಇಡೀ ದೇಶದಲ್ಲಿ ಇದೇ ಪಠ್ಯಕ್ರಮವನ್ನು ಅನುಸರಿಸಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ. ಅಚ್ಚರಿಯೆಂದರೆ ಈ ಪರೀಕ್ಷೆಗಳಲ್ಲಿ ನಪಾಸು ಆಗಿರುವವರು ಶಿಕ್ಷಕರ ತರಬೇತಿ ಕೋರ್ಸ್‌ಗಳಾದ ಡಿ.ಎಡ್‌ ಮತ್ತು ಬಿ.ಇಡಿಗಳಲ್ಲಿ ಭಾರಿ ಅಂಕಗಳನ್ನೇ ಗಳಿಸಿರುತ್ತಾರೆ. ಒಟ್ಟಾರೆ ಈ ಪರೀಕ್ಷೆ ಫಲಿತಾಂಶದ ಅಂಕಿ ಅಂಶಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಲೋಪಗಳನ್ನು ಬಟಾಬಯಲು ಮಾಡಿರುವುದಷ್ಟೇ ಅಲ್ಲ; ಶಿಕ್ಷಕರನ್ನು ಸಜ್ಜುಗೊಳಿಸುವ ವಿಧಿ ವಿಧಾನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಬೇಕಾದ ತುರ್ತನ್ನು ಮನಗಾಣಿಸಿದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಪರೀಕ್ಷೆಯಲ್ಲಿ ನಪಾಸು ಆಗುವವವರು ಎಲ್ಲಿ ಹೋಗುತ್ತಾರೆ? ಇವರಲ್ಲಿ ಬಹುತೇಕರು ಉದ್ಯೋಗಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೊರೆ ಹೋಗುತ್ತಾರೆ. ಅರ್ಹತೆ ಕಡಿಮೆ ಇರುವವರ ಚೌಕಾಸಿ ಸಾಮರ್ಥ್ಯ‌ ಬಲಹೀನವಾಗಿರುವುದರಿಂದ ಕಡಿಮೆ ಸ...

NEET EXAM KEY ANSWERS (07/05/2017)

Image

*ಈ ವರ್ಷದಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಆನ್ ಲೈನ್ ನಲ್ಲಿ ಲಭ್ಯ*

*ಬೆಂಗಳೂರು: ಈ ವರ್ಷದಿಂದ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಅಂಕಪಟ್ಟಿಗಳು ಸಿಗುತ್ತವೆ. ನಕಲಿ ಅಂಕಪಟ್ಟಿ ಹಾವಳಿ ಮತ್ತು ಶಾಲಾ ಕಾಲೇಜುಗಳಲ್ಲಿ ಅಂಕಪಟ್ಟಿಗಳು ನೀಡುವಾಗ ವಿಳಂಬವಾಗುವುದನ್ನು ತಡೆಗಟ್ಟಲು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿಗಳನ್ನು ಆನ್ ಲೈನ್ ನಲ್ಲಿ ನೀಡಲು ಮುಂದಾಗಿದೆ.* *ಮೊನ್ನೆ ಸೋಮವಾರ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವೆಬ್ ಸೈಟ್ ಗಳಲ್ಲಿ ಅಂಕಪಟ್ಟಿಗಳನ್ನು ಅಪ್ ಲೋಡ್ ಮಾಡುವ ಕುರಿತು ಚರ್ಚೆ ನಡೆಸಿದರು.  ವಿದ್ಯಾರ್ಥಿಗಳು ತಮ್ಮ ದಾಖಲಾತಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ವೆಬ್ ಸೈಟ್ ನಲ್ಲಿ ದಾಖಲಿಸಿದರೆ ಅಂಕಪಟ್ಟಿ ಸಿಗುತ್ತದೆ.* *ಅಂಕಪಟ್ಟಿಯಲ್ಲಿ ಏನಾದರೂ ತಪ್ಪು ಕಂಡುಬಂದರೆ ತಿದ್ದುವಿಕೆಗೆ ವಿದ್ಯಾರ್ಥಿಗಳು ಆಕ್ಷೇಪ ಸಲ್ಲಿಸಬಹುದು. ನಂತರ ತಿದ್ದಿದ ಅಂಕಪಟ್ಟಿ ಸಿಗುತ್ತದೆ. ಈ ವರ್ಷ ಪ್ರಥಮ ಬಾರಿಯಾಗಿರುವುದರಿಂದ ಅಂಕಪಟ್ಟಿ ಆಫ್ ಲೈನ್ ನಲ್ಲಿ ಕೂಡ ಸಿಗುತ್ತದೆ. ಅಂಕಪಟ್ಟಿಯ ಹಾರ್ಡ್ ಪ್ರತಿಗಳು ಬೇಕೆಂದವರು ಶಾಲೆ, ಕಾಲೇಜು ಮುಖಾಂತರ ಪಡೆಯಬಹುದು.*

ಏಷ್ಯನ್ ಬಾಕ್ಸಿಂಗ್: ಬೆಳ್ಳಿ ಗೆದ್ದ ಶಿವ ಥಾಪ,ಸುಮಿತ್ ಸಾಂಗ್ವಾನ್

ತಾಷ್ಕೆಂಟ್(ಮೇ.06): ದೇಶದ ಅನುಭವಿ ಬಾಕ್ಸರ್ ಶಿವ ಥಾಪ(60 ಕೆಜಿ) ಸತತ ಮೂರು ಬಾರಿ ಏಷ್ಯಾ ಚಾಂಪಿಯನ್‌'ಶಿಪ್‌'ನಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ಅನ್ನುವ ದಾಖಲೆ ಬರೆದಿದ್ದಾರೆ. ಇಲ್ಲಿ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ್ದ ತಾಪ, ಅಂತಿಮ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಸೋಲೊಪ್ಪಿಕೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಇನ್ನು ಇದೇ ವೇಳೆ 91 ಕೆಜಿ ವಿಭಾಗದಲ್ಲಿ ಸುಮಿತ್ ಸಾಂಗ್ವಾನ್ ಕೂಡ ಫೈನಲ್‌'ನಲ್ಲಿ ಮುಗ್ಗರಿಸಿ ರಜತ ಪದಕಕ್ಕೆ ಕೊರಳೊಡ್ಡಿದರು. ಅಬ್ದುರಹಿಮೊವ್ ತಲೆಗೆ ಡಿಚ್ಚಿ ಹೊಡೆದ ಕಾರಣ ಶಿವ ಥಾಪ ಬಲಗಣ್ಣಿನ ಮೇಲೆ ಗಾಯವಾಯಿತು. ಈ ಕಾರಣ ರೆಫ್ರಿ ಆಟವನ್ನು ಸ್ಥಗಿತಗೊಳಿಸಿದರು. ಮತ್ತೊಂದೆಡೆ ಸುಮಿತ್ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬಾಕ್ಸರ್ ಖಜಕಸ್ತಾನದ ವಸ್ಸಿಲಿ ಲೆವಿಟ್ ವಿರುದ್ಧ ಸುಲಭವಾಗಿ ಶರಣಾದರು. ಥಾಪ, ಸುಮಿತ್ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌'ನಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ..!

Image
May 6, 2017   (ಕೆಪಿಎಸ್‍ಸಿ ,  job ,  KPSC , Recruitment ,  ಉದ್ಯೋಗ ಬೆಂಗಳೂರು, ಮೇ  6 –  ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ .  ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 403 ಕೆಎಎಸ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು , ಮುಂದಿನ ವಾರ ಅಧಿಸೂಚನೆ ಹೊರಡಿಸಲಿದೆ.   ಜೂನ್ ತಿಂಗಳಿನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು , ಜುಲೈ ತಿಂಗಳಿನಲ್ಲಿ ಅಂತಿಮ ಪರೀಕ್ಷೆ , ವ್ಯಕ್ತಿ ಸಂದರ್ಶನ ಸೇರಿದಂತೆ ಆಗಸ್ಟ್ ತಿಂಗಳಲ್ಲಿ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.   ಹೋಟಾ ಸಮಿತಿಯ ಶಿಫಾರಸ್ಸಿನಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು , ವ್ಯಕ್ತಿ ಸಂದರ್ಶನ ಸೇರಿದಂತೆ ಎಲ್ಲವನ್ನೂ ವಿಡಿಯೋ ಮೂಲಕ ಚಿತ್ರೀಕರಿಸಿ ಸಂಪೂರ್ಣ ಪಾರದರ್ಶಕವಾಗಿ ಮೂಲಕ ನಡೆಸಲು ಕೆಪಿಎಸ್‍ಸಿ ತೀರ್ಮಾನಿಸಿದೆ.  ಗೆಜಟೆಡ್ ಪ್ರೊಬೆಷನರಿ ಹುದ್ದೆಗಳಲ್ಲಿ ಸಹಾಯಕ ಆಯುಕ್ತರು(ಎಸಿ), ಡಿವೈಎಸ್ಪಿ , ತಹಸೀಲ್ದಾರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಸೇರಿದಂತೆ ಒಟ್ಟು 403 ಹುದ್ದೆಗಳಿಗೆ ಆಯೋಗ ಅಧಿಸೂಚನೆ ಹೊರಡಿಸಲು ಮುಂದಾಗಿದೆ. ಮುಂದಿನ ವಾರ ಅಧಿಸೂಚನೆ: ಅಂದಹಾಗೆ ಕೆಪಿಎಸ್‍ಸಿ ಹುದ್ದೆಗಳ ಭರ್ತಿಗೆ ಮುಂದಿನ ವಾರ ಅಧಿಕೃತವಾಗಿ ಅಧಿಸೂಚನೆ ಪ್ರಕಟಿಸಲಿದೆ. ಹಣಕಾಸು ಇಲಾಖೆ ಹುದ್ದೆಗಳನ್ನು ಭರ್ತಿ ಮಾಡಲು ...

CET-2017 - Provisional Answer Keys realeased

http://kea.kar.nic.in/cet_2017.htm

Teachers Information Formats ನಮೂನೆಗಳನ್ನು ಭತಿ೯ ಮಾಡಲು(04/05/17) ಇಂದಿನ ತಿದ್ದುಪಡಿ ಆದೇಶ

http://www.schooleducation.kar.nic.in/pdffiles/TrsFormatInstrn040517.pdf

Final list of Non-Graduate Asst in Deaf, Blind Children School & Music Teacher Grade-3 in the Dept of Disabled and Senior Citizen, Auditor in the Dept of Co-operative Audit is hosted

www.kpsc.kar.nic.in

ಆದಾಯ ತೆರಿಗೆ ಇ-ಸಲ್ಲಿಕೆಗೆ ಇ-ಫೈಲಿಂಗ್ ಸೌಲಭ್ಯ ಸಕ್ರಿಯಗೊಳಿಸಿದ ಇಲಾಖೆ

Published: 04 May 2017 08:29 PM IST www.freegksms.blogspot.in ನವದೆಹಲಿ: 2017-18ನೇ ಸಾಲಿನ ಆದಾಯ ತೆರಿಗೆ ಮರುಪಾವತಿಗೆ ಎಲ್ಲಾ ವರ್ಗಗಳಲ್ಲಿ  ಇ-ಫೈಲಿಂಗ್ ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ಇಂದು ಸಕ್ರಿಯಗೊಳಿಸಿದೆ. ತೆರಿಗೆ ಇಲಾಖೆಯ ಇ-ಪೋರ್ಟಲ್ http://incometaxindiaefiling.gov.in ನಲ್ಲಿ ತೆರಿಗೆ ಪಾವತಿಸಲು ಹೊಸ ಐಟಿಆರ್ ಗಳು ಸಿಗುತ್ತವೆ.ಇಲಾಖೆಯ ವೆಬ್ ಸೈಟ್ ನಲ್ಲಿ ಇ-ಫೈಲಿಂಗ್ ಗೆ ಎಲ್ಲಾ ಐಟಿಆರ್ ಗಳು ಲಭ್ಯವಿರುತ್ತವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತೆರಿಗೆ ಪಾವತಿದಾರರು ಇ-ಫೈಲಿಂಗ್ ಮಾಡುವ ಮುನ್ನ ಕಳೆದ ವರ್ಷ ಸಲ್ಲಿಸಿದ ಐಟಿಆರ್ ನ ಪ್ರತಿ, ಬ್ಯಾಂಕ್ ಹೇಳಿಕೆಗಳು, ಟಿಡಿಎಸ್ ಮತ್ತು ಉಳಿತಾಯ ಸರ್ಟಿಫಿಕೇಟ್ ಗಳು, ಫಾರ್ಮ್ 60 ಮತ್ತು ಇತರ ಬಡ್ಡಿ ಪಾವತಿಸಿದ ಸಂಬಂಧಪಟ್ಟ ದಾಖಲೆಗಳನ್ನು ಯನ್ನು  ಸಿದ್ಧವಾಗಿಟ್ಟುಕೊಳ್ಳಬೇಕು. ಆಧಾರ್ ಸಂಖ್ಯೆ ಮೂಲಕ ಐಟಿಆರ್ ನ ಇ-ಪರಿಶೀಲನೆ ಮಾಡಿಕೊಳ್ಳಬಹುದು. ಈ ವರ್ಷ ಆಧಾರ್ ಸಂಖ್ಯೆ ಮೂಲಕ ಈಗಾಗಲೇ 2,59,831 ಐಟಿಆರ್ ಗಳನ್ನು ಇ-ಪರಿಶೀಲನೆಗೊಳಪಡಿಸಲಾಗಿದೆ.  ಸರ್ಕಾರ ಹಣಕಾಸು ಕಾಯ್ದೆ 2017ರ ಪ್ರಕಾರ, ತೆರಿಗೆ ಪಾವತಿದಾರರು  ಐಟಿಆರ್ ಗಳ ಸಲ್ಲಿಕೆಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡಿದೆ. ಜುಲೈ 1ರಿಂದ ಪ್ಯಾನ್ ಸಂಖ್ಯೆಗೆ ಅರ್ಜಿ ಸಲ್ಲಿಸಲು ಕೂಡ ಆಧಾರ್ ಸಂಖ್ಯೆ ಕಡ್ಡಾಯವಾಗಿ ಬೇಕಾಗಿದೆ.ಐಟಿಆರ್ ನ್ನು ಜುಲೈ 31ರವರೆಗೆ ಸಲ್ಲಿಸಬಹುದು....

General Transfer 2017-18(for Karnataka State Government Employees) Not for Teachers.

Image
Géneral Transfer orders for 2017-18

*ಹಾಸ್ಟೆಲ್ ಸೂಪರಿಡೆಂಟ್ ಪುರುಷ & ಮಹಿಳಾ ಅಭ್ಯರ್ಥಿಗಳ ಕಟ್ ಆಪ್ ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ(02-05-2017)*

_Cut-off & Provisional select list of Hostel Superintendent(MEN) & Hostel Superintendent(WOMEN) is hosted_ *ಪುರುಷ ಅಭ್ಯರ್ಥಿಗಳು* http://kpsc.kar.nic.in/sehsupmenm.htm *ಮಹಿಳಾ ಅಭ್ಯರ್ಥಿಗಳು* http://kpsc.kar.nic.in/SEHSUPWMNM.htm

ಶೀಘ್ರದಲ್ಲೇ ವಾಟ್ಸಪ್’ನಲ್ಲಿ ಮೆಸೇಜ್ ‘ಅನ್ ಸೆಂಡ್’ ಆಯ್ಕೆ? By Suvarna Web Desk | 03:51 PM Tuesday, 02 May 2017

ಹೊಸ ಆವೃತ್ತಿಯಲ್ಲಿ  ಪದಗಳನ್ನು ಬೋಲ್ಡ್, ಇಟಾಲಿಕ್ ಹಾಗೂ ಸ್ಟ್ರೈಕ್ ಮಾಡುವುದನ್ನು ಕೂಡಾ ಸರಳಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ. ಹಾಲಿ ವ್ಯವಸ್ಥೆಯಲ್ಲಿ ಬಳಕೆದಾರರು ಅದಕ್ಕಾಗಿ ಕೆಲವು ಕಮಾಂಡ್'ಗಳನ್ನು ನೆನಪಿನಲ್ಲಿಡಬೇಕಾಗಿದೆ. ಬಳಕೆದಾರರು ತಾವು ಕಳುಹಿಸಿರುವ ಸಂದೇಶವನ್ನು 'ಅನ್ಸೆಂಡ್' (ಹಿಂಪಡೆಯುವಿಕೆ)  ಮಾಡುವಂತಾಗಲು ವಾಟ್ಸಪ್ ಪ್ರಯೋಗಳನ್ನು ನಡೆಸುತ್ತಿದೆ. ಈ ಪ್ರಯೋಗವು ಯಶಸ್ವಿಯಾದಲ್ಲಿ, ಬಳಕೆದಾರರು ತಾವು ಕಳುಹಿಸಿರುವ ಮೆಸೇಜನ್ನು 5 ನಿಮಿಷದ ಅವಧಿಯೊಳಗೆ ವಾಪಾಸು ಪಡೆಯಬಹುದಾಗಿದೆ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಹೊರಬಿದ್ದಿಲ್ಲದಿದ್ದರು, ಮೆಸೇಜ್ ಅನ್ಸೆಂಡ್ ಮಾಡುವ ಕುರಿತು ಪ್ರಯತ್ನಗಳು ನಡೆಯುತ್ತಿವೆ ಎಂದು ವೀ ಬೀಟಾ ಇನ್ಫೋ ವರದಿ ಮಾಡಿದೆ. ಶೀಘ್ರದಲ್ಲೇ  ಅನ್ಸೆಂಡ್ ಮಾಡುವ ಆಯ್ಕೆ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಸ ಆವೃತ್ತಿಯಲ್ಲಿ  ಪದಗಳನ್ನು ಬೋಲ್ಡ್, ಇಟಾಲಿಕ್ ಹಾಗೂ ಸ್ಟ್ರೈಕ್ ಮಾಡುವುದನ್ನು ಕೂಡಾ ಸರಳಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ. ಹಾಲಿ ವ್ಯವಸ್ಥೆಯಲ್ಲಿ ಬಳಕೆದಾರರು ಅದಕ್ಕಾಗಿ ಕೆಲವು ಕಮಾಂಡ್'ಗಳನ್ನು ನೆನಪಿನಲ್ಲಿಡಬೇಕಾಗಿದೆ. ಹೊಸ ಆವೃತ್ತಿಯಲ್ಲಿ ಬಳಕೆದಾರರು ತಾವಿರುವ ಸ್ಥಳವನ್ನು ಲೈವ್ ಬ್ರಾಡ್'ಕಾಸ್ಟ್ ಕೂಡಾ ಮಾಡಬಹುದಾಗಿದೆ ಎಂದು ವರದಿಯಾಗಿದೆ. ಈ ಎಲ್ಲಾ ಪ್ರಯೋಗಗಳು ಯಶಸ್ವಿಯಾದಲ್ಲಿ ಮುಂದಿನ ಅಪ್'ಡೇಟ್'ಗಳಲ್ಲಿ ...