ಇಂದಿನ ೫ ರಸಪ್ರಶ್ನೆಗಳ ಉತ್ತರಗಳು(೧/೧೧/೧೪)
1.ಈ ಕೆಳಗಿನ ಯಾವ ದೇಶವು ಅತ್ಯಧಿಕ "#ವಿಶ್ವ_ಪರಂಪರೆ_ತಾಣ"ಗಳನ್ನು ಹೊಂದಿದೆ. ೧. ಜಪಾನ ೨ ಇಟಲಿ ೩. ಇಂಡಿಯಾ ೩ ಗ್ರೀಸ್ ಉತ್ತರ : ೨ ------- ಪ್ರ.೨ #ವಿಶ್ವಸಂಸ್ಥೆ ಯ "ಜನಸಂಖ್ಯಾ ವಿಭಾಗ"ದ ಪ್ರಕಾರ "#ಏಳನೇ_ಬಿಲಿಯನ್_ದಿನ "(The day of Seven Billion) ಯಾವಾಗ ಬಂದಿತು? ೧)1/11/2011. ೨)1/11/2012 ೩)31/10/2011.೪)31/10/2012 ಉತ್ತರ : ೩ ----------- ೩. ಇಂದು ಒಟ್ಟು ೧೪ ರಾಜ್ಯಗಳು ತಮ್ಮ ರಾಜ್ಯೋತ್ಸವ ವನ್ನು ಆಚರಿಸಿಕೊಳ್ಳುತ್ತಿವೆ. ಹಾಗಾದರೆ ಈ ಕೆಳಗಿನವುಗಳಲ್ಲಿ ಮೇಲಿನ ಗುಂಪಿಗೆ ಸೇರದ ರಾಜ್ಯ ಯಾವುದು? ೧.ಮಹಾರಾಷ್ಟ್ರ ೨.ಜಾರ್ಖಂಡ್ ೩.ಗುಜರಾತ ೪.ಹರಿಯಾಣ ಉತ್ತರ :೨ -------- ೪. ಕರ್ನಾಟಕದ ರಾಜ್ಯಪಕ್ಷಿ ಯಾವುದು? ೧ ನವಿಲು ೨.ಕೋಗಿಲೆ ೩. ನೀಲಕಂಠ ೩ ಗಂಡಭೇರುಂಡ ಉತ್ತರ : ೩ -------- ೫ ಈ ಕೆಳಗಿನ ಮೂವರಲ್ಲಿ ರತ್ನತ್ರಯರು ಯಾರು? ೧. ರನ್ನ ಪೊನ್ನ ಜನ್ನ ೨ ಪಂಪ ರನ್ನ ಜನ್ನ ೩ ಲಕ್ಷ್ಮೀಶ ಕುಮಾರವ್ಯಾಸ ರನ್ನ ೪ ರನ್ನ ಪೊನ್ನ ಪಂಪ ಉತ್ತರ :೪