Quiz (30/12/14)
> 1. ವಿದ್ವಾಂಸರ ಪ್ರಕಾರ ಈ ಕೆಳಗಿನ ಯಾವ ಧರ್ಮದ ಪ್ರವೇಶವು ಭಾರತದಲ್ಲಿ ಭಕ್ತಿ ಮಾರ್ಗ ಚಳುವಳಿಗೆ ಕಾರಣವಾಯಿತು? 1. ಕ್ರೈಸ್ತ. 2. ಬೌದ್ದ. 3. ಜೈನ. 4. ಇಸ್ಲಾಂ.◆◇ 2. ಯಾವನು ರಾಮನೋ ಅವನೇ ರಹೀಮ, ಯಾವನು ಕೃಷ್ಣನು ಅವನೇ ಕರೀಮ,ರಾಮ - ರಹೀಮರಲ್ಲಿ, ಕೃಷ್ಣ ಕರೀಮರಲ್ಲಿ ಬೇಧವೆಣಿಸಬಾರದು, ಹಿಂದೂ ಪುರಾಣ, ಮುಸ್ಲಿಂ ಖುರಾನ್ ಎರಡು ಒಂದೇ ಇದು ಯಾರ ಹೇಳಿಕೆಯಾಗಿದೆ? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 3. ರಮಾನಂದರ ಪ್ರಮುಖ ಶಿಷ್ಯರು ಯಾರು? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 4. 'ದೋಹೆ' ಎಂಬ ದ್ವಿಪದಿಗಳನ್ನು ರಚಿಸಿದವರು ಯಾರು? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 5. ಕಬೀರರ ಭಕ್ತಿಗೀತೆಗಳನ್ನು ಇಂಗ್ಲೀಷಿಗೆ ತಜುರ್ಮೆಗೊಳಿಸಿದವರು ಯಾರು? 1. ಸ್ವಾಮಿ ವಿವೇಕಾನಂದ. 2. ದಯಾನಂದ ಸರಸ್ವತಿ. 3. ರವೀಂದ್ರನಾಥ ಟಾಗೋರ್.◆◇ 4. ರಾಜರಾಮ ಮೋಹನರಾಯ. 6. ಸಂತ ಚೈತನ್ಯರ ಮೊದಲ ಹೆಸರೇನು? 1. ಮಹೇಶ್ವರ. 2. ವಿಶ್ವಂಬರ.◆◇ 3. ದಿಗಂಬರ. 4. ಮಾದ್ವ ಸಿದ್ದಾಂತಿ ಈಶ್ವರ. 7. ಗುರುನಾನಕರು ಯಾರ ಸಮಕಾಲೀನವರಾಗಿದ್ದಾರೆ? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 8. 'ಖಾಲ್ಸಾ ಚಳುವಳಿ' ಆರಂಬಿಸಿದವರು ಯಾರು? 1. ಗುರ...