Posts

Showing posts from April, 2015

Corrigendum and Revised Time Table of BRP and CRP Examination Notification dated:28-03-2015

Image
Corrigendum and Revised Time Table of BRP and CRP Examination Notification dated:28-03-2015

ಜಾತಿಗಣತಿ ಗಡುವು 10 ದಿನ ವಿಸ್ತರಣೆ ಮಾಡಿದ ಸಿಎಂ

ಜಾತಿಗಣತಿ ಗಡುವು 10 ದಿನ ವಿಸ್ತರಣೆ ಮಾಡಿದ ಸಿಎಂ PSGadyal. ಬೆಂಗಳೂರು, ಏ. 30 : ಸರ್ಕಾರದ ಮಹತ್ವಾಕಾಂಕ್ಷಿಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ಹತ್ತು ದಿನಗಳ ಕಾಲ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ನಗರ ಪ್ರದೇಶಗಳಲ್ಲಿ ಗಣತಿ ನಿರೀಕ್ಷಿತ ಗುರಿ ಮುಟ್ಟದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗದೆ. ಏ.11ರಂದು ಆರಂಭವಾದ ಜಾತಿ ಗಣತಿ ನಿಗದಿಯಂತೆ ಏ.30ಕ್ಕೆ ಅಂತ್ಯಗೊಳ್ಳಬೇಕಾಗಿತ್ತು. ಆದರೆ, ನಗರ ಪ್ರದೇಶದಲ್ಲಿ ಇನ್ನೂ ಗಣತಿ ಬಾಕಿ ಇರುವ ಕಾರಣ ಗಡುವನ್ನು ವಿಸ್ತರಣೆ ಮಾಡುವಂತೆ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ 90ರಷ್ಟು ಗಣತಿ ಕಾರ್ಯ ಪೂರ್ಣಗೊಂಡಿದೆ. ಆದರೆ, ನಗರ ಪ್ರದೇಶಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗಣತಿ ಮುಗಿದಿಲ್ಲ. ಆದ್ದರಿಂದ ಗಣತಿಯನ್ನು ಅರ್ಧಕ್ಕೆ ನಿಲ್ಲಿಸದೇ 10 ದಿನಗಳ ಕಾಲ ಮುಂದುವರೆಸಬೇಕು ಎಂದು ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ. ರಾಜ್ಯದಲ್ಲಿ ಶೇ 90ರಷ್ಟು ಗಣತಿ ಕಾರ್ಯ ಪೂರ್ಣಗೊಂಡಿದೆ. ಎಲ್ಲಾ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಗಡುವು ವಿಸ್ತರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಸರ್ಕಾರ ಸುಮಾರು 130 ಕೋಟಿ ವೆಚ್ಚದಲ್ಲಿ ಸಮೀಕ್ಷೆಯನ್ನು ನಡೆಸುತ್ತಿದೆ. ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಸೇರಿದ ವ್ಯಕ್ತ...

ಗೂಗಲ್ ಎಫ್ಐ ಇದ್ದರೆ, ನೆಟ್ವರ್ಕ್ ಪ್ರಾಬ್ಲಂ ಇರಲ್ಲ!

Image
Published: 30 Apr 2015 05:06 PM IST ಗೂಗಲ್ ಪ್ರಾಜೆಕ್ಟ್ ಎಫ್ಐ ಗೂಗಲ್ ಎಫ್ಐ ಇದೆಯಾ? ಹಾಗಾದರೆ ನೆಟ್ವರ್ಕ್ ಸಮಸ್ಯೆ ಇರಲ್ಲ! ಏನಿದು ಎಫ್ ಐ ಅಂತ ಕೇಳಿದ್ರೆ ಇದು ನೆಟ್ವರ್ಕ್ಗಳ ನೆಟ್ವರ್ಕ್. ಗೂಗಲ್ ಕಂಪನಿ ಇದೀಗ ಪ್ರಾಜೆಕ್ಟ್ ಎಫ್ಐ ಎಂಬ ಸೇವೆಯನ್ನು ಆರಂಭಿಸಿದ್ದು, ಇದು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ತಡೆ ರಹಿತ ನೆಟ್ವರ್ಕ್ ಸಿಗಲು ಸಹಕರಿಸುತ್ತದೆ. ಅದು ಹೇಗೆ? ನಾವು ಬಳಸುವ ನೆಟ್ವರ್ಕ್ ಕೆಲವೊಂದು ಕಡೆ ಮಾತ್ರ ಇರುತ್ತದೆ. ಇನ್ನೊಂದು ಕಡೆ ಹೋದರೆ ರೇಂಜ್ ಸಿಗುವುದಿಲ್ಲ. ಇಂಥಾ ಸಮಯದಲ್ಲಿ ಗೂಗಲ್ನ ಪ್ರಾಜೆಕ್ಟ್ ಎಫ್ ಐ ಸಿಮ್ ಬಳಸುವುದಾದರೆ ನಾವು ಇರುವ ಸ್ಥಳದಲ್ಲಿ ಯಾವ ನೆಟ್ವರ್ಕ್ ಸ್ಟ್ರಾಂಗ್ ಆಗಿ ಇದೆಯೋ ಅದನ್ನು ಬಳಸಿ ನಮಗೆ ಇಂಟರ್ನೆಟ್ ವರ್ಕ್ ಆಗುವಂತೆ ಮಾಡುತ್ತದೆ. ಉದಾಹರಣೆಗೆ ನೀವು ಬಳಸುವ ನೆಟ್ವರ್ಕ್ ಬಿಎಸ್ಎನ್ಎಲ್ ಆಗಿದ್ದು, ನೀವು ಬೇರೆಡೆ ಹೋದಾಗ ಬಿಎಸ್ಎನ್ಎಲ್ ನೆಟ್ವರ್ಕ್ ಸಿಗದೇ ಹೋದರೆ, ಈ ಪ್ರದೇಶದಲ್ಲಿ ಐಡಿಯಾ, ಡೊಕೊಮೋ ನೆಟ್ವರ್ಕ್ ಸಿಗುತ್ತಿದ್ದರೆ ಇಂಥವುಗಳಲ್ಲಿ ಯಾವ ನೆಟ್ವರ್ಕ್ ಸ್ಟ್ರಾಂಗ್ ಆಗಿದೆಯೋ ಅದನ್ನು ನಿಮ್ಮ ಸ್ಮಾರ್ಟ್ಫೋನ್ ಆಟೋಮ್ಯಾಟಿಕ್ ಆಗಿ ಸ್ವೀಕರಿಸಿ ಇಂಟರ್ನೆಟ್ ಸೌಲಭ್ಯ ಒದಗಿಸುತ್ತದೆ. ನೀವು ಮೊಬೈಲ್ ಡಾಟಾ ಬದಲು ವೈಫೈ ಉಪಯೋಗಿಸುವುದಾದರೆ ವೈಫೈ ಹಾಟ್ಸ್ಪಾಟ್ ಹುಡುಕಿ ನೆಟ್ವರ್ಕ್ ಸಿಗುವಂತೆ ಮಾಡುತ್ತದೆ. ನೆಕ್ಸಸ್ 6 ಫೋನ್ನಲ್ಲಿ ಮಾತ್ರ ಈ...

ಜಾತಿ ಗಣತಿ ಬೆಂಗಳೂರಿನಲ್ಲಿ ಮೇ 5, ರಾಜ್ಯಾದ್ಯಂತ ಮೇ 3ರವರೆಗೆ ವಿಸ್ತರಣೆ

Image
Published: 30 Apr 2015 05:09 PM IST ಜಾತಿ ಗಣತಿ ಮಾಡುತ್ತಿರುವ ಸಿಬ್ಬಂದಿ (ಸಂಗ್ರಹ ಚಿತ್ರ) ಬೆಂಗಳೂರು:  ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿ ಗಣತಿಯ ಕೊನೆಯ ದಿನಾಂಕವನ್ನು ಮೇ 5ರವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೆಯ ಅವರು ಗುರುವಾರ ಹೇಳಿದ್ದಾರೆ. ರಾಜ್ಯಾದ್ಯಂತ ಶೇ.90. 7ರಷ್ಟು ಹಾಗೂ ಬೆಂಗಳೂರಿನಲ್ಲಿ ಶೇ.62 ರಷ್ಟು ಮಾತ್ರ ಜಾತಿ ಗಣತಿಯಾಗಿದೆ. ಹೀಗಾಗಿ ಜಾತಿಗಣತಿ ಅವಧಿಯನ್ನು ಬೆಂಗಳೂರಿನಲ್ಲಿ ಮೇ 5ರವರೆಗೆ ಹಾಗೂ ರಾಜ್ಯಾದ್ಯಂತ ಮೇ 3ರವರೆಗೆ ವಿಸ್ತರಿಸಲಾಗಿದೆ ಎಂದು ಆಂಜನೇಯ ಅವರು ತಿಳಿಸಿದ್ದಾರೆ. ಅಲ್ಲದೆ ಮೇ 5ರ ನಂತರ ಯಾವುದೇ ಕಾರಣಕ್ಕೂ ಅವಧಿಯನ್ನು ವಿಸ್ತರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮುಂಚೆ ಜಾತಿ ಗಣತಿಗೆ ಏಪ್ರಿಲ್ 30 ಅಂತಿಮ ದಿನವಾಗಿತ್ತು. ಏಪ್ರಿಲ್ 12ರಿಂದ ಪ್ರಾರಂಭವಾಗಿರುವ ಸಮೀಕ್ಷೆ ಕಾರ್ಯ ಶೇ.90.7ರಷ್ಟು ಮುಗಿದಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೊನೆಯ ಸ್ಥಾನದಲ್ಲಿದೆ. ನಿನ್ನೆಯಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿಯ ಅವಧಿಯನ್ನು 10ದಿನ ವಿಸ್ತರಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ, ಯಾವುದೇ ಕಾರಣಕ್ಕೂ ಸಮೀಕ್ಷೆ ಅಪೂರ್ಣವಾಗಬಾರದು. ಎಲ್ಲಾ ನಿವಾಸಿಗಳ ಗಣತಿ ಮಾಡಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದರು...

Transfer:Dharwad Division- Provisional Priority List of Managers, Superintendent, Accounts Superintendent, FDA, SDA, CCT, Group-D, Driver, Stenographer, Typist and Interdivisional FDA and SDA

http://schooleducation.kar.nic.in/pdffiles/Tran1516/DWD_PPL300415.pdf

Transfer:-Bangalore Commissionerate Final Priority List of Managers, Superintendent, Accounts Superintendent, FDA, SDA, CCT, Group D, Driver, Stenogrpher, Typists(Eligible and Not Eligible List)

http://schooleducation.kar.nic.in/pdffiles/Tran1516/CPI_FPL300415.pdf

50000 ಕೋಟಿ ವೆಚ್ಚದಲ್ಲಿ 'ಭಾರತ್ ಮಾಲ' ಎಂಬ ರಸ್ತೆ ಸಂಪರ್ಕ ಯೋಜನೆ

ನವದೆಹಲಿ, ಏ.30- ದೇಶದ ಗಡಿಯಿಂದ ಕರಾವಳಿ ತೀರ ಪ್ರದೇಶದವರೆಗೂ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭಾರತ್ ಮಾಲ ಎಂಬ ರಸ್ತೆ ಸಂಪರ್ಕ ಪ್ರಾರಂಭಿಸಲು ಮುಂದಾಗಿದೆ. ಇದರ ಪ್ರಕಾರ, ದೇಶದಲ್ಲಿ ಮತ್ತೆ ನೂತನವಾಗಿ 5 ಸಾವಿರ ಕಿ.ಮೀ. ರಸ್ತೆ ನಿರ್ಮಿಸಲು ಪ್ರಧಾನಮಂತ್ರಿ ನರೇಂದ್ರಮೋದಿ ತೀರ್ಮಾನಿಸಿದ್ದಾರೆ. ಭಾರತ್ ಮಾಲ ಎಂಬ ಯೋಜನೆಯಡಿ ದೇಶದುದ್ದಕ್ಕ ಸುಮಾರು 5 ಸಾವಿರ ಕಿ.ಮೀ. ರಸ್ತೆ ನಿರ್ಮಾಣವಾಗಲಿದೆ. ಗಡಿ ಭಾಗದಿಂದ ಕರಾವಳಿ ತೀರ ಪ್ರದೇಶ, ಕುಗ್ರಾಮದಿಂದ ನಗರ-ಪಟ್ಟಣಗಳಿಗೂ ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮೂಲ ಉದ್ದೇಶ. ಸುಮಾರು 50 ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗುತ್ತಿದ್ದು, ಈಗಾಗಲೇ ಕೇಂದ್ರ ಸಾರಿಗೆ ಇಲಾಖೆ ಇದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಮುಂದಾಗಿದೆ. ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎನ್ಡಿಎ ಅವಧಿಯಲ್ಲಿ ಸುವರ್ಣ ಚತುಷ್ಪಥ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಮುಂದಾಗಿತ್ತು. ಇದೀಗ ಮೋದಿ ಸರ್ಕಾರ ಐದು ಸಾವಿರ ಕಿ.ಮೀ. ರಸ್ತೆ ನಿರ್ಮಿಸಲು ವಿಶೇಷ ಕಾಳಜಿ ವಹಿಸಿದೆ. ಸಾರಿಗೆ ಇಲಾಖೆಯು ಸದ್ಯದಲ್ಲೇ ವರದಿಯನ್ನು ಪ್ರಧಾನಿಗೆ ನೀಡಲಿದೆ. ನೇಪಾಳ, ಬಾಂಗ್ಲಾದೇಶ, ಚೀನ, ಪಾಕಿಸ್ತಾನ, ಭೂತಾನ್ ಜತೆಗೆ ಗಡಿ ಸಂಪರ್ಕ ಹೊಂದಿರುವ ರಾಜ್ಯಗಳಲ್ಲೂ ರಸ್ತೆ ನಿರ್ಮಾಣವಾಗಲಿದೆ ಎಂದು ಸಚಿವಾಲಯದ ಮೂಲ...

ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ವಿರೋಧಿಸಿ ಸಾರಿಗೆ ಸಂಚಾರ ಬಂದ್

.. ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 2014ರ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ ವಿರೋಧಿಸಿ ಅಖಿಲ ಭಾರತ ಸಾರಿಗೆ ನೌಕರರ ಒಕ್ಕೂಟ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. . ಸಾರ್ವಜನಿಕ ಸಾರಿಗೆ ಸಿಬ್ಬಂದಿ, ಖಾಸಗಿ ಬಸ್ ಚಾಲಕರು, ಆಟೋ ರಿಕ್ಷಾ, ಟ್ಯಾಕ್ಸಿ, ಮಿನಿ ಬಸ್, ಲಾರಿ, ಟ್ರಕ್, ಸ್ಕೂಲ್ ಬಸ್ ಸೇರಿದಂತೆ ಎಲ್ಲ ಸಾರಿಗೆ ನೌಕರರ ಒಕ್ಕೂಟಗಳು ಮುಷ್ಕರಕ್ಕೆ ಕರೆನೀಡಿವೆ. ದೇಶಾದ್ಯಂತ 7.5 ಲಕ್ಷ ನೌಕರರು ಬಂದ್'ಗೆ ಬೆಂಬಲ ನೀಡಿದ್ದಾರೆ. ಏನಿದು ಮಸೂದೆ..? ಯಾಕೆ ಬಂದ್..? ----------------- - ಕೇಂದ್ರ ಸರ್ಕಾರ, ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆಗೆ ತಿದ್ದುಪಡಿ ತರಲು ಮುಂದಾಗಿದೆ - ತಿದ್ದುಪಡಿಯಾದರೆ, 1ನೇ ಬಾರಿ ಸಿಗ್ನಲ್ ಜಂಪ್ಮಾಡಿದರೆ 500 ರೂ. ದಂಡ - 2ನೇ ಬಾರಿ ಸಿಗ್ನಲ್ ಜಂಪ್ ಮಾಡಿದರೆ ಸಾವಿರ ರೂ. ದಂಡ - 3ನೇ ಬಾರಿ ಸಿಗ್ನಲ್ ಜಂಪ್ ಮಾಡಿದರೆ 1,500 ರೂ. ದಂಡ ತೆರಬೇಕು - 3ನೇ ಬಾರಿ ಮಾಡಿದ ಮೇಲೆ, ಒಂದು ತಿಂಗಳು ಡಿಎಲ್ ರದ್ದಾಗುತ್ತೆ - ಌಕ್ಸಿಡೆಂಟ್​ನಲ್ಲಿ, ಗಾಯಾಳುವಿಗೆ ಚಾಲಕನೇ ಚಿಕಿತ್ಸಾ ವೆಚ್ಚ ಭರಿಸಬೇಕು,ಪರಿಹಾರ ಕೊಡಬೇಕು - ಸಾವನ್ನಪ್ಪಿದ್ದರೆ, ಕಾರಣನಾದ ಚಾಲಕನಿಗೆ 1 ಲಕ್ಷ ದಂಡ & 4 ವರ್ಷ ಜೈಲು - ಲಘು ವಾಹನ ಮತ್ತು ತ್ರಿಚಕ್ರ ವಾಹನ ಸವಾರರ ಬಳಿ ಇನ್ಷೂರೆನ್ಸ್ ಇರಲೇಬೇಕು - ಇನ್ಷೂರೆನ್ಸ್ ಇಲ್ಲದಿದ್ದರೆ, 20 ಸಾವಿರ ರೂ. ದಂಡ, 6 ತಿಂಗಳು ಜೈಲು ಶಿಕ್ಷ...

Teachers' Transfer 2015: Notification will be released on May 4 or 5 (10 days to apply online)

Image

CNR RAO AND TKA NAIR WILL BE AWARDED WITH "THE ORDER OF RAISING SUN" from Japan

Image
ಜಪಾನ್ ಗೌರವ ಪಡೆಯಲಿರುವ ಸಿ ಎನ್ ಆರ್ ರಾವ್ ಮತ್ತು ಟಿ ಕೆ ಎ ನಾಯರ್ Published: 29 Apr 2015 04:12 PM IST ಸಿ ಎನ್ ಆರ್ ರಾವ್ ನವದೆಹಲಿ : ಭಾರತರತ್ನ ಪುರಸ್ಕೃತ ವಿಜ್ಞಾನಿ ಸಿ ಎನ್ ಆರ್ ರಾವ್ ಮತ್ತು ಪ್ರಧಾನ ಮಂತ್ರಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಕೆ ಎ ನಾಯರ್ ಅವರಗಳನ್ನು ಒಳಗೊಂಡಂತೆ ನಾಲ್ಕು ಭಾರತೀಯರು ಜಪಾನ್ ಗೌರವ 'ಸ್ಪ್ರಿಂಗ್ ಇಂಪೀರಿಯಲ್ ಡೆಕೊರೇಶನ್ಸ್' ಪಡೆಯುತ್ತಿದ್ದಾರೆ. ಈ ಗೌರವ ಸ್ವೀಕರಿಸುವ ಒಟ್ಟು ೮೫ ವಿದೇಶಿಯರ ಹೆಸರುಗಳನ್ನು ಜಪಾನ್ ಸರ್ಕಾರ ಬುಧವಾರ ಘೋಷಿಸಿದೆ. ತಮ್ಮ ಪರಿಣಿತಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವ್ಯಕ್ತಿಗಳಿಗೆ ಈ 'ದ ಆರ್ಡರ್ ಆಫ್ ರೈಸಿಂಗ್ ಸನ್' ಪ್ರಶಸ್ತಿ ನೀಡಲಾಗುತ್ತದೆ. ಮೇ ೮ ರಂದು ಟೋಕಿಯೋದ ಇಂಪೀರಿಯಲ್ ಅರಮನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಪಾನ್ ರಾಜನ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಗುತ್ತದೆ ಎಂದು ಜಪಾನ್ ರಾಯಭಾರಿ ಕಚೇರಿ ತಿಳಿಸಿದೆ. ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಇನ್ನಿಬ್ಬರು ಭಾರತೀಯರು ನಿಕುಂಜ್ ಪರೇಕ್ ಮತ್ತು ಟೋಪ್ಗೆ ಭುಟಿಯಾ.

ಭೂಮಿಗೆ ಅಪ್ಪಳಿಸಲಿದೆ ರಷ್ಯಾ ನೌಕೆ- ಪ್ರೊಗ್ರೆಸ್ ಎಂ೨೭ಎಂ.

Image

ಬೆಸ್ಕಾಂ ನೇಮಕಾತಿ : ಅಭ್ಯರ್ಥಿಗಳ ಆತಂಕ ( ವಿವರಕ್ಕೆ ಪ್ರಜಾವಾಣಿ ಓದಿ)

Image

ಅಬಕಾರಿ ಇಲಾಖೆ:ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ: (ಅರ್ಹತೆ:ಏಳನೇ ವರ್ಗ ಪಾಸ)

Image

100 ಸ್ಮಾರ್ಟ್ ಸಿಟಿ ನಿರ್ಮಾಣ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ

Published: 29 Apr 2015 03:02 PM IST | Updated: 29 Apr 2015 03:08 PM IST ಸಾಂದರ್ಭಿಕ ಚಿತ್ರ ನವದೆಹಲಿ: ದೇಶದಲ್ಲಿ 100 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷಿ ಯೋಜನೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕಳೆದ ವರ್ಷ ಎನ್ ಡಿ ಎ ಸರ್ಕಾರ ತನ್ನ ಚೊಚ್ಚಲ ಬಜೆಟ್ ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಘೋಷಿಸಿತ್ತು. ಸ್ಮಾರ್ಟ್ ಆಗಲಿವೆ ರಾಜ್ಯದ ಆರು ನಗರಗಳು ಕೇಂದ್ರ ಸರ್ಕಾರದ 100 ಸ್ಮಾರ್ಟ್ ಸಿಟಿಗಳ ಯೋಜನೆಯಲ್ಲಿ ರಾಜ್ಯಕ್ಕೆ 6 ಸ್ಮಾರ್ಟ್ ಸಿಟಿಗಳ ಪಾಲು ಸಿಕ್ಕಿದೆ. ರಾಜ್ಯಕ್ಕೆ 8 ಸ್ಮಾರ್ಟ್ ಸಿಟಿಗಳನ್ನು ರೂಪಿಸುವ ಅವಕಾಶವಿತ್ತಾದರೂ, ಜನಸಂಖ್ಯೆ ಆಧಾರಿತವಾಗಿ 6 ನಗರಗಳನ್ನು ಮಾತ್ರ ಸ್ಮಾರ್ಟ್ ಸಿಟಿಗಳನ್ನಾಗಿ ಮಾಡಲಾಗುತ್ತಿದೆ. ಸ್ಮಾರ್ಟ್ ಹೇಗೆ? ಪ್ರತಿಯೊಂದು ಸ್ಮಾರ್ಟ್ ಸಿಟಿಗೂ ರು.500ದ ಕೋಟಿ ವೆಚ್ಚವಾಗುತ್ತದೆ. ಇದರಲ್ಲಿ ಪಾರ್ಕಿಂಗ್ ವ್ಯವಸ್ಥೆ, 24 ಗಂಟೆ ವಿದ್ಯುತ್, ಅತ್ಯುತ್ತಮ ಒಳಚರಂಡಿ ವ್ಯವಸ್ಥೆ ಇರುತ್ತದೆ. Posted by: Lingaraj Badiger | Source: Online Desk

ಗಾಯಕ ಸೋನು ನಿಗಮ್ ಗೆ ನಿಷೇಧ ಹೇರಿದ ಜೀ ಟಿವಿ

Image
Published: 29 Apr 2015 12:42 PM IST ಹಿನ್ನಲೆ ಗಾಯಕ ಸೋನು ನಿಗಮ್ ಮುಂಬೈ:  ಖ್ಯಾತ ಹಿನ್ನಲೆ ಗಾಯಕ ಸೋನು ನಿಗಮ್ ನಿಷೇಧಕ್ಕೆ ಒಳಗಾಗಿದ್ದಾರೆಯೇ ಹೌದು ಎನ್ನುತ್ತಿವೆ ಬಾಲಿವುಡ್ ಮೂಲಗಳು. ಮೂಲಗಳ ಪ್ರಕಾರ ಖಾಸಗಿ ವಾಹಿನಿ ಜೀ ಟಿವಿ ವಾಹಿನಿ ಗಾಯಕ ಸೋನು ನಿಗಮ್ ಹಾಡುಗಳಿಗೆ ತನ್ನ ವಾಹಿನಿಯಲ್ಲಿ ನಿಷೇಧ ಹೇರಿದೆ. ಆದರೆ ತನ್ನ ಈ ನಿಷೇಧ ನಿರ್ಧಾರಕ್ಕೆ ಕಾರಣ ಏನೆಂಬುದನ್ನು ಮಾತ್ರ ವಾಹಿನಿ ಈ ವರೆಗೂ ಬಹಿರಂಗ ಪಡಿಸಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ ಸೋನು ನಿಗಮ್ ನಿಷೇಧದ ಹಿಂದೆ ರಾಜಕೀಯ ಕಾರಣಗಳಿವೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ರ್ಯಾಲಿ ವೇಳೆ ರೈತ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಆಪ್ ಮುಖಂಡ ಕುಮಾರ್ ವಿಶ್ವಾಸ್ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಯನ್ನೇ ಆಧರಿಸಿ ಜೀ ಟಿವಿ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತ್ತು. ಆದರೆ ಇದರ ವಿರುದ್ಧ ಗಾಯಕ ಸೋನು ನಿಗಮ್ ಮಾತನಾಡಿದ್ದರು ಮತ್ತು ಇದೇ ಕಾರಣಕ್ಕಾಗಿ ಸೋನು ನಿಗಮ್ ವಿರುದ್ಧ ಮುನಿಸಿಕೊಂಡ ವಾಹಿನಿ ಅವರ ಹಾಡುಗಳಿಗೆ ನಿಷೇಧ ಹೇರಿದೆ ಎಂದು ಹೇಳಲಾಗುತ್ತಿದೆ. ಇನ್ನು ತಮ್ಮ ಮೇಲಿನ ನಿಷೇಧ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಗಾಯಕ ಸೋನು ನಿಗಮ್, ಹಾಗದರೆ ಜೀ ಟಿವಿ ನನ್ನ ಮೇಲೆ ನಿಷೇಧ ಹೇರಿದೆ. ನಿಷೇಧ ಹೇರುವುದೆಂದರೇನು? ನಿಷೇಧ ಹೇರಿಕೆ ಕಾನೂನು ಪ್ರಕಾರ ಸರಿಯೇ? ಪ್ರಜಾ...

ವಿದ್ಯಾರ್ಥಿಗಳೇ ಫಲಿತಾಂಶದ ಆಚೆಗೂ ಬದುಕಿದೆ...

Image
ಓದಿ ವಿಜಯವಾಣಿ (ಮಸ್ತ)

ತೋಟಗಾರಿಕೆ ವಿವಿ.,ಬಾಗಲಕೋಟ, ವಿವಿಧ ಹುದ್ದೆಗಳ ನೇಮಕಾತಿ:ಕಟ್ ಆಫ್ ಪರ್ಸೆಂಟೇಜ್

Image

Chromatography:-

It is a versatile method of separating many different kinds of chemical mixtures.

ಫೇಸ್‌ಬುಕ್ ಮೆಸೆಂಜರ್ ಆ್ಯಪ್ ಮೂಲಕ ವೀಡಿಯೋ ಕಾಲಿಂಗ್

Image
Published: 28 Apr 2015 04:48 PM IST ಫೇಸ್‌ಬುಕ್ ಜನಪ್ರಿಯ ಸಾಮಾಜಿಕ ತಾಣ ಫೇಸ್‌ಬುಕ್ ತನ್ನ ಮೆಸೆಂಜರ್ ಆ್ಯಪ್‌ನಲ್ಲಿ ವೀಡಿಯೋ ಕಾಲಿಂಗ್ ಸೌಲಭ್ಯವನ್ನು ಆರಂಭಿಸಿದೆ. ಮೆಸೆಂಜರ್ ಆ್ಯಪ್‌ನಲ್ಲಿರುವ ಸ್ನೇಹಿತರ ಜತೆ ಇನ್ಮುಂದೆ ವೀಡಿಯೋ ಚಾಟ್ ಮಾಡಲು ಒಂದೇ ಒಂದು ಬಟನ್ ಕ್ಲಿಕ್ ಮಾಡಿದರೆ ಸಾಕು. ಮೈಕ್ರೋಸಾಫ್ಟ್ ಸ್ಕೈಪ್, ಗೂಗಲ್ ಹ್ಯಾಂಗ್‌ಔಟ್ ಮತ್ತು ಆ್ಯಪಲ್ ಫೇಸ್‌ಟೈಮ್ ಮೊದಲಾದ ವಿಡಿಯೋ ಚಾಟಿಂಗ್ ಆ್ಯಪ್ ಗಳ ಜತೆ ಇದೀಗ ಫೇಸ್ ಬುಕ್ ಕೂಡಾ ಸೇರಿಕೊಂಡಿದೆ. ಮೊಬೈಲ್‌ನ ಕಡಿಮೆ ಬ್ಯಾಂಡ್‌ವಿಡ್ತ್ ನೆಟ್‌ವರ್ಕ್‌ನಲ್ಲಿಯೂ ವೀಡಿಯೋ ಚೆನ್ನಾಗಿರಬೇಕೆಂದು ಫೇಸ್‌ಬುಕ್ ಡೆವೆಲಪರ್‌ಗಳು ಪ್ರಯತ್ನ ಪಟ್ಟಿದ್ದಾರೆ. ಆದ್ದರಿಂದ ಇವು ಎಲ್‌ಟಿಇ ಮತ್ತು ವೈಫೈ ಕನೆಕ್ಷನ್‌ಗಳಲ್ಲಿ ಅಡೆತಡೆಯಿಲ್ಲದೆ ಕಾರ್ಯವೆಸಗುತ್ತದೆ ಎಂದು ಫೇಸ್‌ಬುಕ್ ಉಪಾಧ್ಯಕ್ಷ ಸ್ಟಾನ್ ಚುಡ್‌ನೋವಸ್ಕಿ  ಹೇಳಿದ್ದಾರೆ. ವೀಡಿಯೋ ಕರೆ ಮಾಡಬೇಕಾದರೆ ಫೇಸ್‌ಬುಕ್ ಬಳಕೆದಾರರು ಕ್ಯಾಮೆರಾ ಐಕಾವ್ ಮೇಲೆ ಒತ್ತಿದರೆ ಅದು ತನ್ನಿಂದತಾನೇ ಫ್ರೆಂಟ್ ಫೇಸಿಂಗ್ ಕ್ಯಾಮೆರಾ ಮತ್ತು ಹಿಂದಿರುವ ಕ್ಯಾಮೆರಾಕ್ಕೆ ಬದಲಾಗುತ್ತದೆ. ಈ ಆ್ಯಪ್ ಈಗ ಅಮೆರಿಕ, ಬ್ರಿಟನ್, ಕೆನಡಾ, ಫ್ರಾನ್ಸ್ ನಲ್ಲಿ ಆ್ಯಂಡ್ರಾಯಿಡ್  ಮತ್ತು ಐಒಎಸ್‌ನಲ್ಲಿ ಲಭ್ಯವಾಗಿದೆ.

ಟೆನಿಸ್ :-ರ್ಯಾಂಕಿಂಗ್ನಲ್ಲಿ ನಂ.1 ಪಟ್ಟಕ್ಕೇರಿದ ನೊವಾಕ್ ಜೊಕೊವಿಕ್

Image
Published: 28 Apr 2015 05:54 PM IST | Updated: 28 Apr 2015 05:55 PM IST ನೊವಾಕ್ ಜೊಕೊವಿಕ್ ಮ್ಯಾಡ್ರಿಡ್: ಟೆನ್ನಿಸ್ ಲೋಕದ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ಆಂಡಿ ಮುರ್ರೆ ಅವರನ್ನು ಹಿಂದಿಕ್ಕಿ ಟೆನಿಸ್ ವೃತ್ತಿಪರ ಸಂಘ(ಎಟಿಪಿ) ರ್ಯಾಂಕಿಂಗ್ ಪಟ್ಟಿಯಲ್ಲಿ ಸೆರೆಬಿಯಾದ ಆಟಗಾರ ನೊವಾಕ್ ಜೊಕೊವಿಕ್ ನಂಬರ್ 1 ಸ್ಥಾನಕ್ಕೇರಿದ್ದಾರೆ. 142 ವಾರಗಳ ಕಾಲ ಟೆನಿಸ್ ರಂಗದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಈ ರ್ಯಾಂಕಿಂಗ್ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, 2015ರ ಆಸ್ಟ್ರೇಲಿಯಾ ಓಪನ್ ಟೆನ್ನಿಸ್ನಲ್ಲಿ ಆಂಡಿ ಮುರ್ರೆ ವಿರುದ್ಧ 7-6, 6-7, 6-3, 6-0 ಸೆಟ್ಗಳಿಂದ ಗೆಲ್ಲುವ ಮೂಲಕ 13,485 ಅಂಕಗಳನ್ನು ಗಳಿಸಿ ಎಟಿಪಿ ಟೆನ್ನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಪಟ್ಟವನ್ನು ಅಲಂಕರಿಸಿದ್ದಾರೆ. 17 ಬಾರಿ ಗ್ರ್ಯಾಂಡ್ ಸ್ಲಮ್ ಪ್ರಶಸ್ತಿ ವಿಜೇತರಾದ ರೋಜರ್ ಫೆಡರರ್ 2 ಸ್ಥಾನದಲ್ಲಿದ್ದು, 9 ಬಾರಿ ಚಾಂಪಿಯನ್ಸ್ ಆಗಿರುವ ರಾಫಲ್ ನಡಾಲ್ 4ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಆಟಗಾರರು: 1) ನೊವಾಕ್ ಜೊಕೊವಿಕ್ (ಸೆರೆಬಿಯಾ)- 13,845 ಪಾಯಿಂಟ್ಸ್ 2) ರೋಜರ್ ಫೆಡರರ್ (ಸ್ವಿಡ್ಜರ್ಲೆಂಡ್)- 8,385 3) ಆಂಡಿ ಮುರ್ರೆ (ಸ್ಕಾಟ್ಲೆಂಡ್)- 5,390 4) ರಾಫಲ್ ನಾಡಲ್ (ಸ್ಪೆನ್)- 5390 5) ಕಿ ನಿಶ್ಕೋರಿ (ಜಪಾನ್)- 5280 6) ಮಿಲೋಸ್ ರೋನಿಕ್ (ಕೆನಡಾ)- 5...

Narendra Modi third most followed world leader on Twitter(1st -Barak Obama, 2nd -Pope Fransis)

Image
Indian Prime Minister  Narendra Modi remains the third most followed world leader on the micro-blogging site Twitter while External Affairs Minister Sushma Swaraj is the most followed foreign minister, according to a latest study. Twiplomacy Study 2015, accessed by IANS, showed that Sushma Swaraj is the most followed foreign minister with 2,438,228 followers. She is far ahead of UAE' Abdullah Bin Zayed (1,608,831) and Turkey's Mevlut Cavusoglu (376,429). The study, which counted data till March 24, is an annual global survey of world leaders on Twitter. Recommended:  Enormous talent, but why no Google emerged in India: Modi It is aimed at identifying the extent to which world leaders use the site and how they connect on the  social network . The study revealed that three most followed world leaders were US President @BarackObama with 56,933,515 followers, Pope Francis (@Pontifex) with 19,580,910 followers on his nine different language accounts, and Modi with 10,90...

912 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಪಿಟಿಸಿಎಲ್‌

Image
Posted by: Gururaj Updated: Tuesday, April 28, 2015, 14:53 [IST] ಬೆಂಗಳೂರು, ಏ. 28 : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸಹಾಯಕ ಇಂಜಿನಿಯರ್, ಸಹಾಯಕ ಲೆಕ್ಕಾಧಿಕಾರಿ, ಜೂನಿಯರ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 15, 2015. ಒಟ್ಟು 912 ಹುದ್ದೆಗಳಿವೆ. ಸಹಾಯಕ ಇಂಜಿನಿಯರ್ (ಎಲೆಕ್ಟ್ರಿಕಲ್) 345, ಸಹಾಯಕ ಇಂಜಿನಿಯರ್ (ಸಿವಿಲ್) 4, ಸಹಾಯಕ ಲೆಕ್ಕಾಧಿಕಾರಿ 13, ಜೂನಿಯರ್ ಇಂಜಿನಿಯರ್ 446 ಹುದ್ದೆಗಳಿವೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. [ನೇಮಕಾತಿ ಆದೇಶ ಇಲ್ಲಿದೆ] ವಯೋಮಿತಿ : ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ 18 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 35 ವರ್ಷ, 2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ/ಎಸ್‌ಟಿ/ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷಗಳು. ಅರ್ಜಿ ಶುಲ್ಕದ ವಿವರ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮತ್ತು ಪ್ರವರ್ಗ 1/2ಎ/2ಬಿ/3ಬಿ ಅಭ್ಯರ್ಥಿಗಳಿಗೆ 500 ರೂ., ಎಸ್‌ಸಿ/ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕ ನಿಗದಿಗೊಳಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ 15ರ ಸಂಜೆ 5 ಗಂಟೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚ...

ಫೋಬ್ಸ್‌ ಪಟ್ಟಿ ಪ್ರಕಟ: ಎರಡನೇ ಸ್ಥಾನಕ್ಕೆ ಕುಸಿದ ಸಾಂಘ್ವಿ ಮೊದಲ ಸ್ಥಾನಕ್ಕೇರಿದ ಅಂಬಾನಿ

Image
ನ್ಯೂಯಾರ್ಕ್‌/ಮುಂಬೈ (ಪಿಟಿಐ):  ಫೋಬ್ಸ್‌ ನಿಯತಕಾಲಿಕ ಬಿಡುಗಡೆ ಮಾಡಿರುವ ವಿಶ್ವದ ಸಿರಿವಂತ ಭಾರತೀ ಯರ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನ ಪಡೆದುಕೊಳ್ಳುವಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಯಶಸ್ವಿಯಾಗಿದ್ದಾರೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಒಡೆಯ ಮುಖೇಶ್‌ ಅಂಬಾನಿ ಬಳಿ ಸದ್ಯ  ರೂ. 1.22 ಲಕ್ಷ ಕೋಟಿ ಮೌಲ್ಯದ ಸಂಪತ್ತಿದೆ. ಏಳು ವಾರಗಳವರೆಗೆ ಮೊದಲ ಸ್ಥಾನದಲ್ಲಿದ್ದ ಉದ್ಯಮಿ ದಿಲೀಪ್‌ ಸಾಂಘ್ವಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ನಂತರದ ಸ್ಥಾನದಲ್ಲಿ ವಿಪ್ರೊ ಕಂಪೆನಿ ಸಂಸ್ಥಾಪಕ ಅಜೀಂ ಪ್ರೇಮ್‌ಜೀ, ಲಕ್ಷ್ಮಿ ಮಿತ್ತಲ್‌, ಶಿವನಾಡರ್, ಕುಮಾರ ಮಂಗಲಂ ಬಿರ್ಲಾ, ಉದಯ್‌ ಕೋಟಕ್‌, ಸುನಿಲ್‌ ಮಿತ್ತಲ್‌, ಸೈರಸ್‌ ಪೂನಾವಾಲಾ ಮತ್ತು ಗೌತಮ್‌ ಅದಾನಿ ಇದ್ದಾರೆ ಎಂದು  ಫೋಬ್ಸ್‌ ವರದಿ ಪ್ರಕಟಿಸಿದೆ. ದಿಲೀಪ್‌ ಸಾಂಘ್ವಿ ಒಡೆತನದ ಸನ್‌ ಫಾರ್ಮಾ ಕಂಪೆನಿ ಷೇರುಗಳು ದಿನದ ವಹಿವಾಟಿನಲ್ಲಿ ಶೇ 2ರಷ್ಟು ಕುಸಿತ ಕಂಡಿವೆ. ಇದರಿಂದ  ರೂ. 2.81 ಲಕ್ಷದಷ್ಟು ನಷ್ಟವಾಗಿ. ಅವರ ಒಟ್ಟು ಸಂಪತ್ತು ರೂ. 1.20 ಲಕ್ಷ ಕೋಟಿಗಳಿಗೆ ಕುಸಿಯಿತು. ಹೀಗಾಗಿ ಅಂಬಾನಿ ಸಹಜವಾಗಿಯೇ ಮೊದಲ ಸ್ಥಾನಕ್ಕೇರಿದರು. ವಿಶ್ವದ ಭಾರಿ ಸಿರಿವಂತ ಬಿಲ್‌ ಗೇಟ್ಸ್:  ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಬಿಲ್‌ ಗೇಟ್ಸ್‌ ರೂ. 5.01 ಲಕ್ಷ ಕೋಟಿ ಸಂಪತ್ತು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಇಬ್ಬರಿಗೆ ಸ್ಥಾನ:  ವಿಶ್ವದ 50 ಭಾರಿ ಸಿರಿವಂತರಲ್ಲಿ ಇಬ್ಬರು ಭಾರತೀ ಯ...

' ಸಿಇಟಿ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ (ಮೇ 12ಮತ್ತು 13)

ಮಂಗಳವಾರ - ಏಪ್ರಿಲ್ -28-2015  ಬೆಂಗಳೂರು, ಎ.27: ಸಾಮಾನ್ಯ ಪ್ರವೇಶ (ಸಿಇಟಿ)ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇ 12 ಮತ್ತು ಮೇ 13ಕ್ಕೆ ಮುಂದೂಡಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಪ್ರಕಟಿಸಲಾಗಿದೆ. ಮೇ 12ರ ಮಂಗಳವಾರ ಬೆಳಗ್ಗೆ 10:30ರಿಂದ 11:50ರ ವರೆಗೆ ಜೀವಶಾಸ್ತ್ರ, ಮೇ 12ರ ಮಧ್ಯಾಹ್ನ 2:30ರಿಂದ 3:50ರ ರವರೆಗೆ ಗಣಿತ. ಮೇ 13ರ ಬುಧವಾರ ಬೆಳಗ್ಗೆ 10:30ರಿಂದ 11:50ರ ವರೆಗೆ ಭೌತಶಾಸ್ತ್ರ, ಮೇ. 13ರ ಮಧ್ಯಾಹ್ನ 2:30ರಿಂದ 3:50ರ ವರೆಗೆ ರಾಸಾಯನ ಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಕನ್ನಡ ಭಾಷಾ ಪರೀಕ್ಷೆ: ಆಯಾ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿಯೇ ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಮೇ 13ರ ಬುಧವಾರ ಸಂಜೆ 4:45ರಿಂದ 5:45ರ ವರೆಗೆ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಕೃಷಿ ಕೋಟಾ ಅಭ್ಯರ್ಥಿಗಳಿಗೆ ಮೇ 16ರ ಶನಿವಾರ ಬೆಳಗ್ಗೆ 9 ಗಂಟೆಯ ನಂತರ ಕೃಷಿ ಸಂಬಂಧಿತ ವಸ್ತು/ಉಪಕರಣಗಳನ್ನು ಗುರುತಿಸುವ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಪರೀಕ್ಷಾ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ. ಪರೀಕ್ಷಾ ದಿನಾಂಕ ಬದ ಲಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಎ.29ರಿಂದ ಪ್ರವೇಶ ಪತ್ರಗಳನ್ನು ಮತ್ತೊಮ್ಮೆ ಪ್ರಾಧಿಕಾರದ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊ ಳ್ಳುವಂತೆ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿನ ಕಾರ್ಮಿಕ ಸಂಘಗಳ ಒಕ್ಕ...

ಹಿಮಪಾತದಲ್ಲಿ ಮರೆಯಾದ ಗೂಗಲ್ ಸಾಹಸಿ ಫ್ರೆಡಿನ್‍ಬರ್ಗ್

Image
Published: 27 Apr 2015 10:08 AM IST | Updated: 27 Apr 2015 10:09 AM IST ಗೂಗಲ್ ಎಂಜಿನಿಯರ್ ಡ್ಯಾನ್ ಫ್ರೆಡಿನ್‍ಬರ್ಗ್ ನವದೆಹಲಿ:  ನೇಪಾಳ ಭೂಕಂಪದ ಅಡ್ಡಪರಿಣಾಮಕ್ಕೆ ಸಿಲುಕಿರುವ ಮೌಂಟ್ ಎವರೆಸ್ಟ್ ನಲ್ಲಿ ಹಿಮಪಾತ ಮುಂದುವರೆದಿದೆ. 22 ಬಲಿತೆಗೆದುಕೊಂಡರೂ ಇನ್ನೂ ತಣ್ಣಗಾಗದ ಹಿಮಾಲಯ ತನ್ನ ಒಡಲಲ್ಲಿ ಇನ್ನೂ ಕನಿಷ್ಠ ನೂರು ಮೃತದೇಹಗಳನ್ನು ಹುದುಗಿಸಿಟ್ಟುಕೊಂಡಿರುವ ಗುಮಾನಿಯಿದೆ. ವಿಪರ್ಯಾಸವೆಂದರೆ ಜಗತ್ತಿಗೆ ದಿಕ್ಕು ತೋರಿಸುವ ಗೂಗಲ್ ನ ಸಾಹಸಿಯೊಬ್ಬ ಮರೆಯಾಗಿ ಹೋಗಿದ್ದಾನೆ. ಜಗತ್ತಿನ ಅತ್ಯಂತ ಎತ್ತರದ ಪರ್ವತಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ದುಡಿಯುತ್ತಿದ್ದ ಗೂಗಲ್ ಎಂಜಿನಿಯರ್ ಡ್ಯಾನ್ ಫ್ರೆಡಿನ್‍ಬರ್ಗ್ ಎವರೆಸ್ಟ್ ನ ಬೇಸ್ ಕ್ಯಾಂಪ್‍ನಲ್ಲಿ ಕೊನೆಯುಸಿರೆಳೆದಿದ್ದಾನೆ. ಆತನ ಸಾವಿನ ಸುದ್ದಿ ಕೂಡ ಗೂಗಲ್ ನಿಂದಲೇ ತಿಳಿದುಕೊಳ್ಳುವಂತಾಗಿದ್ದು ದುರಂತದ ಪರಮಾವಧಿ. ಆತನ ಸೋದರಿ ಮೇಗನ್ ಇನ್‍ಸ್ಟಾಗ್ರಾಮ್ ನಲ್ಲಿ ಫೋಟೋ ಸಮೇತವಾಗಿ ಸುದ್ದಿ ಪೋಸ್ಟ್  ಮಾಡಿ ಅಣ್ಣನ ಸಾವನ್ನು ದೃಢಪಡಿಸಿದ್ದಾರೆ. ತೀವ್ರರಕ್ತಸ್ರಾವಕ್ಕೊಳಗಾಗಿ ಪ್ರಾಣಬಿಟ್ಟ ಅಣ್ಣನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆ ಹೇಳಿ ಪ್ರಾರ್ಥನೆ ಫಲಿಸದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾಳೆ. 2007ರಿಂದ ಗೂಗ ಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಫ್ರೆಡಿನ್‍ಬರ್ಗ್ ತನ್ನನ್ನು ಗೂಗಲ್ ಸಾಹಸಿ ಎಂದೇ ಕರೆದುಕೊಳ್ಳುತ್ತಿದ್ದ. 2013ರಿಂದ ಪರ್ವತಗಳಿಗೆ ಸಂಬಂಧ...

Now get Bengaluru city police commissioners tweets and alerts as SMS give a missed call

Now get Bengaluru city police commissioners tweets and alerts as SMS give a missed call to 01130495141 / 01130495242/ 01130495464 to activate this free service

ಭಾರತೀಯ ಮೂಲದ ಸಂಗೀತಾ ಭಾಟಿಯಾಗೆ "ಹೈಂಜ್ "ಪ್ರಶಸ್ತಿ

Image

ಯಶಸ್ವಿನಿ ಯೋಜನೆ ಚಿಕಿತ್ಸಾ ದರಗಳ ಪರಿಷ್ಕರಣೆ

Image
ಉದಯವಾಣಿ, Apr 27, 2015, 3:20 AM IST ಬೆಂಗಳೂರು :  ಸಹಕಾರ ಸಂಘಗಳು, ಸ್ತ್ರೀಶಕ್ತಿ ಗುಂಪುಗಳ ಸದಸ್ಯರ ಪಾಲಿಗೆ 'ಸಂಜೀವಿನಿ'ಯಾಗಿರುವ ಯಶಸ್ವಿನಿ ಸಹಕಾರ ಆರೋಗ್ಯ ಯೋಜನೆ ಫ‌ಲಾನುಭವಿಗಳ ಪಾಲಿಗೆ ಈಗ ಇನ್ನಷ್ಟು "ಅರೋಗ್ಯದಾಯಕ'ವಾಗಿದ್ದು, ಯೋಜನೆಯಡಿ ಬರುವ ಶಸ್ತ್ರಚಿಕಿತ್ಸೆಗಳ ಚಿಕಿತ್ಸಾ ದರಗಳನ್ನು ಪರಿಷ್ಕರಿಸಲಾಗಿದೆ. ಯಶಸ್ವಿನಿ ಯೋಜನೆಯಡಿ ಬರುವ 525 ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ವಿವಿಧ ಬಗೆಯ 823 ಶಸ್ತ್ರಉಚಿಕಿತ್ಸೆಗಳ ಚಿಕಿತ್ಸಾ ದರಗಳನ್ನು ಸರಾಸರಿ ಶೇ.35ರಿಂದ 45ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರ, ಫೆ.20ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿದೆ. ಈ ಕುರಿತು ಇದೇ ತಿಂಗಳ 23ರ ಗೆಜೆಟ್‌ ಅಧಿಸೂಚನೆ ಪ್ರಕಟಿಸಿದೆ. ಯಶಸ್ವಿನಿ ಚಿಕಿತ್ಸೆಗೆ ಸಂಬಂಧಿಸಿದಂತೆ 2012ರ ನಂತರ ದರ ಪರಿಷ್ಕರಣೆ ಮಾಡದ ಕಾರಣ ನೆಟ್‌ವರ್ಕ್‌ ಆಸ್ಪತ್ರೆಗಳು ನಿರಂತರವಾಗಿ ಬೇಡಿಕೆ ಇಡುತ್ತಲೇ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ನಿಬಂಧಕರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣಾ ಸಮಿತಿ ರಚಿಸಲಾಗಿತ್ತು. ಆದರೆ, ಆಸ್ಪತ್ರೆಗಳ ಬೇಡಿಕೆಯಿಂದಾಗಿ ಚಿಕಿತ್ಸಾ ದರಗಳ ಪರಿಷ್ಕರಣೆಯಿಂದ ಹೆಚ್ಚು ಅನುಕೂಲವಾಗುವುದು ಫ‌ಲಾನುಭವಿಗಳಿಗೆ. ಏಕೆಂದರೆ ಫ‌ಲಾನುಭವಿಗಳು ತಮ್ಮ ಕೈಯಿಂದ ಹಣ ಕೊಡುವುದಿಲ್ಲ. ಸರ್ಕಾರವೇ ಆಸ್ಪತ್ರೆಗಳಿಗೆ ಹಣ ಪಾವತಿಸುತ್ತದೆ. ಈ ಹಿಂದೆ ದರಗಳು ಕಡಿಮೆ ಇದ್ದಿದ್ದರಿಂದ ದುಬಾರಿ ಶಸ್ತ್ರಚಿಕಿತ್ಸೆಗ...

ನೇಪಾಳಕ್ಕೆ ಭಾರತದ ಸಹಾಯ ಹಸ್ತ 'ಆಪರೇಷನ್‌ ಮೈತ್ರಿ"

Image
ಹೊಸದಿಲ್ಲಿ : ಭೀಕರ ಭೂಕಂಪದಿಂದ ತತ್ತರಿಸಿರುವ ನೆರೆ ರಾಷ್ಟ್ರ ನೇಪಾಳದಲ್ಲಿ ಪರಿಹಾರ ಕಾರ್ಯ ಕೈಗೊಂಡಿರುವ ಭಾರತೀಯ ಸೇನೆ, ಈ ಕಾರ್ಯಾಚರಣೆಗೆ 'ಆಪರೇಷನ್‌ ಮೈತ್ರಿ' ಎಂದು ಹೆಸರಿಟ್ಟಿದೆ. ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಭಾರತೀಯ ವಾಯುಪಡೆಯ ಸಿ-130 ಜೆ ಸೂಪರ್ ಹರ್ಕ್ಯೂಲಸ್ ವಿಮಾನವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಸಿಬ್ಬಂದಿ ಹಾಗೂ ಪರಿಹಾರ ಸಾಮಗ್ರಿಗಳೊಂದಿಗೆ ನೇಪಾಳ ತಲುಪಿತ್ತು. 40 ಸದಸ್ಯರ ತ್ವರಿತ ಸೇವೆಯ ವೈದ್ಯಕೀಯ ತಂಡ ಮತ್ತು ವೈದ್ಯರು ವಿಮಾನದಲ್ಲಿದ್ದಾರೆ. ಭಾರತೀಯ ವಾಯುಪಡೆ, ಸೇನಾಪಡೆ ಮತ್ತು ವಿಪತ್ತು ನಿರ್ವಹಣಾ ತಂಡ ಸಕ್ರಿಯವಾಗಿವೆ. ಕಾಠ್ಮಂಡುವಿನಲ್ಲಿ ಸಿಲುಕಿದ್ದ 500ಕ್ಕೂ ಹೆಚ್ಚು ನಾಗರಿಕರನ್ನುರಕ್ಷಣಾ ಪಡೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. 'ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಭಾರತ ಬೃಹತ್ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಕಳುಹಿಸಿದೆ. ಭಾನುವಾರವೂ ತಜ್ಞರ ತಂಡ ಅಲ್ಲಿಗೆ ತೆರಳಲಿದೆ,' ಎಂದು ರಕ್ಷಣಾ ಸಚಿವಾಲಯದ ವಕ್ತಾರ ಸಿತಾಂಶು ಕರ್‌ ತಿಳಿಸಿದ್ದಾರೆ. 'ಭಾನುವಾರ ಸುಮಾರು 10 ವಿಮಾನಗಳು ನೇಪಾಳಕ್ಕೆ ಪ್ರಯಾಣ ಬೆಳೆಸಲಿವೆ. ವೈದ್ಯರು, ಎಂಜಿನಿಯರ್‌ಗಳ ತಂಡ ಅಲ್ಲಿಗೆ ತೆರಳಲಿದೆ. ನೀರು ಮತ್ತು ಆಹಾರ ಪದಾರ್ಥಗಳನ್ನು ಸಂತ್ರಸ್ತರಿಗೆ ತಲುಪಿಸಲಾಗುವುದು,' ಎಂದು ಅವರು ತಿಳಿಸಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಅಬ್ಯರ್ಥಿಗಳ ಗಮನಕ್ಕೆ :- *ಅರ್ಜಿ ಸಲ್ಲಿಸುವ ಕೊನೆ ದಿ.27/4/15 * ಶುಲ್ಕ ತುಂಬಲು ಕೊನೆಗ ದಿ.30/4/15

Image

ಧರೆಗುರುಳಿದ ಧರಹರಾ ,180 ಪ್ರವಾಸಿಗರ ಸಾವು

Image
ಕಾಠ್ಮಂಡು :  ನೇಪಾಳದ ಐತಿಹಾಸಿಕ ಧರಹರಾ ಗೋಪುರವು(ಭೀಮಸೇನ್ ಗೋಪುರ) ಭೂಕಂಪದಿಂದಾಗಿ ಶನಿವಾರ ಧರೆಗುರುಳಿದೆ. 183 ವರ್ಷಗಳಷ್ಟು ಹಳೆಯ ಈ ಗೋಪುರವು ರಾಜಧಾನಿ ಕಾಠ್ಮಂಡುವಿನ ಹೃದಯ ಭಾಗದಲ್ಲಿದ್ದು, ಇಲ್ಲಿಗೆ ಬಂದಿದ್ದ ನೂರಾರು ಪ್ರವಾಸಿಗರು ಅವಶೇಷಗಳಡಿ ಸಿಲುಕಿದ್ದಾರೆ. 50.5 ಮೀಟರ್ ಎತ್ತರದ ಗೋಪುರ ಕುಸಿದಿದ್ದು, ಅಲ್ಲಿ ಸ್ಮಶಾನವೇ ಸೃಷ್ಟಿಯಾಗಿದೆ. ಸುಮಾರು 180 ಶವಗಳು ಅವಶೇಷಗಳಡಿ ಸಿಲುಕಿದ್ದು, ಇನ್ನೂ ಕೆಲವರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 1832ರಲ್ಲಿ ನಿರ್ಮಾಣಗೊಂಡಿದ್ದು ಎನ್ನಲಾದ ಈ ಗೋಪುರವನ್ನು ನೇಪಾಳದ ಮೊದಲ ಪ್ರಧಾನಿ ಭೀಮಸೇನ್ ಥಾಪಾ ನಿರ್ಮಿಸಿದ್ದರು. ಮೊದಲಿಗೆ ಸೇನೆಯ ವೀಕ್ಷಣಾ ಗೋಪುರವಾಗಿದ್ದ ಇದು ನಂತರದಲ್ಲಿ ಕಾಠ್ಮಂಡುವಿನ ಪ್ರಮುಖ ಹೆಗ್ಗುರುತಾಗಿತ್ತು. ಬಿಳಿಯ ಬಣ್ಣದ ಈ ಗೋಪುರದ ತುದಿಯಲ್ಲಿ ಕಂಚಿನ ಕಳಶವಿತ್ತು. ಸುರುಳಿಯಾಕಾರದ 200 ಮೆಟ್ಟಿಲುಗಳು ಪ್ರವಾಸಿಗಳ ಪಾಲಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಗೋಪುರ ಏರಿ, ಅದರ ಮೇಲಿಂದ ಸುತ್ತಲಿನ ನಗರ ವೀಕ್ಷಿಸುವುದು ಜನರಿಗೆ ಮುದ ನೀಡುತ್ತಿತ್ತು. ಇದರ ಪ್ರವೇಶ ಶುಲ್ಕ ಸಹ ಅತ್ಯಂತ ಅಗ್ಗವಾಗಿತ್ತು. ಮೊಗಲ್ ಮತ್ತು ಯೂರೋಪಿಯನ್ ಶೈಲಿಯ ವಿನ್ಯಾಸವನ್ನು ಗೋಪುರ ಹೊಂದಿದ್ದು, ಗೋಪುರದ ಮೇಲೆ ಶಿವನ ವಿಗ್ರಹವಿತ್ತು. ಬಾಲಿವುಡ್ ಚಿತ್ರಗಳ ಹಾಡುಗಳಲ್ಲಿ ಈ ಗೋಪುರವನ್ನು ಆಗಾಗ್ಗೆ ತೋರಿಸಲಾಗಿತ್ತು. 1834ರ ಭೂಕಂಪದಲ್ಲಿ ಒಂದಿಷ್ಟು ಹಾನಿಗೀಡಾಗಿ...

A screenshot of the National Seismological Centre Nepal's website showing damage to the Dharahara tower in Katmandu after the 1934 earthquake in Nepal.

Image

The collapsed Dharahara tower in Kathmandu on April 25, 2015. A powerful 7.9 magnitude earthquake struck Nepal,

Image

ಭಾರತೀಯ ಮೂಲದ ಯೋಧನಿಗೆ ಇಸ್ರೇಲ್ ಪದಕ

Sat, 04/25/2015 - 01:00 ಜೆರುಸಲೇಂ (ಪಿಟಿಐ):  ಸೇನೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಭಾರತ ಮೂಲದ ಯೋಧನಿಗೆ ಶುಕ್ರವಾರ ಇಸ್ರೇಲ್‌ನ ಅಧ್ಯಕ್ಷರ ಪದಕ ದೊರೆತಿದೆ. ಆದಿಲ್‌ ಯೊಸೆಫ್‌ ಅಧ್ಯಕ್ಷರ ಪದಕ ಪಡೆದ ಭಾರತ ಮೂಲದ ಯೋಧ. ನಾಲ್ಕು ವರ್ಷದ ಹಿಂದೆ ಮುಂಬೈನಿಂದ ಇಸ್ರೇಲ್‌ಗೆ ವಲಸೆ ಹೋಗಿದ್ದ ಆದಿಲ್‌, ಸದ್ಯ  'ಇಸ್ರೇಲ್‌ ರಕ್ಷಣಾ ಪಡೆ'ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ಇಸ್ರೇಲ್‌ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ನನ್ನ  ಆಸೆಗೆ ತಂದೆ–ತಾಯಿಆರಂಭದಲ್ಲಿ ಒಪ್ಪಿಗೆ ಸೂಚಿಸಲಿಲ್ಲ. ಆದರೆ, ನನ್ನ ಒತ್ತಾಯಕ್ಕೆ ಮಣಿದು ಕೊನೆಗೂ ಒಪ್ಪಿದರು. ಅಂತೆಯೇ ನಾನೂ ಕೂಡ ಇಸ್ರೇಲ್‌ ಸೇನೆ ಸೇರಿ ಯುದ್ಧ ವಿಭಾಗದಲ್ಲಿ ಸೇವೆ ಸಲ್ಲಿಸಿದೆ' ಎಂದು ಆದಿಲ್ ಅವರು ಹೇಳುತ್ತಾರೆ. '153 ಕೆ.ಜಿ ಇದ್ದ ನನ್ನನ್ನು ಆರಂಭದಲ್ಲಿ ತಪಾಸಣಾ  ಶಿಬಿರದಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಇದರಿಂದ ಧೃತಿಗೆಡದೆ ಸತತ ಪರಿಶ್ರಮದಿಂದ ನನ್ನ ತೂಕವನ್ನು 40 ಕೆ.ಜಿ ಇಳಿಸಿಕೊಂಡೆ. ಆಗ ನನ್ನಿಚ್ಛೆಯಂತೆ ಯುದ್ಧ ವಿಭಾಗಕ್ಕೆ ನಿಯೋಜಿಸಿದರು' ಎಂದು ಆದಿಲ್‌ ಸ್ಮರಿಸುತ್ತಾರೆ.

Grant of Dearness Allowance 25.25% to 28.75% -

Image
Grant of Dearness Allowance 25.25% to 28.75% -

G.O. of Grant of Dearness Allowance 25.25% to 28.75%-

Image

ಯೂರೋಪಿನ ಪ್ರತಿಷ್ಠಿತ ಫ‌ುಟ್‌ಬಾಲ್‌ ಕ್ಲಬ್‌ನಲ್ಲಿ ಆಡಿದ ಮೊದಲ ಭಾರತೀಯ ಗುರುಪ್ರೀತಸಿಂಗ ಸಂಧು

Image
ಉದಯವಾಣಿ, Apr 24, 2015, 2:00 PM IST ನಾರ್ವೆ: ಭಾರತ ಫ‌ುಟ್‌ಬಾಲ್‌ಗೆ ಸಂತಸದ ಸುದ್ದಿಯೊಂದು ದೂರದ ನಾರ್ವೆ ದೇಶದಿಂದ ಬಂದಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಆಟಗಾರನೊಬ್ಬ ಯೂರೋಪಿನ ಪ್ರತಿಷ್ಠಿತ ಕ್ಲಬ್‌ ತಂಡದ ಪರ ಆಡಿ ಇತಿಹಾಸ ಸೃಷ್ಟಿಸಿದ್ದಾರೆ. ಗುರುಪ್ರೀತ್‌ ಸಿಂಗ್‌ ಸಂಧು ನಾರ್ವೆಯ ಟಿಪ್ಪಾಲೆಗಾನ್‌ನ ಸ್ಟೆಬಾಕ್‌ ತಂಡದ ಪರ ಬುಧವಾರ ಕಣಕ್ಕಿಳಿದಿದ್ದಾರೆ. ಅಷ್ಟುಮಾತ್ರವಲ್ಲ ಎದುರಾಳಿ ರೂನಾರ್‌ ತಂಡದ ವಿರುದ್ಧ 6-0 ಗೋಲುಗಳಿಂದ ಸ್ಟೆಬಾಕ್‌ ಗೆಲುವು ಸಾಧಿಸಿದೆ. ಈ ಹಿಂದೆ ಭಾರತದ ಬೈಚುಂಗ್‌ ಭುಟಿಯಾ, ಸುನಿಲ್‌ ಚೆಟ್ರಿ, ಸುಬ್ರತಾ ಪೌಲ್‌ ಯೂರೋಪಿಯನ್‌ ಕ್ಲಬ್‌ಗಳಲ್ಲಿ ಆಡಿದ್ದರು. ಆದರೆ ಅಗ್ರ ಕ್ಲಬ್‌ಗಳಲ್ಲಿ ಸ್ಥಾನಪಡೆಯಲು ವಿಫ‌ಲರಾಗಿದ್ದರು. 1936ರಲ್ಲಿ ಮೊಹಮ್ಮದ್‌ ಸಲೀಂ ಪ್ರತಿಷ್ಠಿತ ಐರಿಷ್‌ ಸೆಲ್ಟಿಕ್‌ ಪರ ಆಡುವ ಅವಕಾಶ ಪಡೆದರೂ ಅವರಿಗೆ ಯಾವುದೇ ಪಂದ್ಯವಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಗುರುಪ್ರೀತ್‌ರದ್ದು ಐತಿಹಾಸಿಕ ಸಾಧನೆ. ಗುರುಪ್ರೀತ್‌ ಸಿಂಗ್‌ ಹಿಂದೆ ಐಲೀಗ್‌ನಲ್ಲಿ ಈಸ್ಟ್‌ಬೆಂಗಾಲ್‌ ತಂಡದ ಸದಸ್ಯರಾಗಿದ್ದರು. 2014ರ ಆಗಸ್ಟ್‌ನಲ್ಲಿ ಸ್ಟೆಬಾಕ್‌ ತಂಡದಲ್ಲಿ ಸ್ಥಾನ ಪಡೆದರು. ಆದರೆ ಇತ್ತೀಚೆಗಿನವರೆಗೆ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಕಾರಣ ಐವರಿಕೋಸ್ಟ್‌ ಸಾಯೋಬಾ ಮಂಡೆ ಅವರಿಗೆ ಪೈಪೋಟಿಯಾಗಿ ಗೋಲ್‌ಕೀಪಿಂಗ್‌ ನಡೆಸುತ್ತಿದ್ದರು. ಕಡೆಗೂ ಗುರುಪ್ರೀತ್‌ಗೆ ಗೋಲ್‌ಕೀಪರ್‌ ಆಗಿ ಆಡುವ ಅವಕಾಶ ಲ...

ವಿಶ್ವದಲ್ಲಿ ಹೆಚ್ಚು ಖುಷಿ ಪಡೋರಲ್ಲಿ ಸ್ವಿಸ್ ನಂ-1ಸ್ಥಾನ, ಭಾರತಕ್ಕೆ ? -->117

Image
ಉದಯವಾಣಿ, Apr 24, 2015, 1:10 PM IST ನ್ಯೂಯಾರ್ಕ್:  ವಿಶ್ವದಲ್ಲಿ ಸ್ವಿಜರ್ ಲ್ಯಾಂಡ್  ಜನರು ಅತ್ಯಂತ ಖುಷಿಯಲ್ಲಿರುವವರು ಎಂದು ಗುರುವಾರ ಬಿಡುಗಡೆಗೊಂಡಿರುವ ಸಂಶೋಧನಾ ವರದಿ ತಿಳಿಸಿದೆ. ವಾರ್ಷಿಕ ವಿಶ್ವ ಸಂತೋಷದ ವರದಿ ಪ್ರಕಾರ, 158 ದೇಶಗಳ ಪೈಕಿ ಐಸ್ ಲ್ಯಾಂಡ್, ಡೆನ್ಮಾರ್ಕ್, ನಾರ್ವೆ ಮತ್ತು ಕೆನಡಾ ಕ್ರಮವಾಗಿ ಸ್ಥಾನ ಪಡೆದಿವೆ ಎಂದು ವರದಿ ವಿವರಿಸಿದೆ. ವಿಶೇಷ ಏನಪ್ಪಾ ಅಂದರೆ ಇದರಲ್ಲಿ ಭಾರತೀಯರಿಗೆ 117ನೇ ಸ್ಥಾನ ದೊರಕಿದೆ. ಸಸ್ಟೈನೇಬಲ್ ಡೆವಲಪ್ ಮೆಂಟ್ ಸೊಲೂಷನ್ಸ್ ನೆಟ್ ವರ್ಕ್ ನಡೆಸಿದ ಸಂಶೋಧನೆಯ ವರದಿ ಪ್ರಕಾರ, ವಿಶ್ವದಲ್ಲಿ ಹೆಚ್ಚು ಸಂತೋಷ ಹೊಂದಿರದ ಜನರು ಯಾವ ದೇಶದವರೆಂದರೆ, ಅದು ಟೋಗೊ, ಬುರುಂಡಿ, ಸಿರಿಯಾ, ಬೇನಿನ್ ಹಾಗೂ ರುವಾಂಡವಂತೆ! ಸಮಾಜದಲ್ಲಿ ಹೇಗೆ ಉತ್ತಮವಾಗಿ ಸಾಧನೆ ಮಾಡಬಹುದು ಎಂಬುದಕ್ಕೆ ಈ ವರದಿ ಪುರಾವೆ ಒದಗಿಸಿದೆ. ಕೇವಲ ಹಣದಿಂದ ಮಾತ್ರ ಸಾಧ್ಯವಿಲ್ಲ. ಆದರೆ ನಮ್ಮ ಪ್ರಾಮಾಣಿಕತೆ, ನಂಬಿಕೆ, ಪಾರದರ್ಶಕತೆ ಹಾಗೂ ಉತ್ತಮ ಆರೋಗ್ಯವೂ ಸೇರಿಕೊಂಡಾಗ ಸಾಧ್ಯ ಎಂದು ಹೇಳಿದೆ.  ಜನರ ಸಂತೋಷದ ಕುರಿತು ನಾವು ಹೆಚ್ಚಾಗಿ ಗಮನಹರಿಸಿದ್ದೇವು. ಅದರಲ್ಲಿ ನಮಗೆ ಸ್ವಿಜರ್ ಲ್ಯಾಂಡ್ ಜನರೇ ಹೆಚ್ಚು ಸಂತೋಷಿಗಳು ಎಂಬುದು ದೃಢವಾಗಿದೆ ಎಂದು ಎಸ್ ಡಿಎಸ್ಎನ್ ತಿಳಿಸಿದೆ.

Six Cities's name of West Bengal changed by Mamata...

ಪಶ್ಚಿಮಬಂಗಾಳದ 6 ಪ್ರಮುಖ ನಗರಗಳ ಹೆಸರು ಬದಲಾಯಿಸಿದ ಮಮತಾ ಕೊಲ್ಕತ್ತಾ, ಏ.24- ಪಶ್ಚಿಮ ಬಂಗಾಳದಲ್ಲಿ 6 ಪ್ರಮುಖ ನಗರಗಳ ಹೆಸರನ್ನು ಬದಲಾಯಿಸಿ ಅಲ್ಲಿನ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಒಂದು ಕಾಲದಲ್ಲಿ ರೈತರ ಪ್ರತಿಭಟನೆಯಿಂದಾಗಿ ದೇಶದ ಗಮನ ಸೆಳೆದಿದ್ದ ಸಿಲಿಗುರಿ ಜಿಲ್ಲೆಗೆ ತೀಸ್ತಾ ಎಂದು ಪುನರ್ ನಾಮಕರಣ ಮಾಡಲಾಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಠಾಗೂರ್ ಅವರ ಗೀತ ರಚನೆಗೆ ಮೂಲ ಕಾರಣಕರ್ತವಾಗಿದ್ದ ತೀಸ್ತಾ ನದಿ ಉತ್ತರ ಬಂಗಾಳದಲ್ಲಿ ರೈತ ಜೀವನಾಡಿಯೆಂದೇ ಖ್ಯಾತಿಯಾಗಿದೆ. ಇನ್ನು ಅವಳಿ ಕೈಗಾರಿಕಾ ಜಿಲ್ಲೆಗಳಾದ ಅಸನ್ಸೋಲ್-ದುರ್ಗಾಪುರಕ್ಕೆ ಅಗ್ನಿ ಬಿನಾ ಎಂದು ಹೆಸರಿಡಲಾಗಿದೆ. ಖ್ಯಾತ ಕವಿ ಖಾಜಿ ನಸ್ರುಲ್ ಇಸ್ಲಾಂ ಅವರ ಕವನಗಳಿಗೆ ಈ ಪ್ರದೇಶವೇ ಭೂಮಿಕೆಯಾಗಿತ್ತು. ಮಾಲ್ಡಾ ಜಿಲ್ಲೆಯ ಗಜಲ್ ದೋಬಾ ಪ್ರದೇಶಕ್ಕೆ ಮುಕ್ತಿ ತೀರ್ಥ , ಉತ್ತಮ್ ಸಿಟಿ ಎಂದು ಕರೆಯಲ್ಪಡುತ್ತಿದ್ದ ನಗರಕ್ಕೆ ಉತ್ತಮ್ ಕುಮಾರ್ ಎಂದು ನಾಮಕರಣ ಮಾಡಲಾಗಿದೆ. ನದಿಯಾ ಜಿಲ್ಲೆಗೆ ಕಲ್ಯಾಣಿ ಸಪ್ತ ನಗರಗಳ ಉಪಗ್ರಹ ನಗರಿ ಸಮೃದ್ಧಿಗೆ ವಿಶ್ವ ಬಂಗಾಳ ಎಂದು ಹೆಸರಿಡಲಾಗಿದೆ.(

KEY ANSWERS OF GAZETTED PROBATIONS' 2014 PRELIMS GENERAL STUDIES PAPER-II also released

Image

ಟಿಪ್ಪು ಸುಲ್ತಾನ್ ಶಸ್ತ್ರಾಸ್ತ್ರಗಳು 57 ಕೋಟಿ ರೂ.ಗೆ ಬಿಕರಿ

Image
ಏಜೆನ್ಸೀಸ್ | Apr 23, 2015, 04.30PM IST ಲೇಖನ 2 ಹೊಸದಿಲ್ಲಿ:  ಒಂದು ಕಾಲದಲ್ಲಿ ಮೈಸೂರಿನ ರಾಜ ಟಿಪ್ಪು ಸುಲ್ತಾನನಿಗೆ ಸೇರಿದ್ದ ಶಸ್ತ್ರಾಸ್ತ್ರಗಳು ಲಂಡನ್‌ನಲ್ಲಿ ನಡೆದ ಹರಾಜೊಂದರಲ್ಲಿ 57 ಕೋಟಿ ರೂ.ಗೆ ಬಿಕರಿಯಾಗಿದೆ. ಈ ಹರಾಜನ್ನು ಬೊನ್ಹಾಮ್ಸ್ ಎಂಬ ಸಂಸ್ಥೆ ಆಯೋಜಿಸಿತ್ತು. ಒಟ್ಟು 30 ವಿವಿಧ ಆಯುಧಗಳನ್ನು ಸಿರಿವಂತರು ಮುಗಿಬಿದ್ದು ಖರೀದಿಸಿದರು. ಹುಲಿಯ ತಲೆಯ ಚಿತ್ರವಿರುವ ಟಿಪ್ಪು ಸುಲ್ತಾನ್‌ನ ರಾಜಲಾಂಛನವಿರುವ ಅಪರೂಪದ ರತ್ನಖಚಿತ ಖಡ್ಗವೊಂದೇ 20.44 ಕೋಟಿ ರೂ. ತಂದು ಕೊಟ್ಟಿತು. ಇದು ಸುಮಾರು 75 ಲಕ್ಷ ರೂ.ಗೆ ಮಾರಾಟವಾಗಬಹುದು ಎನ್ನುವುದು ಆಯೋಜಕರ ಲೆಕ್ಕಾಚಾರವಾಗಿತ್ತು. ಮೈಸೂರಿನ ಹುಲಿ ಎಂದೇ ಖ್ಯಾತನಾಗಿದ್ದ ಟಿಪ್ಪು ಸುಲ್ತಾನ್, ಯುದ್ಧ ಪರಿಕರಿಗಳಲ್ಲೂ ಹುಲಿ ಮತ್ತು ಹುಲಿಯ ಬಣ್ಣದ ಪಟ್ಟಿಯನ್ನು ಬಳಸಿಕೊಳ್ಳುತ್ತಿದ್ದ. ಹೀಗಾಗಿ ಆತನ ಶಸ್ತ್ರಾಸ್ತ್ರಗಳಲ್ಲೂ ಇದೇ ರೀತಿಯ ವಿನ್ಯಾಸವಿದೆ. ಮೂರು ಪೌಂಡ್ ತೂಕದ ಸಿಡಿಗುಂಡುಗಳನ್ನು ಹಾರಿಸಬಲ್ಲ, ಆಚೀಚೆ ಸಾಗಿಸಬಲ್ಲ ಫಿರಂಗಿ ಗರಿಷ್ಠ 60 ಲಕ್ಷ ರೂ.ಗೆ ಮಾರಾಟವಾಗುವ ನಿರೀಕ್ಷೆ ಇತ್ತು. ಆದರೆ ಹರಾಜಿನಲ್ಲಿ ಅದು 13.53 ಕೋಟಿ ರೂ.ಗಳಿಗೆ ಬಿಕರಿಯಾಯಿತು. ಟಿಪ್ಪು ಸುಲ್ತಾನ್‌ನ ಖಾಸಾ ಆಯುಧಗಾರದಲ್ಲಿದ್ದ ಎರಡು ಕೋವಿಗಳು 7, 22, 500 ಪೌಂಡುಗಳಿಗೆ ಮಾರಾಟವಾದವು. ಇವುಗಳಿಂದ ಒಂದರಿಂದ ಒಂದೂವರೆ ಲಕ್ಷ ಪೌಂಡ್ ಮಾತ್ರ ನಿರೀಕ್ಷಿಸಲಾಗಿತ್ತು. ಒಟ್ಟಾರೆ ಈ ಹರ...