Posts

Showing posts from September, 2015

★★★ ಕರ್ನಾಟಕ ನಮ್ಮ ರಾಜ್ಯ ★★★

=> ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ. => ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು. => ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ. => ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ. => ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು. => ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ. => ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ => ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು. => 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು. => 1 ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು. => ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು. => 1973 ನವೆಂಬರ್ 1 ರಂದು ಕರ್ನಾಟಕ ಎಂದು ...

National Eligibility Test (NET) on 27 th December, 2015 (SUNDAY) for determining the eligibility of Indian nationals for the Eligibility for Assistant Professor only

Image

👆 ಅಕ್ಟೋಬರ 2015 ರ ತಿಂಗಳ ತಿರುಳು👆

Image

ಜ.3ರಂದು ಶಿಕ್ಷಕಿಯರ ದಿನಾಚರಣೆ

ಹುಬ್ಬಳ್ಳಿ: 'ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸಿದ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಜನವರಿ 3ರಂದು 'ಶಿಕ್ಷಕಿಯರ ದಿನ' ಆಚರಿಸಲು ಚಿಂತನೆ ನಡೆಸಲಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವ್ವ ಸೇವಾ ಟ್ರಸ್ಟ್ ಹಾಗೂ ಶಿಕ್ಷಕ–ಶಿಕ್ಷಕೇತರ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ಇಲ್ಲಿ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಶಿಕ್ಷಕಿಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಲಿಂಗಾನುಪಾತದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವುದು ಆತಂಕಕಾರಿ ಬೆಳ ವಣಿಗೆ. ಹಾಗಾಗಿ ಹೆಣ್ಣು ಭ್ರೂಣಹತ್ಯೆ ತಡೆ ಪ್ರಯತ್ನದಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿದರು. 'ನಂಬಿಕೆ ಮತ್ತು ಮೂಢನಂಬಿಕೆ ನಡುವಿನ ವ್ಯತ್ಯಾಸ ಅರಿಯಬೇಕಿದೆ. ಮೂಢನಂಬಿಕೆಯಿಂದ ಸಮಾಜಕ್ಕೆ ಹೆಚ್ಚಿನ ಹಾನಿಯಾಗುತ್ತದೆ. ಇದಕ್ಕೆ ಮಹಾರಾಷ್ಟ್ರದ ವೈಚಾರಿಕ ಚಿಂತಕರಾದ ನರೇಂದ್ರ ದಾಬೋಲ್ಕರ್, ಗೋವಿಂದರಾವ್ ಪಾನ್ಸರೆ, ರಾಜ್ಯದಲ್ಲಿ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯೇ ಸಾಕ್ಷಿ. ಗೊಡ್ಡು ಸಂಪ್ರದಾಯ ಮತ್ತು ಮೌಢ್ಯಗಳಿಗೆ ಜೋತು ಬಿದ್ದವರು ಮಾತ್ರ ಇಂತಹ ಕೃತ್ಯ ಮಾಡುತ್ತಾರೆ ಇಲ್ಲವೇ ಮಾಡಿಸುತ್ತಾರೆ' ಎಂದರು.

ಇನ್ನು ಮುಂದೆ ಎಸ್ಸೆಮ್ಮೆಸ್ ಪ್ರಮಾಣಪತ್ರ ಅಧಿಕೃತ ಕಾಗದ ರಹಿತ ಪ್ರಮಾಣ ಪತ್ರ ಒಪ್ಪಿಕೊಳ್ಳಲು ಸೂಚನೆ

ಬೆಂಗಳೂರು : ಶಿಕ್ಷಣ ಇಲಾಖೆಯಲ್ಲಿ ಇನ್ನು ಮುಂದೆ ಎಸ್ ಎಂಎಸ್ ರೂಪದ ಸಂದೇಶವೇ ಪ್ರಮಾಣ ಪತ್ರದಂತೆ ಬಳಕೆಯಾಗಲಿದೆ. ಮುದ್ರಿತ ಪ್ರಮಾಣಪತ್ರಗಳ ಬದಲಾಗಿ ಕಂದಾಯ ಇಲಾಖೆ ನೂತನವಾಗಿ ಜಾರಿಗೆ ತಂದಿರುವ ಕಾಗದರಹಿತ ಪ್ರಮಾಣಪತ್ರ ಸೇವೆಯನ್ನು ಒಪ್ಪಿಕೊಳ್ಳುವಂತೆ ಶಿಕ್ಷಣ ಇಲಾಖೆಯು ಶಾಲೆಗಳಿಗೆ ಮತ್ತು ತನ್ನ ಅಧೀನ ಕಚೇರಿಗಳಿಗೆ ಸೂಚನೆ ನೀಡಿದೆ. ಕಾಗದರಹಿತ ಪ್ರಮಾಣಪತ್ರ ಸೇವೆಯನ್ನು ಅಟಲ್ಜೀ ಜನಸ್ನೇಹಿ ಕೇಂದ್ರಗಳಿಂದ ಪಡೆಯುವ ವ್ಯವಸ್ಥೆ ಮೇ ತಿಂಗಳಿಂದಲೇ ಜಾರಿಯಲ್ಲಿದೆ. ಅರ್ಜಿದಾರರು ಅಥವಾ ವಿದ್ಯಾರ್ಥಿಗಳಿಗೆ ಭೌತಿಕವಾಗಿ ಪ್ರಮಾಣ ಪತ್ರ ನೀಡದೇ ನಮೂದಿಸಿದ ಗಣಕೀಕೃತ ಸಂಖ್ಯೆ ನೀಡಲಾಗುತ್ತಿದ್ದು, ಆ ಸಂಖ್ಯೆಯನ್ನು ನಾಡ ಕಚೇರಿ ವೆಬ್ಸೈಟ್ ಪರಿಶೀಲಿಸಿ ಕ್ರಮ ವಹಿಸಲು ತಿಳಿಸಲಾಗಿದೆ. ಅರ್ಜಿದಾರರು ಅಥವಾ ವಿದ್ಯಾರ್ಥಿಗಳು ವಿವಿಧ ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿಗಳನ್ನು ವಿದ್ಯುನ್ಮಾನವಾಗಿ ಅನುಮೋ ದಿಸಿ ನಂತರ ಪ್ರಮಾಣಪತ್ರಗಳಿಗೆ ಒಂದು ವಿಶಿಷ್ಟವಾದ ಗಣಕೀಕೃತ ಸಂಖ್ಯೆ ನೀಡಲಾಗುತ್ತಿದೆ. ಈ ಪ್ರಮಾಣಪತ್ರದ ಸಂಖ್ಯೆಯನ್ನು ವಿದ್ಯಾರ್ಥಿಗಳು ಅಥವಾ ಅರ್ಜಿದಾರರು ಶೈಕ್ಷಣಿಕ ಉದ್ದೇಶಕ್ಕಾಗಿ ಶಾಲೆಗಳಿಗೆ, ಇಲಾಖೆಗಳಿಗೆ ಸಲ್ಲಿಸಬೇಕಾಗಿರುವ ಅರ್ಜಿಯಲ್ಲಿ ನಮೂದಿಸಬೇಕಾಗಿರುತ್ತದೆ. ಅರ್ಜಿಯೊಂದಿಗೆ ಮುದ್ರಿತ ಪ್ರಮಾಣಪತ್ರಗಳನ್ನು ಇನ್ನು ಮುಂದೆ ಲಗತ್ತಿಸುವ ಅಗತ್ಯವಿರುವುದಿಲ್ಲ. ಶಾಲ...

Dr. Jacob Tsimerman wins 2015 SASTRA Ramanujan Prize:

The 2015 SASTRA Ramanujan Prize will be awarded to Jacob Tsimerman of the University of Toronto, Canada. The prize will be awarded during the International Conference on Number Theory at SASTRA University in Tamil Nadu's Kumbakonam (Ramanujan's hometown) where the prize has been given annually. The SASTRA Ramanujan Prize was established in 2005 and is awarded annually for outstanding contributions by young mathematicians to areas influenced by the mathematics genius Srinivasa Ramanujan. The age limit for the prize has been set at 32 because Ramanujan achieved so much in his brief life of 32 years. The 2014 SASTRA Ramanujan Prize was awarded to Dr. James Maynard, a 27 year old mathematician from Oxford University who specializes in number theory. Previous winners of the prize are Manjul Bhargava and Kannan Soundararajan in 2005 (two full prizes), Terence Tao in 2006, Ben Green in 2007, Akshay Venkatesh in 2008, Kathrin Brin...

ಇಸ್ರೋ ಸಾಧನೆ: ಚೊಚ್ಚಲ ‘ಆಸ್ಟ್ರೋಸ್ಯಾಟ್​’​ ಉಡಾವಣೆ:

ಶ್ರೀಹರಿಕೋಟಾ(ಸೆ.28): ಬಾಹ್ಯಕಾಶ ಕ್ಷೇತ್ರದಲ್ಲಿ ಬೇರೆಲ್ಲಾ ದೇಶಗಳಿಗೂ ಸೆಡ್ಡು ಹೊಡೆಯುತ್ತಿರುವ ಭಾರತದ ಇಸ್ರೋ ಸಂಸ್ಥೆ ಮತ್ತೊಂದು ಸಾಧನೆ ಮಾಡಿದ್ದು, ದೇಶಿ ನಿರ್ಮಿತ ಚೊಚ್ಚಲ 'ಆಸ್ಟ್ರೋಸ್ಯಾಟ್​'​ ಉಪಗ್ರಹವನ್ನು ಯಶಸ್ವಿ ಉಡಾವಣೆ ಮಾಡಿದೆ. ದೇಶಿ ನಿರ್ಮಿತ ಚೊಚ್ಚಲ ಖಗೋಳ ವೀಕ್ಷಣಾಲಯ ಉಪಗ್ರಹ ಇದಾಗಿದ್ದು, 1513 ಕೆ.ಜಿ ತೂಕದ 'ಆಸ್ಟ್ರೋಸ್ಯಾಟ್​'​ ಉಪಗ್ರಹವನ್ನು ಸತೀಶ್​ ಧವನ್​ ಬ್ಯಾಹಾಕಾಶ ಕೇಂದ್ರದಿಂದ ಪಿಎಸ್​​ಎಲ್​ವಿ ಸಿ-30 ರಾಕೆಟ್​ ಮೂಲಕ ಉಡಾವಣೆ ಮಾಡಲಾಗಿದೆ. ಈ 'ಆಸ್ಟ್ರೋಸ್ಯಾಟ್​'​ ಉಡಾವಣೆ ಮೂಲಕ ಇಸ್ರೋ ಇತಿಹಾಸ ಸೃಷ್ಟಿಸಿದ್ದು, ಬ್ಯಾಹಾಕಾಶದ ಕಾಯಗಳ ವೀಕ್ಷಣೆಗೆ 'ಆಸ್ಟ್ರೋಸ್ಯಾಟ್​'​ ಸಹಾಯಕಾರಿಯಾಗಲಿದೆ. ಕಪ್ಪು ರಂಧ್ರಗಳು, ನಕ್ಷತ್ರಗಳ ಹುಟ್ಟು ಸಾವಿನ ಬಗ್ಗೆ ಅಧ್ಯಯನ ನಡೆಸಲು ಇದು ನೆರವಾಗಲಿದೆ. ಇದಲ್ಲದೇ ಮತ್ತೊಂದು ಸಾಧನೆಯ ಕೀರಿಟ ಎಂದರೇ 'ಆಸ್ಟ್ರೋಸ್ಯಾಟ್​'​ ಜೊತೆಯಲ್ಲಿ ಮೊದಲ ಬಾರಿಗೆ ಅಮೆರಿಕದ ಉಪಗ್ರಹ ಭಾರತದಲ್ಲಿ ಉಡಾವಣೆಯಾಗಿದೆ, ಅಮೆರಿಕದ ನಾಲ್ಕು, ಕೆನಡಾ, ಇಂಡೋನೇಷ್ಯಾದ ತಲಾ ಒಂದು ಉಪಗ್ರಹ ಇಂದಯ ಉಡಾವಣೆಗೊಂಡಿದೆ. ಕ್ರಯೋಜನಿಕ್​​ ತಂತ್ರಜ್ಞಾನವನ್ನು ಭಾರತಕ್ಕೆ ನೀಡಿದೆ ಇಸ್ರೋ ಮೇಲೆ ತಾಂತ್ರಿಕ ದಿಗ್ಬಂಧನ ಹೇರಿದ್ದ ಅಮೆರಿಕ, ಕ್ರಯೋಜನಿಕ್​ ತಂತ್ರಜ್ಞಾನವನ್ನು...

ಏಷ್ಯನ್ ಏರ್ಗನ್ ಶೂಟಿಂಗ್: ಅಭಿನವ್ ಬಿಂದ್ರಾಗೆ ಡಬಲ್ ಧಮಾಕಾ:

ನವದೆಹಲಿ: ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಭಾರತದ ಅಭಿನವ್ ಬಿಂದ್ರಾ, 8ನೇ ಏಷ್ಯನ್ ಏರ್ಗನ್ ಶೂಟಿಂಗ್ ಚಾಂಪಿಯನ್ಶಿಪ್ನ ವೈಯಕ್ತಿಕ ಹಾಗೂ ತಂಡದ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಇಲ್ಲಿನ ಡಾ.ಕಾರ್ಣಿ ಸಿಂಗ್ ಶೂಟಿಂಗ್ ರೇಂಜ್ನಲ್ಲಿ ಭಾನುವಾರ ನಡೆದ 10.ಮೀ. ಪುರುಷರ ವೈಯಕ್ತಿಕ ಸುತ್ತಿನ ಏರ್ ರೈಫಲ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಬಿಂದ್ರಾ, 208.3 ಅಂಕ ಗಳಿಸುವ ಮೂಲಕ ಚಿನ್ನದ ಗೌರವಕ್ಕೆ ಅವರು ಭಾಜನರಾದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಶ್ವದ 8ನೇ ಶ್ರೇಯಾಂಕಿತ ಕಜಕಿಸ್ತಾನದ ಮುರ್ಕೋವ್ ಯುಯೂರಿ (206.6) ಬೆಳ್ಳಿ ಗೌರವ ಪಡೆದರೆ, ಕೊರಿಯಾದ ಯು ಚೇಚುಲ್(185.3) ಕಂಚಿನ ಪದಕಕ್ಕೆ ಪಾತ್ರರಾದರು. ಭಾರತದ ಮತ್ತೊಬ್ಬ ಸ್ಪರ್ಧಿ ಗಗನ್ ನಾರಂಗ್ ಈ ವಿಭಾಗದಲ್ಲಿ 4ನೇ ಸ್ಥಾನ(164.5) ಗಳಿಸಿದರೆ, ಚೈನ್ ಸಿಂಗ್ 122.7 ಅಂಕ ಗಳಿಸಿ ಏಳನೇ ಸ್ಥಾನ ಗಳಿಸಿದರು. ತಂಡದ ವಿಭಾಗದಲ್ಲೂ ಚಿನ್ನ: ಇನ್ನು 10. ಮೀ. ಏರ್ ರೈಫಲ್ ತಂಡದ ವಿಭಾಗದ ಸ್ಪರ್ಧೆಯಲ್ಲೂ ಅಭಿನವ್ ಬಿಂದ್ರಾ, ಗಗನ್ ನಾರಂಗ್ ಹಾಗೂ ಚೈನ್ ಸಿಂಗ್ ಅವರುಳ್ಳ ಭಾರತ ತಂಡ ಚಿನ್ನದ ಗೌರವಕ್ಕೆ ಪಾತ್ರವಾಯಿತು. ಒಟ್ಟು 1868.8 ಅಂಕ ಗಳಿಸಿದ ಭಾರತ ತಂಡ, ಮೊದಲ ಸ್ಥಾನ ಅಲಂಕರಿಸಿದರೆ, ಕಿಮ್ ಡಜಿನ್, ಯು ಚೆಚುಲ್ ಅವರುಳ್ಳ ಕೊರಿಯಾ ತಂಡ(1859.1) ದ್ವಿತೀಯ ಸ್ಥಾನ ಹಾಗೂ ಮುಬಾರಕ್ ಮೆಸ್ಫರ್ ಅಲ್ಪ...

ಸರ್ಚ್ ಇಂಜಿನ್ ಗೂಗಲ್ ಗೆ 17ರ ಹರೆಯ

Posted by: Mahesh | Sun, Sep 27, 2015, 12:48 [IST] ಬೆಂಗಳೂರು, ಸೆ. 27: ಸರ್ಚ್ ಇಂಜಿನ್ ಲೋಕದ ದಿಗ್ಗಜ ಗೂಗಲ್ ಸಂಸ್ಥೆ ಇಂದು (ಸೆ.27) ತನ್ನ 17ನೇ ಹುಟ್ಟುಹಬ್ಬವನ್ನು ಹೊಸ ಗೂಗಲ್ ಡೂಡ್ಲ್ ಮೂಲಕ ಆಚರಿಸುತ್ತಿದೆ. ಅಂತರ್ಜಾಲ ಸಂಬಂಧಿತ ಅನೇಕಾನೇಕ ಸೇವೆ ಹಾಗೂ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಗೂಗಲ್ ಈಗ ಆಲ್ಫಾಬೆಟ್ ಸಂಸ್ಥೆಯ ಅಂಗವಾಗಿದೆ. ಆಲ್ಫಾಬೆಟ್ ನ ಅಂಗವಾದ ಮೇಲೆ ಹಾಗೂ ಭಾರತೀಯ ಮೂಲದ ಸುಂದರ್ ಪಿಚೈ ಅವರು ಸಿಇಒ ಆದಮೇಲೆ ಇದು ಗೂಗಲ್ ಗೆ ಮೊದಲ ಹುಟ್ಟು ಹಬ್ಬವಾಗಿದೆ. ಹುಟ್ಟುಹಬ್ಬದ ಶುಭ ಸಂದರ್ಭಕ್ಕಾಗಿ ಅನಿಮೇಟೆಡ್ ಗೂಗಲ್ ಚಿತ್ರವನ್ನು ತನ್ನ ಮುಖ್ಯಪುಟದಲ್ಲಿ ಹಾಕಿಕೊಂಡಿದೆ. ಗೂಗಲ್ ಡೂಡ್ಲ್ ನಲ್ಲಿ ಕಂಪ್ಯೂಟರ್ ಮಾನಿಟರ್, ಲಾವಾ ಲ್ಯಾಂಪ್, ಇಣುಕು ನೋಡುತ್ತಿರುವ ಪುಟ್ಟ ಪೆಂಗ್ವಿನ್, ಬಲೂನ್ ಗಳಿವೆ. ಗೂಗಲ್ ಡೂಡ್ಲ್ ಪುಟಕ್ಕೆ ಹೋದರೆ [ ಲಿಂಕ್ ಇಲ್ಲಿದೆ] ಗೂಗಲ್ ಸಂಸ್ಥೆಯ ಹಳೆಯ ಡೂಡ್ಲ್ ಗಳು, ಮೊಟ್ಟ ಮೊದಲ ಬಾರಿಗೆ ಗೂಗಲ್ ಕಚೇರಿ ಚಿತ್ರಣ ಸೇರಿದಂತೆ ಅನೇಕ ಮಾಹಿತಿಗಳು ಸಿಗುತ್ತದೆ. ಗೂಗಲ್ ಹುಟ್ಟುಹಬ್ಬದ ದಿನಾಂಕವೂ ಕುತೂಹಲಕಾರಿಯಾಗಿದೆ. 2005ರ ತನಕ ಸೆ.7ರಂದು ಗೂಗಲ್ ತನ್ನ ಹುಟ್ಟುಹಬ್ಬ ದಿನವನ್ನಾಗಿ ಆಚರಿಸುತ್ತಾ ಬಂದಿತ್ತು. ನಂತರ ಸೆ.27ಕ್ಕೆ ಇದು ಬದಲಾಯಿತು. ಸೆ.4, 1998ರಲ್ಲಿ ಸ್ಟಾಡ್ ಫೋರ್ಡ್ ನ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಹಾಗೂ ಸರ್ಗೆಬ್ರಿನ್ ಅವರು ಇಂಟೆರ್ ನೆಟ್ ನಲ್ಲಿ ಹುಡುಕುವಿ...

ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಯಡವಟ್ಟು.

ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಯಡವಟ್ಟು. (PSGadyal Teacher Vijayapur ). ಯಾದಗಿರಿ(ಸೆ.27): ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಪ್ರಶ್ನೇ ಪತ್ರಿಕೆಗಳ ವ್ಯತ್ಯಯ ಆಗಿದ್ದ ಸುದ್ದಿ ಮರೆಯಾಗುವ ಮುನ್ನವೇ ಯಾದಗಿರಿ ಜವಾಹರ್ ಕಾಲೇಜಿನ ಪರೀಕ್ಷೆ ಕೇಂದ್ರದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಅದಲು ಬದಲುಗೊಂಡಿರುವ ಘಟನೆ ನಡೆದಿದೆ. ಯಾದಗಿರಿ ಜವಾಹರ್ ಕಾಲೇಜಿನ ಪರೀಕ್ಷೆ ಕೇಂದ್ರದಲ್ಲಿ ನಡೆಯುತ್ತಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಸಮಾಜ, ಕಲಾವಿಭಾಗ, ಗಣಿತದ ಬದಲು ವಿಜ್ಞಾನ ಪ್ರಶ್ನೆ ಪತ್ರಿಕೆ ನೀಡಲಾಗಿದ್ದು, ಇಲಾಖೆ ಅಧಿಕಾರಿಗಳ ಜೊತೆ ಅಭ್ಯರ್ಥಿಗಳ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ 250 ಅಭ್ಯರ್ಥಿಗಳು ಪರೀಕ್ಷೆ ಕೇಂದ್ರದ ಎದುರು ಪ್ರತಿಭಟನೆ ನಡೆಸಿದ್ದು, ರಾಜ್ಯಾದ್ಯಂತ ಮರುಪರೀಕ್ಷೆ ನಡೆಸುವಂತೆ ಅಭ್ಯರ್ಥಿಗಳ ಒತ್ತಾಯಿಸಿದ್ದಾರೆ, ಜವಾಹರ್ ಕಾಲೇಜಿಗೆ ಡಿಡಿಪಿಐ ಕೆಂಚೇಗೌಡ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯೇ ನೀಡಿದರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಎಸ್.ಸತ್ಯಮೂರ್ತಿ, ಯಾದಗಿರಿಯಲ್ಲಿ 300 ಅಭ್ಯರ್ಥಿಗಳಿಗೆ ತೊಂದರೆ ಆಗಿದೆ. ಯಾದಗಿರಿಯಲ್ಲಿ 300 ಅಭ್ಯರ್ಥಿಗಳಿಗೆ ಮಾತ್ರ ಮರುಪರೀಕ್ಷೆ ನಡೆಸಲಾಗುತ್ತಿದೆ. ವರದಿ ಪಡೆದು ಪರೀಕ್ಷಾ ದಿನಾಂಕ ನಿಗದಿ ಮಾಡುತ್ತೇವೆ ಎಂದಿದ್ದಾರೆ.

ಶಶಾಂಕ್ ಮನೋಹರ್ ನೂತನ ಬಿಸಿಸಿಐ ಅಧ್ಯಕ್ಷ.

Image
ಶಶಾಂಕ್ ಮನೋಹರ್ ನೂತನ ಬಿಸಿಸಿಐ ಅಧ್ಯಕ್ಷ. ನವದೆಹಲಿ, ಸೆ.27- ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಕ್ರಿಕೆಟ್  ನಿಯಂತ್ರಣ ಮಂಡಳಿ( ಬಿಸಿಸಿಐ)ಯ ನೂತನ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಜಗನ್ಮೋಹನ್ ದಾಲ್ಮೀಯ ಇತ್ತೀಚೆಗೆ ನಿಧನರಾದ ಹಿನ್ನಲೆಯಲ್ಲಿ ಈ ಸ್ಥಾನಕ್ಕೆ ಹಲವರ ಹೆಸರುಗಳು ಕೇಳಿ ಬಂದಿದ್ದವು. ಕೇಂದ್ರದ ಮಾಜಿ ಸಚಿವ ಶರದ್ ಪವಾರ್ , ಶ್ರೀನಿವಾಸನ್ ಸೇರಿದಂತೆ ಮತ್ತಿತರ ಹೆಸರುಗಳು ಚಾಲ್ತಿಯಲ್ಲಿದ್ದವು. ಆದರೆ ಇದೀಗ ಶಶಾಂಕ್ ಮನೋಹರ್ ಹೆಸರು ಎಲ್ಲೆಡೆ ಕೇಳಿ ಬರುತ್ತಿದ್ದು, ಬಹತೇಕ ವಲಯಗಳಲ್ಲಿ ಅವರ ಬೆಂಬಲಕ್ಕೆ ನಿಂತಿವೆ. ನಿನ್ನೆಯಷ್ಟೇ ಶರದ್ ಪವಾರ್ ಹಾಗೂ ಶ್ರೀನಿವಾಸನ್ ಇಬ್ಬರೂ ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದರು. ಇಬ್ಬರಲ್ಲಿ ಒಬ್ಬರು ಬಿಸಿಸಿಐ ಚುಕ್ಕಾಣಿ ಹಿಡಿಯುವುದು ಖಚಿತ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿತ್ತು. ಇದೀಗ ಎಲ್ಲ ಉಹಾ-ಪೋಹಗಳಿಗೆ ತೆರೆ ಎಳೆಯಲು ಮುಂದಾಗಿರುವ ಬಿಸಿಸಿಐ ಶಶಾಂಕ್ ಮನೋಹರ್‌ಗೆ ಪಟ್ಟ ಕಟ್ಟಲು ಸಿದ್ಧತೆ ನಡೆಸಿದೆ. ನಾವು ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಬೆಂಬಲ ಸೂಚಿಸಿದ್ದೇವೆ.ಇದಕ್ಕೆ ಶರದ್ ಪವಾರ್, ಶ್ರೀನಿವಾಸನ್ ಸೇರಿದಂತೆ ಬಹುತೇಕ ವಲಯಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಇನ್ನೊಂದು ಸುತ್ತಿನ ಮಾತುಕತೆ ನಡೆದ ಬಳಿಕ, ಅವರನ್ನೇ ಅಧ್ಯಕ್ಷ ಸ್ಥಾನಕ...

ಕಳಸಾ-ಬಂಡೂರಿ ಯೋಜನಯ ಸಮಗ್ರ ಇತಿಹಾಸ: ಮೂಲ ಲೇಖಕ- ಮಹೇಶ ರುದ್ರಗೌಡರ

Image
ಮಲಪ್ರಭಾ ನೀರಾವರಿ ಯೋಜನೆ ಹಿನ್ನೋಟ: ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದ ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ ಬೈಲಹೊಂಗಲ ತಾಲೂಕುಗಳಿಗೆ ನೀರಾವರಿಯ ಅಗತ್ಯತೆ ಇತ್ತು. ಈ ಭಾಗದ ಕುಡಿಯುವ ನೀರಿನ ಅಭಾವ ಹೇಳತೀರದಾಗಿತ್ತು. ಅದಕ್ಕಾಗಿ ರೂಪಗೊಂಡದ್ದು ಮಲಪ್ರಭಾ ನೀರಾವರಿ ಯೋಜನೆ. ಸವದತ್ತಿ ಹತ್ತಿರ `ನವಿಲು ತೀರ್ಥ ಬಳಿ ಮಲಪ್ರಭಾ ನದಿಗೆ ಅಣೆಕಟ್ಟೆ ನಿರ್ಮಿಸಿ 5.27 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿತ್ತು. ಯೋಜನೆಯ ಕಾರ್ಯ 1961 ರಲ್ಲಿ ಪ್ರಾರಂಭಗೊಂಡು 1972-73ರ ಸುಮಾರಿಗೆ ಪೂರ್ಣಗೊಂಡಿತು. ಈ ಜಲಾಶಯ 37 ಟಿಎಂಸಿ ನೀರಿನ ಸಂಗ್ರಹ ಸಾಮಥ್ರ್ಯ ಹೊಂದಿದೆ. ಆದರೆ ಇಲ್ಲಿಯವರೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು 3-4 ಬಾರಿ ಮಾತ್ರ. ಮಲಪ್ರಭಾ ಜಲಾಶಯ (ರೇಣುಕಾಸಾಗರ) ದಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಕಾರಣ ಮಳೆಯ ಕೊರತೆ ಒಂದು ಕಡೆಯ ಸಮಸ್ಯೆಯಾದರೆ, ನದಿ ನೀರು ಜಲಾಶಯ ತಲುಪುವ ಪೂರ್ವದಲ್ಲೇ ರೈತರಿಂದ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುವುದು ಇನ್ನೊಂದು ಕಡೆಯ ಸಮಸ್ಯೆ. ಇದರೊಂದಿಗೆ ಮಲಪ್ರಭಾ ಜಲಾಯನ ಪ್ರದೇಶ ಕಿರಿದಾಗಿದೆ. ಹೀಗಾಗಿ ಘೋಷಿಸಿದ ಕ್ಷೇತ್ರಗಳಿಗೆ ನಿರೀಕ್ಷಿಸಿದ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಇಷ್ಟಾಗಿ ರೋಣ ತಾಲೂಕಿನ 1.11 ಲಕ್ಷ ಎಕರೆ ಭೂಮಿಗ...

★ ಮೆದುಳಿನ ಶಕ್ತಿ ವೃದ್ಧಿಸಲು ಇಲ್ಲಿವೆ ಪರಿಣಾಮಕಾರಿ ಆಹಾರಗಳು ★

ನವದೆಹಲಿ(ಸೆ.19): 12 ವರ್ಷದ ಭಾರತ ಮೂಲದ ಹುಡುಗಿಯೊಬ್ಬಳು ಖ್ಯಾತ ವಿಜ್ಞಾನಿ ಐನ್'ಸ್ಟೈನ್'ಗೂ ಮೀರಿದ ಬುದ್ಧಿಮತ್ತೆ ಹೊಂದಿದ್ದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಈ ಹುಡುಗಿ 162 ಐಕ್ಯೂ ಸ್ಕೋರ್ ಮಾಡಿದ್ದಳು. ಅಂದಹಾಗೆ, ಹೈಪ್ರೋಟಿನ್ ಡಯಟ್'ನಿಂದ ಬ್ರೈನ್ ಪವರ್ ಹೆಚ್ಚಾಗುತ್ತದೆ ಎನ್ನುವ ಅಂಶ ಸಂಶೋಧನೆಯಿಂದ ಧೃಡಪಟ್ಟಿದೆ. ಅದರಲ್ಲೂ ಭಾರತದ ಈ ಪರಿಣಾಮಕಾರಿ ಆಹಾರಗಳು ಬ್ರೈನ್ ಪವರ್ ಹೆಚ್ಚಿಸಲು ಸಹಕಾರಿಯಾಗುತ್ತವೆ ಎನ್ನುತ್ತಿದೆ ಸಂಶೋಧನೆ. 1. ಮೀನು: ಮೀನನ್ನ ಬ್ರೈನ್ ಫುಡ್ ಎಂದೇ ಪರಿಗಣಿಸಲಾಗುತ್ತೆ. ಇದರಲ್ಲಿ ಒಮೇಗಾ-3 ರ್ಫಯಾಟಿ ಆಸಿಡ್ ಮೆದುಳು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಲ್ಮೋನ್, ಟೂನಾ ಮತ್ತು ಬಂಗುಡೆ ಫಿಸ್'ಗಳು ಒಮೇಗಾ-3 ಫ್ಯಾಟಿ ಆಸಿಡನ್ನ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಮೆದುಳಿನ ಅಭಿವೃದ್ಧಿಗೆ ಸಹಕಾರಿಯಾಗುತ್ತವೆಯಂತೆ. ಅಧಿಕ ಪ್ರಮಾಣದ ಪ್ರೋಟಿನ್ ಸಹ ಈ ಮೀನುಗಳಲ್ಲಿ ಇರುತ್ತೆ. 2. ಮೊಟ್ಟೆ: ಜ್ಞಾಪಕಶಕ್ತಿ ಅಷ್ಟಾಗಿ ಸರಿ ಇಲ್ಲ ಎನ್ನುವ ಸಮಸ್ಯೆ ನಿಮಗಿದ್ದರೆ ಈ ಪವರ್'ಫುಲ್ ಆಹಾರ ಸೇವಿಸಿ. ಕೋಳಿ ಮೊಟ್ಟೆ.. ಪೌಷ್ಠಿಕಾಂಶದ ಆಗರವಾಗಿರುವ ಮೊಟ್ಟೆಯೂ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಕೊಲೈನ್, ವಿಟಮಿನ್ ಎ,ಬಿ ಮುಂತಾದ ಅಂಶಗಳು ಮೊಟ್ಟೆಯಲ್ಲಿರುತ್ತವೆ. 3. ಡ್ರೈಫ್ರೂಟ್ಸ್, ಬೀಜ: ಪಿಸ್ತಾ, ವಾಲ್ ನಟ್, ಬಾದಾಮಿ ಮುಂತಾದ ಬೀಜಗಳಲ್ಲಿರುವ ವಿಟಮಿನ್ ಇ ಜ...

Dr Uma Rajan honoured for her community services in Singapore:-

Uma Rajan, a 75-year-old Indian- Singaporean doctor has been honoured by the Indian community in Singapore, for contributing her 38 years in the healthcare and community services by building nursing homes and child health care. Dr. Uma Rajan became the first woman to receive the Community Champion Award. She won $10,000 which she donated to voluntary welfare organisations, Singapore Children's Society and Asian Women's Welfare Association in Singapore. Dr. Rajan was also one of the founding members of the Singapore Indian Fine Arts Society and received the title of Natyakala Bushanam (ornament of dance) from the Indian Institute of Fine Arts in Chennai in 1954. Facts about Singapore Singapore is also referred as the Lion City, the Garden City, and the Red Dot. Singapore is a rapidly growing city- state of nearly 6 million people. It is one of the smallest countries in the world. Singapore has transformed itself from a th...

Mysuru gears up to host World Tourism Day celebrations on Sep 27:

Mysuru: The city is all set to host the celebrations of World Tourism Day on September 27 Sunday. This year, the daylong celebrations will showcase a variety of shows for tourists and in turn will also promote the city's potential for boosting tourism. The theme adopted this year is 'One Billion Tourists, One Billion Opportunities.' The event will be inaugurated by Yaduveer Krishnadatta Chamaraja Wadiyar, the successor to the erstwhile Wadiyar dynasty. The inauguration will take place at Balarama Gate of the Mysuru palace at 6.30 pm. Mayor R Lingappa, MLA Vasu, CA Jayakumar, president, Mysuru Travel Agents' Association (MTAA) and BS Prashanth, Chairman, World Tourism Day Committee will grace the ceremony. The MTAA will conduct the celebrations in collaboration of with many stakeholders of the tourism industry. Member of MTAA on Sunday will welcome railway passengers with flowers and sweets accompanied by the music of t...

ಮೊಟ್ಟ ಮೊದಲ ಆಸ್ಟ್ರೋಸ್ಯಾಟ್ ಉಡಾವಣೆಗೆ ಕ್ಷಣಗಣನೆ ಆರಂಭ::-

Image
ಶ್ರೀಹರಿಕೋಟ (ಆಂಧ್ರ ಪ್ರದೇಶ), ಸೆ.26- ಖಗೋಳ ವಿಜ್ಞಾನದ ಅಧ್ಯಯನಕ್ಕಾಗಿ ದೇಶೀಯ ತಂತ್ರಜ್ಞಾನದಲ್ಲಿ ಸಿದ್ಧಪಡಿಸಲಾದ ಭಾರತದ ಮೊಟ್ಟಮೊದಲ ಖಗೋಳ ಉಪಗ್ರಹ (ಆಸ್ಟ್ರೊಸ್ಯಾಟ್)ವನ್ನು ಅಮೆರಿಕದ ನೆರವಿನೊಂದಿಗೆ ಉಡಾಯಿಸಲು ಇಲ್ಲಿನ ಸತೀಶ್ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಕಲ ಸಿದ್ಧತೆ ನಡೆದಿದ್ದು, 50 ತಾಸುಗಳ ಕ್ಷಣಗಣನೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಯಿತು ಎಂದು ಬಾಹ್ಯಾಕಾಶ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಈ ಸುಧಾರಿತ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ)-ಸಿ30ರ ಮುಖಾಂತರ ಸೆ.28ರಂದು ಬೆಳಗ್ಗೆ 1 0 ಗಂಟೆಗೆ ಸತೀಶ್ಧವನ್ ಬಾಹ್ಯಾಕಾಶ ಕೇಂದ್ರದ (ಶ್ರೀಹರಿಕೋಟ) ಉಡ್ಡಯನ ಕೇಂದ್ರದಿಂದ ಅಂತರಿಕ್ಷಕ್ಕೆ ಚಿಮ್ಮಿಸಲಾಗುವುದು. ಈ ಉಪಗ್ರಹದ ತೂಕ 1,513 ಕೆಜಿ. ಇದರಲ್ಲಿ ಅಳವಡಿಸಲಾಗಿರುವ ಎಕ್-ರೆ ತರಂಗಾಂತರಗಳ ಮೂಲಕ ಅನ್ಯಗ್ರಹಗಳ ಸ್ವರೂಪಗಳನ್ನು ಪತ್ತೆ ಹಚ್ಚಲಾಗುತ್ದೆ. ಇದರೊಂದಿಗೆ ಇದೇ ಪಿಎಸ್ಎಲ್ವಿ-ಸಿ30ರಲ್ಲಿ ಅಮೆರಿಕದ ನಾಲ್ಕು ಹಾಗೂ ಕೆನಡ, ಇಂಡೋನೇಷ್ಯಾದ ತಲಾ ಒಂದು (ಒಟ್ಟು ಆರು) ಪುಟ್ಟ ಉಪಗ್ರಹಗಳನ್ನೂ ಉಡಾಯಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

India ranks 59th in the list of most powerful passports: Know where you can visit without visa:::

List of countries where Indian passport holders can visit without visa or on visa on arrival. The Passport Index firm published a report on it's website ranking the passports of all the countries in the world on the basis of their power. As per Passport Index's norms, a country got a score for countries where the passport holders can travel without a visa or can get a visa on arrival. The United States of America (USA) and United Kingdom (UK) topped the list with 147 visa free countries. India ranked 59 with 59 countries and shared the place with Georgia. Indian passport holders can travel to 58 countries, without visa and on visa on arrival, except India itself. The country list is based on the 193 members of United Nations and other six territories which belong to other countries. List of countries where Indian passport holders can visit: Antarctica Bhutan Bolivia British Virgin Islands Cambodia Cape Verde Comoros Is...

Gaia Vince becomes the first woman to win the Top science book prize:

The most prestigious science book prize in Britain has been won by a solo female writer Gaia Vince for the first time in its 28-year history. Gaia Vince, a journalist and broadcaster based in London, was named the winner of the 2015 Royal Society Winton prize for Science Books at a ceremony in London. The award puts her name at the top of a long list of previous winners that includes some of the greats of science writing, such as Stephen Hawking, Stephen Jay Gould, Jared Diamond, James Gleick and Bill Bryson. Gaia Vince Vince quit her job as an editor at the journal, Nature, to spend more than two years travelling the world to research her book, Adventures in the Anthropocene: a Journey to the Heart of the Planet We Made. Vince sought out people and places most disrupted by humanity's plundering of Earth's resources. She visited slums in Colombia, and clambered down a silver mine in Bolivia. Vince becomes the first woman a...

Learn English ::sounds familiar words

Image
Sent via Micromax

ಕೆ ಎ ಎಸ್ ಪ್ರಬಂಧ ಪತ್ರಿಕೆ :ಅವಲೋಕನ

Image

ಕನ್ನಡದ ಪ್ರಮುಖ ಹರಿದಾಸರು

Image

General Knowledge Questions /Answers

Image

SITTING ARRANGEMENTS: Questions

Image

FDA/SDA TIPS

Image

ಆಸ್ಕರ್ ಗೆ ಎಂಟ್ರಿ ಕೊಟ್ಟ ಕನ್ನಡದ 'ಕೇರಾಫ್ ಫುಟ್ಪಾತ್ -2'

Image
ಬೆಂಗಳೂರು: ಮಾಸ್ಟರ್ ಕಿಶನ್ ನಿರ್ದೇಶನದ 'ಕೇರಾಫ್ ಫುಟ್ಪಾತ್ -2' ಚಿತ್ರ 2016ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡಿದೆ. ಇದರೊಂದಿಗೆ ಕನ್ನಡದ ಚಿತ್ರವೊಂದು ಆಸ್ಕರ್ಗೆ ಎಂಟ್ರಿ ಪಡೆದುಕೊಂಡಂತಾಗಿದೆ. ಬಾಲಪರಾಧಿಗಳ ಕುರಿತಾಗಿ ಕಿಶನ್ ಈ ಚಿತ್ರವನ್ನು ಮಾಡಿದ್ದು, ಆಸ್ಕರ್ನ ಜನರಲ್ ಲೆಟರಲ್ ಕೆಟಗರಿಯಡಿ "ಕೇರಾಫ್ ಫುಟ್ಪಾತ್ -2' ಗೆ ಎಂಟ್ರಿ ಸಿಕ್ಕಿದೆ. ಚಿತ್ರ ಅಕ್ಟೋಬರ್ನಲ್ಲಿ ಲಾಸ್ ಏಂಜಲೀಸ್ನಲ್ಲಿ ಬಿಡುಗಡೆಯಾಗಲಿದೆ. ಆ ನಂತರ ಆಸ್ಕರ್ನ ಸದಸ್ಯರಿಗೆ ಚಿತ್ರ ಪ್ರದರ್ಶನ ಕೂಡಾ ನಡೆಯಲಿದೆ. ಅಲ್ಲಿ ನಡೆಯುವ ವೋಟಿಂಗ್ ಮೇರೆಗೆ ಚಿತ್ರದ ಮುಂದಿನ ಆಯ್ಕೆಗಳು ನಡೆಯಲಿವೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಕಿಶನ್, ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಆಸ್ಕರ್ಗೆ ಎಂಟ್ರಿಕೊಡುತ್ತಿರುವುದು ಸಂತೋಷದ ವಿಚಾರ. ಅಕ್ಟೋಬರ್ನಲ್ಲಿ ಲಾಸ್ ಏಂಜಲೀಸ್ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ

ಕಲ್ಕುಳಿ ವಿಠಲ್ ಹೆಗ್ಗಡೆಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ

Image
ಬೆಂಗಳೂರು, ಸೆ.25- ಕರ್ನಾಟಕದ ಜನಪರ ಚಳವಳಿಗಳಲ್ಲಿ ತೊಡಗಿಸಿಕೊಂಡು ರೈತರ ಹೋರಾಟ ಹಾಗೂ ಮಲೆನಾಡಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿರುವ ಕಲ್ಕುಳಿ ವಿಠಲ್ ಹೆಗ್ಗಡೆ ಅವರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಲ್ಕುಳಿ ವಿಠಲ್ ಹೆಗ್ಗಡೆ ಅವರು ಮಲೆನಾಡಿನ ಪರಿಸರ, ಇಲ್ಲಿನ ಜನಜೀವನ, ಸಾಮಾಜಿಕ ವ್ಯವಸ್ಥೆ ಸೇರಿದಂತೆ ಹಲವಾರು ಪ್ರಚಲಿತ ವಿದ್ಯಮಾನಗಳ ಬಗ್ಗೆ ರಚಿಸಿದ್ದ ಮಂಗನ ಬೇಟೆ ಪರಿಸರ ಕಥನಕ್ಕೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು 5 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ನ.7ರಂದು ಧಾರವಾಡದಲ್ಲಿ ವಿತರಣೆ ಮಾಡಲಿದ್ದಾರೆ. ಮಲೆನಾಡಿನ ಭಾಗದಲ್ಲಿ ಜನಪ್ರಿಯ ಹೋರಾಟಗಾರರೆನಿಸಿಕೊಂಡಿರುವ ವಿಠಲ್ ಹೆಗ್ಗಡೆ ಅವರಿಗೆ ಕನ್ನಡದ ಅನೇಕ ಧೀಮಂತ ಸಾಹಿತಿಗಳು, ಪ್ರಗತಿಪರ ಚಿಂತಕರು ಸೇರಿದಂತೆ ಅನೇಕರ ಒಡನಾಡಿಯಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ಅವರ ಕೆಲವು ಪುಸ್ತಕಗಳಿಂದ ಪ್ರೇರೇಪಿತರಾಗಿದ್ದ ಹೆಗ್ಗಡೆ ಅವರು ನಂತರ ಸಾಹಿತ್ಯ ಲೋಕದ ದಿಗ್ಗಜರೆನಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ು.ಆರ್.ಅನಂತಮೂರ್ತಿಯವರ ಆತ್ಮೀಯರೂ ಹೌದು ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಜತೆ ಅನೇಕ ರೈತಪರ ಹೋರಾಟ, ಸಾಮಾಜಿಕ ಅನಿಷ್ಟ ಪದ್...

IGNOU Bed key answers:

(** indicates answer is not available in net) 1-1,2-2,3-3,4-4,5-2,6-3,7-2,8-3,9-3,10-2,11-3,12-2,13-4,14-4,15-1,16-2,17-3,18-2,19-4,20-3,21-4,22-3,23-3,24-4,25-2,26-3,27-2,28-3,29-1,30-2,31-1,32-3,33-1,34-2,35-**,36-1,37-1,38-3,39-2,40-4,41-4,42-3,43-2,44-1,45-3,46-**,47-1,48-1,49-1,50-3,51-4,52-1,53-2,54-4,55-2,56-1,57-2,58-4,59-2,60-2,61-4,62-4,63-4,64-3,65-2,66-2,67-2,68-4,69-1,70-2,71-2,72-3,73-4,74-3,75-1,76-**,77-3,78-3,79-2,80-3.Part--B Science 81-1,82-3,83-2,84-4,85-3,86-3,87-**,88-**,89-4,90-2,91-2,92-2,93-4,94-4,95-4,96-1,97-3,98-1,99-2,100-3 (If any doubt plz go to net u will 100% get confirm. Ignou b ed 20 September key answers......1 to 80.......1.3.4.4.2.1.2.3.3.1.3.2.4.4.12.3.2.4.3.4.3.3.4.2.3.2.31.2.1.1.1.2.4.1.1.3.3.4.4.3.2.1.3.1.1.1.1.3.4.1.2.4.2.3.2.4.2.2.1.4.2.3.2.3.1.4.3.3.2.3.4.3.2.1.4.1.2.1...... ...121 TO 140..............1.2.3.1.3.3.3.2.3.2.4.4.3.2.2.1.1.4.1.3......

"ಪದ್ಮ'ಕ್ಕೆ ಮುರುಘಾ ಶರಣ ಸೇರಿ 30 ಗಣ್ಯರ ಹೆಸರು:-

ಬೆಂಗಳೂರು: ಚಿತ್ರದುರ್ಗದ ಡಾ|ಶಿವಮೂರ್ತಿ ಮುರುಘಾ ಶರಣರು, ಹಿರಿಯ ವಿದ್ವಾಂಸ ಪ್ರೊ|ಜಿ.ವೆಂಕಟಸುಬ್ಬಯ್ಯ, ವೈದ್ಯ, ಡಾ|ಸುದರ್ಶನ್ಬಲ್ಲಾಳ್, ಹಿರಿಯ ನಟಿ ಡಾ| ಭಾರತಿ ವಿಷ್ಣುವರ್ಧನ್, ವಿಜ್ಞಾನಿ ಎ.ಆರ್.ಶಿವಕುಮಾರ್, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಸೇರಿದಂತೆ 30 ಗಣ್ಯರ ಹೆಸರುಗಳನ್ನು ಪ್ರತಿಷ್ಠಿತ ಪದ್ಮ ಶ್ರೇಣಿ ಪ್ರಶಸ್ತಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಶಿಕ್ಷಣ, ವೈದ್ಯಕೀಯ, ಕಲೆ, ವಿಜ್ಞಾನ, ಕ್ರೀಡೆ, ಸಿನಿಮಾ ಹಾಗೂ ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರ ಹೆಸರುಗಳನ್ನು ಪದ್ಮ ಶ್ರೇಣಿ ಪ್ರಶಸ್ತಿಗೆ ಶಿಫಾರಸು ಮಾಡಿ ಬುಧವಾರ ಕಳುಹಿಸಿದೆ. ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡು ಕೇಂದ್ರ ಸರ್ಕಾರಕ್ಕೆ ಸಾಧಕರ ಹೆಸರು ಶಿಫಾರಸು ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ನೀಡಲಾಗಿತ್ತು. ಸಾಮಾನ್ಯವಾಗಿ ರಾಜ್ಯ ಸರ್ಕಾರ ಈ ಪ್ರಶಸ್ತಿಗಳಿಗೆ ಶಿಫಾರಸು ಮಾಡುವ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಸರ್ಕಾರ ತಾನು ಶಿಫಾರಸು ಮಾಡಿದವರ ಹೆಸರುಗಳನ್ನು ಅಧಿಕೃತವಾಗಿಯೇ ಬಹಿರಂಗಪಡಿಸಿದೆ. "ಪದ್ಮ' ಪ್ರಶಸ್ತಿ ಶಿಫಾರಸು ಪಟ್ಟಿ ಪದ್ಮವಿಭೂಷಣ: ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು (ಸಮಾಜಸೇವೆ), ಡಾ.ಮುಮ್ತಾಜ್ ಅಹಮದ್ ಖಾನ್ (ಶಿಕ್ಷಣ) ಪದ್ಮಭೂಷಣ: ಹೋ.ಶ...

Stuti Narain Kacker appointed NCPCR chairperson:

Stuti Narain Kacker, a 1978 batch IAS officer, has been appointed as the Head of the National Commission for Protection of Child Rights by Women and Child Development Ministry. Kacker retired as Secretary from Disability Affairs, in the Ministry of Social Justice and Empowerment. She was heading the management committee of the Central Adoption Resource Authority (CARA). The announcement came after the recent Supreme Court rap over long delay in appointing a chairperson for the child rights panel. Points to Note The Commission deals with education, child development, care of neglected and marginalised children, elimination of child labour, child psychology and other laws related to children. According to the NCPCR Act, of the six members of the commission, two have to be women. The members need to be eminent personalities in the fields for which they are appointed. #National Commission for Protection of Child Rights

Asian Paints to set up world's largest plant at Mysuru

Mysuru: Asian Paints is gearing up to set its world's largest plant in the state at an estimated cost of Rs 2,300 crore, said a source from the company on September 22 Tuesday. The foundation stone on the 175 acre plot was laid at Immavu industrial area in Nanjungud. The source from the company stated that the plant would have six lakh kilo litre per annum water-based capacity when commissioned in 2 phases over the next 2 years. With about 900 people being employed directly and over 4,500 people indirectly, the plant is estimated to have an annual turnover of Rs 10,250 crore. An official said that the plant was being designed to conduct operations with zero liquid discharge outside the premises while 33% of the factory area will possess a green belt in compliance with the environment and forests ministry guidelines. This Mumbai-based paints company conducts operations in 17 countries with 23 plants and markets its products in ne...

ಮರಾಠಿ ಚಿತ್ರ ‘ಕೋರ್ಟ್’ ಆಸ್ಕರ್ಗೆ ನಾಮನಿರ್ದೇಶನ:

Image
ಮುಂಬೈ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಮರಾಠಿ ಭಾಷೆಯ 'ಕೋರ್ಟ್' ಚಿತ್ರ ಆಸ್ಕರ್ ಚಲನಚಿತ್ರ ಸ್ಪರ್ಧೆಗೆ ನಾಮನಿರ್ದೆಶನಗೊಂಡಿದೆ. ಅಮೋಲ್ ಪಾಲೇಕರ್ ನೇತೃತ್ವದ 17 ಸದಸ್ಯರ ತಂಡ 'ಕೋರ್ಟ್' ಚಿತ್ರವನ್ನು ಆರಿಸಿದೆ. ವಿದೇಶ ಭಾಷೆಗಳ ವರ್ಗದಲ್ಲಿ ಈ ಚಿತ್ರ ಸ್ಪರ್ಧಿಸಲಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲೋಪ ದೋಷಗಳನ್ನು ತೋರಿಸುವ ಕಥೆ ಕೋರ್ಟ್ ಚಿತ್ರದಲ್ಲಿದೆ. ಚೈತನ್ಯ ತಾಮ್ನೆ ಬರೆದು ನಿರ್ದೇಶನದ ಈ ಚಿತ್ರವನ್ನು ವಿವೇಕ್ ಗೊಂಬರ್ ನಿರ್ಮಿಸಿದ್ದಾರೆ. ಕೋರ್ಟ್ ಚಿತ್ರಕ್ಕೆ 62ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಸಹ ಸಕ್ಕಿತ್ತು. 116 ನಿಮಿಷದ ಈ ಚಿತ್ರ ಮರಾಠಿ ಅಲ್ಲದೇ ಹಿಂದಿ, ಗುಜರಾತಿ, ಇಂಗ್ಲಿಷ್ ಭಾಷೆಗೆ ಡಬ್ ಆಗಿದೆ.

Admission Ticket for FDA, SDA, Senior Assistant (KFCSC), Junior Assistant (KFCSC)-2015 will Start from 23-09-2015, 6:00pm onwords

http://www.kpscapps.com/fda_sda_blg_sr_jr/

9th Regional Pravasi Bharatiya Diwas (RPBD) at Los Angeles on the 14th and 15th November 2015:

In a Joint statement with the US Secretary of State John Kerry, the Minister for Overseas Indian Affairs and External Affairs Sushma Swaraj has declared that the GOI will be organizing the 9th Regional Pravasi Bharatiya Diwas (RPBD) at Los Angeles on the 14th and 15th November 2015. The Theme for RPBD Los Angeles will be – "The Indian Diaspora: Defining a New Paradigm in India-US Relationship". RPBDs are important Diaspora engagement meets conducted annually by the Government of India outside the country as part of a comprehensive programme to reach out to the growing Indian Diaspora community globally. Previous venues for the RPBDs have included London, Sydney, Toronto, Singapore, Durban, Mauritius, The Hague and New York. The RPBD will be organized by the Consulate General of India, San Francisco, and the Embassy of India, Washington DC in collaboration with the major community organizations of People of Indian Origin in t...

ನೇಪಾಳದಲ್ಲಿನ್ನು ಗೋವು ರಾಷ್ಟ್ರೀಯ ಪ್ರಾಣಿ !:

ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂಬ ಕೂಗು ಕೇಳಿ ಬರುತ್ತಿರುವ ಬೆನ್ನ ಹಿಂದೆಯೇ ನೇಪಾಳದಲ್ಲಿ ಹಿಂದುಗಳ ಆರಾಧ್ಯ ದೈವ ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಅಲ್ಲಿನ ಸರ್ಕಾರ ಘೋಷಿಸುವ ಮೂಲಕ ಗೋವಿನ ರಕ್ಷಣೆಗೆ ಮುಂದಾಗಿದೆ. ಹಲವು ವರ್ಷಗಳ ರಾಜಕೀಯ ಮೇಲಾಟಗಳ ನಂತರ ಸೋಮವಾರ ಹೊಸ ಜಾತ್ಯಾತೀತ ಸಂವಿಧಾನವನ್ನು ನೇಪಾಳ ಸಂಸತ್ತು ಅನುಮೋದಿಸಿದ್ದು, ಹಿಂದುಗಳ ಆರಾಧ್ಯ ದೈವವಾದ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ ಆ ಮೂಲಕ ಗೋವಿಗೆ ಸಂವಿಧಾನಾತ್ಮಕ ರಕ್ಷಣೆಯನ್ನು ನೀಡುವುದರ ಜತೆಗೆ ಗೋವಧೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನೇಪಾಳವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ಎಂದು ಭಾರೀ ಪ್ರಮಾಣದ ಪ್ರತಿಭಟನೆ ನಡೆಯುತ್ತಿತ್ತು. ಈ ನಡುವೆ ಕೆಲವು ಸಂಸದರು ಒಂದು ಕೊಂಬಿನ ಘೇಂಡಾಮೃಗವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕೆಂದು ಮನವಿ ಮಾಡಿದ್ದರು. ಆದರೆ ಅಂತಿಮವಾಗಿ ಸರ್ಕಾರ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ ಗೋವುಗಳ ಉಳಿವಿಗೆ ಮುಂದಾಗಿದೆ.

ಅ.6 ರಿಂದ ಹಾವೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ :

ಉಡುಪಿ, ಬೆಂಗಳೂರಿನ ಸೇನಾ ನೇಮಕಾತಿ ಮುಖ್ಯ ಕಾರ್ಯಾಲಯದ ಆಶ್ರಯದಲ್ಲಿ ಮಂಗಳೂರಿನ ಸೇನಾ ನೇಮಕಾತಿ ಕಚೇರಿಯ ವತಿಯಿಂದ ಅಕ್ಟೋಬರ್ 6 ರಿಂದ 9ರವರೆಗೆ ಸೇನಾ ನೇಮಕಾತಿ ರ್ಯಾಲಿ ಹಾವೇರಿಯ ನೆಹರು ಸ್ಟೇಡಿಯಂನಲ್ಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು www.joinindianarmy.nic.in ನಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಬಹುದಾಗಿದೆ. ಪುರುಷ ಅಭ್ಯರ್ಥಿಗಳಿಗೆ ಸಿಪಾಯಿ ಕ್ಲಾರ್ಕ್ / ಎಸ್.ಕೆ.ಟಿ., ಸಿಪಾಯಿ ಜಿಡಿ, ಸಿಪಾಯಿ ಟೆಕ್ನಿಕಲ್ಸ್, ಮಾಜಿ ಸೈನಿಕರು (ಸೇನೆ) ಮತ್ತು ಡಿ.ಎಸ್.ಸಿ ಹುದ್ದೆಗೆ ರ್ಯಾಲಿ ಜರುಗಲಿದೆ. ಅಭ್ಯರ್ಥಿಗಳು ಒಂದು ದಿನ ಮುಂಚಿತವಾಗಿ ಹಾಜರಿದ್ದು, ಸಮಯಕ್ಕೆ ಸರಿಯಾಗಿ ರ್ಯಾಲಿ ನಡೆಯುವ ಗ್ರೌಂಡ್ನಲ್ಲಿ ವರದಿ ಮಾಡಿ, ಬೆಳಗ್ಗೆ 8 ಗಂಟೆಗೆ ತಮ್ಮ ಟೋಕನ್ಗಳನ್ನು ಪಡೆಯಬೇಕು.

Warder- Recruitment-2015 Written Examination is held on 13/09/2015, Provisional key Answers here..

Image

Indian Wushu team wins 12 medals in International Tournament

The Indian wushu team has fetched a rich haul of one gold, four silver and seven bronze medals at the fifth International Pars Wushu Cup in Tehran. L. Budhachandra Singh won a gold medal in the 56 kg category, beating Masod Ansari of Iran in the final. MukeshChoudhry lost his final against Asian Games gold-medallist Mohsen Seifi, while Rajani Deori went down to Sajas Abbasi ofIran in the summit clash. In the last edition, the Indian team won two silver and three bronze medals in the tournament at Zenjan, Iran. A total of Nineteen teams from 18 countries took part in this championship. Wushu Wushu was developed in China after 1949, in an effort to standardize the practice of traditional Chinese martial arts. In contemporary times, wushu has become an international sport through the International Wushu Federation (IWUF), which holds the World Wushu Championships every two years. The term wushu is Chinese for "martial arts...

ಆಶ್ರಮ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಯ ಬಗ್ಗೆ ☝🏻☝🏻☝🏻

Image

ಶೀಘ್ರದಲ್ಲೇ ಆರಂಭವಾಗಲಿದೆ ವಿಶ್ವದ ಅತಿ ದೂರದ(14,000kmtrs) ವಿಮಾನ ಸಂಚಾರ:

ನವದೆಹಲಿ, ಸೆ.21- ವಿಶ್ವದ ಮೊಟ್ಟ ಮೊದಲ ಸುದೀರ್ಘವಾದ ವಿಮಾನ ಪ್ರಯಾಣ ಶೀಘ್ರದಲ್ಲೇ ಬೆಂಗಳೂರು ಹಾಗೂ ಸ್ಯಾನ್ಸ್ಫ್ರಾನ್ಸಿಸ್ಕೋ ನಡುವೆ ಕಾರ್ಯಾರಂಭ ಮಾಡಲಿದೆ. ಸುಮಾರು 14,000 ಕಿ.ಮೀ ದೂರವಿರುವ ಬೆಂಗಳೂರು-ಸ್ಯಾನ್ಫ್ರಾನ್ಸಿಸ್ಕೋ ನಡುವಿನ ಏರ್ ಇಂಡಿಯಾ ವಿಮಾನ ಸಂಚಾರ ಶೀಘ್ರದಲ್ಲೇ ಆರಂಭವಾಗಲಿದ್ದು , 17 ರಿಂದ 18 ಗಂಟೆಗಳ ಕಾಲ ತಡೆ ರಹಿತವಾಗಿ ಇದು ಕಾರ್ಯಾಚರಣೆ ನಡೆಸಲಿದೆ. ಈಗಾಗಲೇ ವಿಮಾನ ಸಂಚಾರಕ್ಕೆ ಎರಡು ನಗರಗಳ ಅಧಿಕಾರಿಗಳು ಒಪ್ಪಂದ ಮಾಡಿಕೊಂಡಿದ್ದು , ಆದಷ್ಟು ಶೀಘ್ರದಲ್ಲೇ ಕಾರ್ಯಗತವಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಬೆಂಗಳೂರು-ಸ್ಯಾನ್ಫ್ರಾನ್ಸಿಸ್ಕೋ ವಾಣಿಜ್ಯ ವಿಮಾನ ಕಾರ್ಯಗತಗೊಂಡರೆ ವಿಶ್ವದ ಅತಿ ಸುದೀರ್ಘ ವಿಮಾನ ಎಂಬ ಹೆಗ್ಗಳಿಕೆ ಇದು ಪಾತ್ರವಾಗಲಿದೆ. ಪ್ರಸ್ತುತ ಅತಿ ದೂರದ ವಿಮಾನ ಸಂಚಾರ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಿದೆ. ಆಸ್ಟ್ರೇಲಿಯಾದ ಕ್ವಾಂಟಸ್ ಎಂಬ ವಿಮಾನ ಸಂಸ್ಥೆಯು ಸಿಡ್ನಿ ಹಾಗೂ ಡೆಲ್ಲಾಸ್ ಪೋರ್ಟ್ ನಡುವೆ ಸಂಚಾರ ಮಾಡುತ್ತಿದೆ. ಇದು 13,730 ಕಿ.ಮೀ ದೂರವಿದೆ. ಎರಡನೆ ದೂರದ ವಿಮಾನವೆಂದರೆ ದುಬೈ ಮತ್ತು ಪನಾಮಾ ಸಿಟಿ ನಡುವೆ ಸಂಚರಿಸುವ ಎಮಿರೇಟ್ಸ್ ವಿಮಾನ. ಇದು 13,550 ಕಿ.ಮೀ ಸಂಚಾರ ಮಾಡುತ್ತಿದೆ. ಇದೀಗ ಏರ್ಇಂಡಿಯಾ ಸಂಸ್ಥೆಯವರು ಬೆಂಗಳೂರಿನಿಂದ ಸ್ಯಾನ್ಫ್ರಾನ್ಸಿಸ್ಕೋ ನಡುವೆ...

ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ವಿಧಿವಶ:

Image
ಕೊಲ್ಕತ್ತಾ, ಸೆ 20: ಹೃದಯ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ (75) ಕೊಲ್ಕತ್ತಾದ ಬಿ ಎಂ ಬಿರ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎದೆ ನೋವಿನಿಂದ ಬಳಲುತ್ತಿದ್ದ ದಾಲ್ಮಿಯಾ ಅವರಿಗೆ ಗುರುವಾರ (ಸೆ 17) ರಾತ್ರಿ ಒಂಬತ್ತು ಗಂಟೆಯಿಂದ ಚಿಕಿತ್ಸೆ ನೀಡಲಾಗುತ್ತಿತ್ತು. 2001-2004ರ ಅವಧಿಯಲ್ಲಿ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐ ಅಧ್ಯಕ್ಷರಾಗಿದ್ದ ದಾಲ್ಮಿಯಾ, ಮಾರ್ಚ್ 2014ರಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕೊಲ್ಕತ್ತಾದ ಪ್ರತಿಷ್ಠಿತ ದಾಲ್ಮಿಯಾ ಕಂಪೆನಿಯ ಮಾಲೀಕರಾಗಿದ್ದ ದಾಲ್ಮಿಯಾ ಅವರಿಗೆ ಮೊದಲಿಂದಲೂ ಕ್ರಿಕೆಟ್ ಆಟದ ಬಗ್ಗೆ ಸೆಳೆತವಿತ್ತು. ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಅಧ್ಯಕ್ಷರಾದ ದಾಲ್ಮಿಯಾ, ಈ ಹುದ್ದೆ ಅಲಂಕರಿಸಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

UIDAI shifted to IT Ministry from NITI Aayog

The Unique Identification Authority of India (UIDAI), which issues Aadhaar cards, has been shifted to the administrative control of the Ministry of Communication and Information Technology from Niti Aayog. The decision has been taken keeping in mind the government's ambitious 'Digital India' programme as the Aadhaar numbers are being linked with several services. Aadhaar is a 12-digit individual identification number issued by UIDAI. The issuance of Aadhaar cards, started by the then UPA government, has come under the scrutiny of the Supreme Court which recently held that the card would not be mandatory for availing benefits of government's welfare schemes. Earlier, UIDAI was the part of Planning Commission. NITI Aayog National Institution for Transforming India Aayog is a Government of India policy think-tank. The objective is to foster involvement and participation in the economic policy-making process by state g...

Election Commission releases NOTA symbol for all

Image
The Election Commission (EC) has introduced a symbol for "None of the Above (NOTA)" option to facilitate voters in exercising their NOTA option in elections. The symbol will now appear in the last panel on all EVMs and the other ballot papers against the NOTA option in all the upcoming elections. The NOTA option was made available to the voters with effect from 11 October, 2013, pursuant to the Supreme Court order of 27 September, 2013. The symbol for NOTA option was designed by the National Institute of Design, Ahmedabad. Election Commission of India The Election Commission of India is an autonomous, established federal authority responsible for administering all the electoral processes in the Republic of India. Until 1989, the commission was a single member body, but later two additional Election Commissioners were added. Nasim Zaidi is the current Chief Election Commissioner and other two Election Commissioners are Ac...

The 'NOTA' symbol approved by the Commission shows a paper carrying a cross (X) sign. ಬಿಹಾರ ಚುನಾವಣೆಯಲ್ಲಿ ನೊಟಾಗೆ ಪ್ಲಸ್ ‘ನೋಟ’

ಹೊಸದಿಲ್ಲಿ: ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂ) ಹಾಗೂ ಮತಪತ್ರಗಳಲ್ಲಿ (ಬ್ಯಾಲೆಟ್ ಪೇಪರ್) 2013ರಿಂದ ಪ್ರಾರಂಭಗೊಂಡ 'ಯಾರಿಗೂ ನನ್ನ ಮತವಿಲ್ಲ' (ನೊಟಾ-ನನ್ ಆಫ್ ದಿ ಎಬೋವ್) ಎಂಬ ಆಯ್ಕೆಗೆ ಚಿಹ್ನೆ ಲಭಿಸಿದೆ. 'ಕಪ್ಪು ಬಣ್ಣದಲ್ಲಿರುವ ಕ್ರಾಸ್' (+) ಚಿಹ್ನೆಯು ಮುಂಬರುವ ಬಿಹಾರ ಚುನಾವಣೆಯಲ್ಲಿ ಎಲ್ಲ ಇವಿಎಂ ಮತ್ತು ಬ್ಯಾಲೆಟ್ ಪೇಪರ್ಗಳ ಮೇಲೆ ಕಾಣಿಸಿಕೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಅಹಮದಾಬಾದ್ನಲ್ಲಿರುವ 'ರಾಷ್ಟ್ರೀಯ ವಿನ್ಯಾಸ ಸಂಸ್ಥೆ' ಈ ಚಿಹ್ನೆಯನ್ನು ವಿನ್ಯಾಸಗೊಳಿಸಿದೆ. ನೊಟಾ ಆಯ್ಕೆಯನ್ನು ಮತದಾರರಿಗೆ ನೀಡುವಂತೆ 2013ರ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಸುಮಾರು 60 ಲಕ್ಷ ಮತದಾರರು ನೊಟಾ ಆಯ್ಕೆ ಚಲಾಯಿಸಿದ್ದರು. ಇದಕ್ಕೂ ಮುಂಚೆ, ಮತದಾರರು ಯಾರಿಗೂ ಮತ ನೀಡಲು ಮನಸ್ಸಿಲ್ಲದಿದ್ದರೆ, 1961ರ ಚುನಾವಣೆ ನೀತಿ ಸಂಹಿತೆಯ ಅಡಿ ಮತಗಟ್ಟೆಯಲ್ಲಿ ಅಧಿಕಾರಿಗಳಿಂದ '49-ಓ' ಎಂಬ ಹೆಸರಿನ ನಮೂನೆ ಪಡೆದು ಅದನ್ನು ತುಂಬಿ ಕೊಡಬೇಕಿತ್ತು. ಆದರೆ, 49-ಓ ಫಾರ್ಮ್ನಲ್ಲಿ ಮತದಾರನ ವಿವರ ಗುಟ್ಟಾಗಿ ಉಳಿಯದಿರುವುದೊಂದು ತೊಡಕಾಗಿತ್ತು. ಹೀಗಾಗಿ ನೊಟಾ ಆಯ್ಕೆಗೆ ಆಗ್ರಹ ಕೇಳಿಬಂದಿತ್ತು. ----- ರಾಹುಲ್ ಅವರು ಕಾಂಗ್ರೆಸ್ನ 'ಶಿಶು'. ಅವರನ್ನು ಪ...

PRESSNOTE REG GP 2014 MAIN EXAMINATION (KAS ಪರೀಕ್ಷೆ ಕುರಿತು) - Manojkumar Meena

Image

4 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಜನವರಿ ತಿಂಗಳಲ್ಲಿ ಅರ್ಹತಾ ಪರೀಕ್ಷೆ

ಬೆಂಗಳೂರು: ವಿದ್ಯಾರ್ಥಿಗಳ ಕಲಿಕಾ ಮಟ್ಟ ಅಳೆಯಲು 4 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಜನವರಿ ತಿಂಗಳಲ್ಲಿ ಅರ್ಹತಾ ಪರೀಕ್ಷೆ ನಡೆಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ. ಅರ್ಹತಾ ಪರೀಕ್ಷೆಯಲ್ಲಿ ನೀಡುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಪ್ರಬಂಧ ಮಾದರಿಯ ಉತ್ತರ ಬರೆಯಬೇಕಾಗುತ್ತದೆ. ಈ ಪರೀಕ್ಷೆಗೂ ವಿದ್ಯಾರ್ಥಿಯ ಉತ್ತೀರ್ಣ ಅಥವಾ ಅನುತ್ತೀರ್ಣಕ್ಕೂ ಸಂಬಂಧವಿರುವುದಿಲ್ಲ. ಮಕ್ಕಳ ಕಲಿಕಾ ಮಟ್ಟ ಹೇಗಿದೆ, ಶಿಕ್ಷಕರು ಉತ್ತಮ ರೀತಿಯಲ್ಲಿ ಕಲಿಸುತ್ತಿದ್ದಾರಾ ಎಂಬುದನ್ನು ಪತ್ತೆ ಮಾಡಲು ಈ ಅರ್ಹತಾ ಪರೀಕ್ಷೆ ನಡೆಸಲಾಗುವುದು ಎಂದರು. ಜನವರಿಯಲ್ಲಿ ಪರೀಕ್ಷೆ ನಡೆಸಿ, ವಿದ್ಯಾರ್ಥಿಯ ಕಲಿಕೆಯಲ್ಲಿ ನ್ಯೂನತೆ ಇದ್ದರೆ, ಸದರಿ ವಿದ್ಯಾರ್ಥಿಯ ಮೇಲೆ ಹೆಚ್ಚಿನ ಗಮನ ನೀಡಿ ಮಾರ್ಚ್ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯ ವೇಳೆಗೆ ಆತನ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂಬ ಕಾರಣಕ್ಕಾಗಿ ಈ ವ್ಯವಸ್ಥೆ ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.

Indian sprinter Dutee Chand won gold (100 m) at the National Open Athletics Championships in Salt Lake. :

She finished in just 11.68 seconds. It should be noted that Chand was banned under athletics' hyperandrogenism policy, which found she had naturally high levels of testosterone above a permissible level. She created history following a successful appeal against a ban imposed after a so-called gender test. The Railways sprinter, who had won 100m and 200m double in National Open Athletics Ranchi 2013, was banned since last summer after failing a hormone test. But the Court of Arbitration for Sport, in its July verdict, suspended the "hyperandrogenism" rules, which will be scrapped if IAAF cannot provide new evidence. 19-year-old Dutee who hails from Chaka Gopalpur village in Odisha, dedicated this win to the sports minister Sarbananda Sonowal. Dutee is the third of seven children to a weaver couple. Dutee is currently undergoing training at the Pullela Gopichand Badminton Academy in Hyderabad and Nagpuri Ramesh is her co...

Delhi will record world’s largest number of premature deaths due to air pollution:

According to a report, After 10 years, Delhi will record the world's largest number of premature deaths due to air pollution in the world. Kolkata will be the second such city. Third one will be Mumbai. Nearly 32,000 people in Delhi will die solely due to inhaling polluted air. Together, these three Indian cities topped the list of premature deaths due to harmful particles like PM2.5 and O3 in the air. Pakistan recorded the third highest number followed by Bangladesh, Nigeria, and Russia. In 2010, 75% of the premature mortality by air pollution occurred in Asia – with 1.4 million people/year in China and 650,000 people dying every year in India. Air Pollution - Facts Almost a third of San Francisco'sair pollution comes from China. In 2013, a report by Global Burden of Disease (GBD) said that outdoor air pollution was the 5th largest killer in India. Air pollution causes lung cancerand is also linked to an increased risk for ...

Operation Smile’ rescues 19,000 missing children from slavery, abuse:

Home Minister Rajnath Singh's Operation Smile has rescued 19,000 missing children from being pushed into prostitution and bonded labor to ill- treatment by parents. The Central Government is planning to reward individual officers based on their performance but wants details of identified children to be published in media. The Operation has seen different state police and women and child departments step up efforts to rescue missing children, with Haryana and Maharashtra taking the lead. Police also reported that the number of rescued boys was higher than girls, who are mostly pushed into prostitution. However, the CID department of Maharashtra rescued a girl who was being trafficked for the purpose of prostitution. Home Ministry has also asked the state governments to sensitise and train police officers at various ranks about issued related to missing children, POSCO Act, Juvenile Justice Act and Protection of Child Rights Acts....

Operation Smile’ rescues 19,000 missing children from slavery, abuse

: Home Minister Rajnath Singh's Operation Smile has rescued 19,000 missing children from being pushed into prostitution and bonded labor to ill- treatment by parents. The Central Government is planning to reward individual officers based on their performance but wants details of identified children to be published in media. The Operation has seen different state police and women and child departments step up efforts to rescue missing children, with Haryana and Maharashtra taking the lead. Police also reported that the number of rescued boys was higher than girls, who are mostly pushed into prostitution. However, the CID department of Maharashtra rescued a girl who was being trafficked for the purpose of prostitution. Home Ministry has also asked the state governments to sensitise and train police officers at various ranks about issued related to missing children, POSCO Act, Juvenile Justice Act and Protection of Child Rights Act...

ಕೃಷಿ ಬಳಕೆಗಾಗಿ ಖರೀದಿಸುವ ಎಲ್ಲಾ ರೀತಿಯ ಟ್ರ್ಯಾಕ್ಟರ್, ಟ್ರೈಲರ್ಗಳಿಗೆ ಜೀವಾವಧಿ ತೆರಿಗೆ

ಬೆಂಗಳೂರು, ಸೆ.19-ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಮೂಲಕ ಕೃಷಿ ಬಳಕೆಗಾಗಿ ಖರೀದಿಸುವ ಎಲ್ಲಾ ರೀತಿಯ ಟ್ರ್ಯಾಕ್ಟರ್, ಟ್ರೈಲರ್, ಪವರ್ ಟಿಲ್ಲರ್ ವಾಹನಗಳ ನೋಂದಣಿಗೆ ರಾಜ್ಯ ಸರ್ಕಾರ ಜೀವಾವಧಿ ತೆರಿಗೆಯನ್ನು ವಿಧಿಸಲು ಅನುಮತಿ ನೀಡಿದೆ. ಕೃಷಿ ಯಂತ್ರಧಾರೆ ಯೋಜನೆಯಡಿ ನೋಂದಾಯಿತವಾಗಿರುವ ಚಾರಿಟೆಬಲ್ ಟ್ರಸ್ಟ್, ಸಂಘ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು ರೈತರಿಗೆ ಬಾಡಿಗೆ ನೀಡಲು ಖರೀದಿಸು ವಂತಹ ಈ ವಾಹನಗಳಿಗೆ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ಕಲಂ 3(1))(ಸಿ) ಶೆಡ್ಯೂಲ್ ಎ2 ರ ಅನ್ವ ಯ ಜೀವಿತಾವಧಿ ತೆರಿಗೆ ವಿಧಿಸಲು ಸಾರಿಗೆ ಇಲಾಖೆಗೆ ಸರ್ಕಾರ ಅನುಮತಿ ನೀಡಿದೆ. ಈ ಸೌಲಭ್ಯ ಪಡೆಯುವ ಸಂಸ್ಥೆಗಳು ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ. ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಖರೀದಿಸುವ ವಾಹನಗಳನ್ನು ಕೇವಲ ಕೃಷಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ದೃಢೀಕರಣ ನೀಡಬೇಕಾಗುತ್ತದೆ. ರಾಜ್ಯ ಸರ್ಕಾರ 2014-15ನೇ ಸಾಲಿನ ಆಯವ್ಯಯದಲ್ಲಿ ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣವನ್ನು ಒದಗಿಸುವ ಉದ್ದೇಶದಿಂದ ಕೃಷಿ ಯಂತ್ರಧಾರೆ ಯೋಜನೆಯನ್ನು ಜಾರಿಗೊಳಿಸಿತ್ತು. ರಾಜ್ಯದ ಗ್ರಾಮೀಣ ಪ್ರದೇಶದ 186 ಹೋಬಳಿಗಳ ವ್ಯಾಪ್ತಿಯಲ್ಲಿ ಚಾರಿಟಬಲ್ ಟ್ರಸ್...

ನವೆಂಬರ್ನಲ್ಲಿ ವಿಶ್ವದಾದ್ಯಂತ ಸತತ 15 ದಿನಗಳ ಕಾಲ ಕತ್ತಲು ಕವಿಯಲಿದೆ : ನಾಸಾ

ನವದೆಹಲಿ, ಸೆ.19-ಕತ್ತಲೆ ಎಂದರೆ ಭಯದ ಮೂಲ. ಅರ್ಧ ದಿನದ ಕತ್ತಲೆಗೇ ಮನುಷ್ಯ ತತ್ತರಿಸಿ ಹೋಗುವಾಗ ಇನ್ನು ದಿನಗಟ್ಟಲೆ ಕತ್ತಲೆಯಿದ್ದರೆ...? ಹೌದು. ಅಂಥ ಒಂದು ಪರಿಸ್ಥಿತಿ ಈ ಜಗತ್ತಿಗೆ ಸದ್ಯದಲ್ಲೇ ಎದುರಾಗಲಿದೆ. ಅಂದರೆ ಇಡೀ ವಿಶ್ವದಾದ್ಯಂತ ಸತತ 15 ದಿನಗಳ ಕಾಲ ಕತ್ತಲೆ ಈ ಭೂಮಿಯನ್ನು ಮುತ್ತಲಿದೆ. ವಿಜ್ಞಾನಿಗಳು ಹೇಳುವುದೇ ನಿಜವಾಗುವುದಾದರೆ, ಬರುವ ನವೆಂಬರ್ ತಿಂಗಳಲ್ಲಿ ನೀವು 15 ದಿನಗಳ ಕಾಲ ಸೂರ್ಯನ ದರ್ಶನವಿಲ್ಲದೆ ಕಳೆಯಬೇಕಂತೆ ! ಇಂಥ ಒಂದು ಪರಿಸ್ಥಿತಿ ಒಂದು ಮಿಲಿಯನ್ (10ಲಕ್ಷ) ವರ್ಷಗಳಿಗೊಮ್ಮೆ ಹೀಗಾಗುವ ಸಾಧ್ಯತೆ ಇರುತ್ತದಂತೆ. ಕಳೆದ ಕೆಲವು ದಿನಗಳ ಹಿಂದೆ ಇಂಥ ಒಂದು ಸುದ್ದಿ ಹಲವು ವೆಬ್ಸೈಟ್ಗಳಲ್ಲಿ ಪ್ರತ್ಯಕ್ಷವಾಗಿತ್ತು. ಆದರೆ, ಅದನ್ನು ನಂಬುವುದೇ ಬಿಡುವುದೇ ಎಂಬ ಜಿಜ್ಞಾಸೆ ಉಂಟಾಗಿತ್ತು. ಆದರೆ, ಇದೀಗ ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ-ನಾಸಾ(ಎನ್ಎಎಸ್ಎ) ಅದನ್ನು ದೃಢಪಡಿಸಿದೆ. 2015ರ ನವೆಂಬರ್ 15ರ ಭಾನುವಾರ ಬೆಳಗಿನ ಜಾವ 3 ಗಂಟೆಯಿಂದ ನವೆಂಬರ್ 30ರ ಸೋಮವಾರ ಸಂಜೆ 4.15ರ ವರೆಗೆ ಕತ್ತಲೆ ಆವರಿಸಿರುತ್ತದೆ ಎಂಬುದು ನಾಸಾ ವಿಜ್ಞಾನಿಗಳ ಹೇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇದರ ಮೂಲ ಪತ್ತೆ ಹಚ್ಚಲು ನಾಸಾ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈ ಅವಧಿಯನ್ನು ವಿಜ್ಞಾನಿಗಳು ನವೆಂಬರ್ ಬ್ಲಾಕ್ ಔಟ್ ಎಂದು ಹೆಸರಿಸಿದ್ದಾರೆ. ಖುದ್ದ...

ದೆಹಲಿ, ಮುಂಬೈ ವಿಶ್ವದ ಅತಿ ಕಡಿಮೆ ವೆಚ್ಚದ ನಗರಗಳು

ನವದೆಹಲಿ: ಲಂಡನ್ ಹಾಗೂ ವಿಶ್ವದ ಇತರೆ ನಗರಗಳಿಗೆ ಹೋಲಿಕೆ ಮಾಡಿದರೆ ದೆಹಲಿ ಹಾಗೂ ಮುಂಬೈ ವಾಸಿಸಲು ವಿಶ್ವದಲ್ಲೇ ಅತಿ ಕಡಿಮೆ ಖರ್ಚಿನ ನಗರಗಳು ಎಂದು ಸ್ವಿಸ್ ಬ್ಯಾಂಕ್ ಯುಬಿಎಸ್ ವರದಿ ಹೇಳಿದೆ. ವಸತಿ, ಸಾರಿಗೆ, ಆಹಾರ, ವಸ್ತ್ರ, ಮನೆ ಬಳಕೆ ವಸ್ತುಗಳು ಹಾಗೂ ಮನರಂಜನೆಯನ್ನು ಆಧಾರವಾಗಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದ್ದು, ಅತಿ ವೆಚ್ಚದಾಯಕ ನಗರಗಳ ಪಟ್ಟಿಯಲ್ಲಿ ಜ್ಯೂರಿಚ್ ಮೊದಲ ಸ್ಥಾನದಲ್ಲಿದ್ದು, ಜೆನೆವಾ ಹಾಗೂ ನ್ಯೂಯಾರ್ಕ್ ನಂತರದ ಸ್ಥಾನದಲ್ಲಿವೆ. ಇನ್ನು ಬ್ರಿಟಿಷ್ ರಾಜಧಾನಿ ಲಂಡನ್ ಐದನೇ ಸ್ಥಾನ ಪಡೆದಿದೆ. ಈ ನಗರಗಳಲ್ಲಿ ಮನೆ ಬಾಡಿಗೆ ಸೇರಿದಂತೆ ಜೀವನ ವೆಚ್ಚ ಅತ್ಯಂತ ದುಬಾರಿ ಎಂದು ವರದಿ ತಿಳಿಸಿದೆ. ಜ್ಯೂರಿಚ್ ತೆರಿಗೆಗಳ್ಳರ ಸ್ವರ್ಗವಾಗಿರುವ ಕಾರಣ ಈ ನಗರಗಳಲ್ಲಿ ಜೀವನ ವೆಚ್ಚ ವಿಶ್ವದಲ್ಲೇ ದುಬಾರಿಯಾಗಿ ಪರಿಣಮಿಸಿದೆ. ಇನ್ನು ಅತ್ಯಂತ ಕಡಿಮೆ ಖರ್ಚಿನ ನಗರಗಳ ಪಟ್ಟಿಯಲ್ಲಿ, ಬಲ್ಲೇರಿಯಾದ ಸೊಫಿಯಾ ಹಾಗೂ ಭಾರತದ ದೆಹಲಿ ಮತ್ತು ಮುಂಬೈ ನಗರಗಳು ಸ್ಥಾನ ಪಡೆದಿವೆ. Posted by: Lingaraj Badiger | Source: Reuters

"ಪಾನ್ ಕಾರ್ಡ್ ಎಂದರೇನು? ಹೇಗೆ ಪಡೆಯಬೇಕು? ಏತಕ್ಕೆ ಬೇಕು...??"

ಭಾರತದ ನಾಗರಿಕರಾಗಿರಲಿ ಅಥವಾ ಎನ್ ಆರ್ ಐಗೇ ಆಗಿರಲಿ ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಹಣಕಾಸು ವ್ಯವಹಾರವನ್ನು ಸಮಗ್ರವಾಗಿ ನಿರ್ವಹಿಸಲು ಪಾನ್ ಕಾರ್ಡ್ ಅತ್ಯಗತ್ಯ. ಇಂದು ಅನೇಕ ಸಂದರ್ಭಗಳಲ್ಲಿ ಪಾನ್ ಕಾರ್ಡ್ ಅಗತ್ಯ ಬೀಳುತ್ತದೆ. ಕೇವಲ ಆದಾಯ ತೆರಿಗೆ ಪಾವತಿ ಒಂದೇ ಅಲ್ಲದೇ ಅನೇಕ ಉಪಯೋಗಗಳನ್ನು ಇದು ಹೊಂದಿದೆ. ಪಾನ್ ಕಾರ್ಡ್ ನ ಮೂಲಭೂತ ಅಂಶಗಳನ್ನು ಅರಿತುಕೊಳ್ಳಬೇಕಾದದ್ದು ಅಗತ್ಯ. * ಪಾನ್ ಕಾರ್ಡ್ ಎಂದರೇನು? ಭಾರತದ ಆದಾಯ ತೆರಿಗೆ ಇಲಾಖೆ ಕೊಡಮಾಡುವ 10 ಅಂಕೆಗಳ ಕಾರ್ಡ್ ಇದಾಗಿದ್ದು ಶಾಶ್ವತ ಖಾತೆ ನಂಬರ್ ಎಂದು ಕರೆಸಿಕೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ಅಂಕೆಗಳನ್ನು ನೀಡಲಾಗಿರುತ್ತದೆ. ಇದೊಂದು ಶಾಶ್ವತ ನಂಬರ್ ಆಗಿದ್ದು ನಿಮ್ಮ ವಿಳಾಸ ಬದಲಾವಣೆ ಯಾವ ಪರಿಣಾಮ ಉಂಟುಮಾಡುವುದಿಲ್ಲ. ಅಲ್ಲದೇ ಇದನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಯುನಿವರ್ಸ್ ಲ್ ಗುರುತಿನ ಚೀಟಿ ತರಹದಲ್ಲಿ ಕೆಲಸ ಮಾಡುತ್ತದೆ. ಆದಾಯ ತೆರಿಗೆ, ಹಣಕಾಸು ವ್ಯವಹಾರಗಳು ಈ ಖಾತೆ ಆಧಾರದಲ್ಲಿಯೇ ನಡೆಯುತ್ತದೆ. ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟ ಎಲ್ಲದಕ್ಕೂ ಪಾನ್ ಕಾರ್ಡ್ ಮುಖ್ಯ ಆಧಾರವಾಗಿರುತ್ತದೆ. * ಸುಳ್ಳು ನಂಬಿಕೆಗಳು : ಪಾನ್ ಕಾರ್ಡ್ ನ್ನು ಕೇವಲ ತೆರಿಗೆ ತುಂಬಲು ಬಳಸಲಾಗುತ್ತದೆ ಎಂದು ಹಲವರು ನಂಬಿಕೊಂಡಿದ್ದಾರೆ. ಇದನ್ನು ಹೊರತಾಗಿಯೂ ಪಾನ್ ಕಾರ್ಡ್ ನ್ನು ಹಲವು ಕಡೆ ಬಳಕೆ ಮಾಡಬಹುದು. ಬ್ಯಾಂಕ್ ಖಾತೆ ತೆರೆಯ...

☝ಸಾಮಾಜಿಕ & ಶೈಕ್ಷಣಿಕ ಗಣತಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ಗೌರವಧನವನ್ನು ಅವರ ಖಾತೆಗೆ ಜಮೆ ಮಾಡುವ ಕುರಿತು.(ತಹಶಿಲ್ದಾರರು ವಿಜಯಪುರ ಜಿಲ್ಲೆ)

Image
☝ಸಾಮಾಜಿಕ & ಶೈಕ್ಷಣಿಕ ಗಣತಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ಗೌರವಧನವನ್ನು ಅವರ ಖಾತೆಗೆ ಜಮೆ ಮಾಡುವ ಕುರಿತು.(ತಹಶಿಲ್ದಾರರು ವಿಜಯಪುರ ಜಿಲ್ಲೆ)

Out of unit request transfer Time Table for 19-09-2015: Primary:- 6101 to 6500 High school:-(vishesh shikshakaru) 01 to 219 and 20-09-2015:- Primary:-6501- 6900 Primary HM:-01-144

Image

Rajasthan Assembly Clears Bill ( removing the provision of not failing students till Class 8 ) to Amend Right to Education Act

Jaipur: In a first in the country, Rajasthan Assembly today cleared a bill for amendment in Right to Education Act, 2009, to improve the standards of education by removing the provision of not failing students till Class 8 and instead evaluating them on the basis of their performance. The Right of Children to Free and Compulsory Education (Rajasthan Amendment) Bill 2015 was among the four bills which the House passed amid uproar by the Opposition Congress which was raising its demands in the Well. "Rajasthan is the first state in the country to do so and this will improve quality of education," Minister of State for Primary and Secondary Education Vasudev Devnani said before the bill was passed. Mr Devnani said students up to class 8 will be evaluated on the basis of their performance and the amendment was aimed at improving educational foundation of the students. Bills related to two private universities and amendme...

ಗಣೇಶನಿಗೆ ಗರಿಕೆ(ದೂರ್ವೆ) ಅರ್ಪಿಸುವುದು ಯಾಕೆ?

ಗಣೇಶನ ಪೂಜೆಯಲ್ಲಿ ಗರಿಕೆಗೆ ( ದೂರ್ವೆ) ವಿಶೇಷ ಮಹತ್ವವಿದೆ. ಸೂರ್ಯನು ನಮಸ್ಕಾರ ಪ್ರಿಯ, ವಿಷ್ಣುವು ಅಲಂಕಾರ ಪ್ರಿಯ, ಗಣಪತಿ ತರ್ಪಣ ಪ್ರಿಯ, ಮಹಾಗಣಪತಿಗೆ ಪ್ರಿಯವಾದ ಚತುರಾವೃತ್ತಿ ತರ್ಪಣ ಅರ್ಪಿಸುವುದರಿಂದ ಬುದ್ಧಿ, ಯಶಸ್ಸು, ಐಶ್ವರ್ಯ, ಶಕ್ತಿ, ಭಕ್ತಿ, ಯುಕ್ತಿ, ಮುಕ್ತಿ ದೊರೆಯುತ್ತದೆ ಎನ್ನುವುದು ನಂಬಿಕೆ. ಗರಿಕೆಯು ಬುದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ಮನಸ್ಸನ್ನು ಶುದ್ಧವಾಗಿರಿಸಿಕೊಂಡು ಗಣಪತಿಯನ್ನು ಏಕವಿಶಂತಿ (21) ಸಲ ಪೂಜಿಸಿದರೆ ಗಣೇಶನು ನಮ್ಮನ್ನು ಆಶೀರ್ವದಿಸುತ್ತಾನೆ ಎನ್ನುವ ನಂಬಿಕೆಯೂ ಇದೆ. ಓಂ ಔಷಧಿತಂತು ನಮಃ ಎನ್ನುವುದು ವಿಘ್ನೇಶ್ವರನ ಸಹಸ್ರ ನಾಮಗಳಲ್ಲಿ ಒಂದು. ಗಣೇಶ ಪೂಜೆಗೆ ಗರಿಕೆ ಅಥವಾ ದೂರ್ವೆ ಯಾಕೆ ಬೇಕು? ವ್ಯುತ್ಪತ್ತಿ ಮತ್ತು ಅರ್ಥ: ದೂಃಅವಮ್ ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. 'ದೂಃ' ಅಂದರೆ ದೂರದಲ್ಲಿ ಇರುವುದು ಮತ್ತು 'ಅವಮ್' ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ. ಗರಿಕೆಯನ್ನು ಅರ್ಪಿಸುವುದರ ಕಾರಣಗಳು ಆಧ್ಯಾತ್ಮಿಕ ಕಾರಣ : ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್...

ಗಣೇಶನ ಜನ್ಮ ರಹಸ್ಯ:

Image
ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಅಗ್ರಜ ಸ್ಥಾನ ಪಡೆದಿರುವ ವಿಘ್ನ ವಿನಾಯಕನಿಗೆ ಮೊದಲ ಪೂಜೆ ಸಲ್ಲುತ್ತದೆ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಶಿವಪುರಾಣದಲ್ಲಿ ಗಣೇಶನ ಜನ್ಮ ರಹಸ್ಯ ಕೈಲಾಸದಲ್ಲಿ ಪಾರ್ವತಿದೇವಿಯು ತನ್ನ ಸಖಿಯರ ಜೊತೆಯಲ್ಲಿರುವಾಗ ಅಲ್ಲಿಗೆ ಪರಶಿವನ ಆಗಮನವಾಗುತ್ತೆ. ದ್ವಾರವನ್ನು ಕಾಯಲು ಗಣವೊಂದು ಇಟ್ಟಿದ್ದರೂ ಕೂಡ ಈ ರೀತಿ ತನ್ನ ಪತಿಯೇ ಆಗಲಿ ಅನಪೇಕ್ಷಿತವಾಗಿ ಒಳಗೆ ಬಂದದ್ದು ಪಾರ್ವತಿಗೆ ಸ್ವಲ್ಪ ಅಸಮಧಾನವನ್ನು ಉಂಟುಮಾಡಿತು. ಇದಕ್ಕಾಗಿ ಪಾರ್ವತಿ ಒಂದು ನಿರ್ಣಯಕ್ಕೆ ಬರುತ್ತಾಳೆ. ಸ್ನಾನಕ್ಕಾಗಿ ಹೋಗುವ ಮೊದಲು ತನ್ನ ಮೈಯಲ್ಲಿರುವ ಮಣ್ಣಿನಿಂದ ಮುದ್ದಾದ ಒಂಗು ಮಗುವನ್ನು ನಿರ್ಮಿಸಿ, ಅದಕ್ಕೆ ಜೀವ ತುಂಬಿದಳು. ಅವನ ಕೈಯಲ್ಲಿ ದಂಡವೊಂದನ್ನು ಕೊಟ್ಟು ಸ್ನಾನಗ್ರಹದ ಬಾಗಿಲು ಕಾಯಲು ನೇಮಿಸಿದಳು. ನಂತರ ಯಥಾವತ್ತಾಗಿ ಅಪೇಕ್ಷಿತವೆಂಬಂತೆ ಕೈಲಾಸಪತಿಯ ಆಗಮನವಾಗುತ್ತೆ. ಈ ಪುಟ್ಟ ದ್ವಾರಪಾಲಕ ತನ್ನ ದಂಡವನ್ನು ಶಿವನ ಮುಂದೆ ಅಡ್ಡವಾಗಿಸಿ ಒಳಗೆ ಪ್ರವೇಶಿಸದಂತೆ ನಿರ್ಭಂಧಿಸುತ್ತಾನೆ. ಇದೇನು, ಈ ಹುಡುಗ, ಯವನೋ ಹೊಸಬ, ನನ್ನನ್ನು ತಡೆಯುತ್ತಿರುವನಲ್ಲ ಎಂದು ಕೋಪಿಸಿಗೊಂಡ ರುದ್ರ ಯಾರು ನೀನು? ಎಂದು ಅವನ ಕುರಿತು ಕೇಳುತ್ತಾನೆ. ನಾನು ಪಾರ್ವತಿಯ ಮಗ, ಅವಳ ಸೇವಕ, ತಾಯಿಯ ಆಜ್ಞೆ ಮೇರೆಗೆ ಯಾರನ್ನು ಒಳ ಹೋಗಲ...

Afghan refugee teacher Aqeela Asifi awarded with 2015 Nansen Refugee Award by UNHCR:

Afghan refugee teacher Aqeela Asifi, who has dedicated her life to bringing education to refugee girls in Pakistan, has won the 2015 UNHCR Nansen Refugee Award. Aqeela Asifi, 49, is being recognised for her brave and tireless dedication to education for Afghan refugee girls in the Kot Chandana refugee village in Mianwali, Pakistan – while herself overcoming the struggles of life in exile. Despite minimal resources and significant cultural challenges, Asifi has guided a thousand refugee girls through their primary education. Asifi is a former teacher who fled from Kabul with her family in 1992, finding safety in the remote refugee settlement of Kot Chandana. Asifi was dismayed by the lack of schooling for girls there. Before she arrived, strict cultural traditions kept most girls at home. But she was determined to give these girls a chance to learn. UNHCR's Nansen Refugee Award honours extraordinary service to the forcibly displace...